ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers
ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers
ಅಧ್ಯಾಯ - 03 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಒಂದು ಅಂಕದ ಪ್ರಶ್ನೆಗಳು
ಉತ್ತರ: ನೂರಾರು ರಾಜಮನೆತನಗಳಲ್ಲಿ ಹಂಚಿ ಹೋಗಿದ್ದ ಭಾರತ.
ಉತ್ತರ: ಏಕರೂಪ ರಾಜಕೀಯ ವ್ಯವಸ್ಥೆ ಮತ್ತು ಏಕರೂಪ ಆಡಳಿತ ವ್ಯವಸ್ಥೆ
ಉತ್ತರ: ಲಾರ್ಡ್ ಕಾರ್ನ್‌ವಾಲಿಸ್
ಉತ್ತರ: 1773
ಉತ್ತರ: ಭ್ರಷ್ಟಾಚಾರದ ಮೇಲೆ ನಿಯಂತ್ರಣ ಹೇರುವದು.
ಉತ್ತರ: ಲಾರ್ಡ್ ಕಾರ್ನ್‌ವಾಲಿಸ್
ಉತ್ತರ: ವಾರನ್ ಹೆಸ್ಟಿಂಗ್ಸ್
ಉತ್ತರ: ನಾಗರೀಕ ನ್ಯಾಯಾಲಯ
ಉತ್ತರ: ಅಪರಾಧ ನ್ಯಾಯಾಲಯ
ಉತ್ತರ: ಕಾರ್ನ್‌ವಾಲೀಸ್
ಉತ್ತರ: ಕಾರ್ನ್‌ವಾಲೀಸ್
ಉತ್ತರ: 1861
ಉತ್ತರ: ಸುಬೇದಾರ
ಉತ್ತರ: ಬ್ರಿಟೀಷ್ ಸೈನಿಕ ವ್ಯವಸ್ಥೆಯ ಮರು ವಿನ್ಯಾಸ
ಉತ್ತರ: ಬಂಗಾಳ ಮತ್ತು ಬಿಹಾರ
ಉತ್ತರ: ಜಮೀನ್ದಾರು
ಉತ್ತರ: ಜಮೀನ್ದಾರು
ಉತ್ತರ: ಚಾಲ್ಸ್ ಮೆಟಕಾಫ್
ಉತ್ತರ: ಆರ್ ಎಂ. ಬರ್ಡ ಮತ್ತು ಜೇಮ್ಸ್
ಉತ್ತರ: ತಾಲ್ಲೂಕ ಎಂದರ್ಥ
ಉತ್ತರ: ಅಲೆಕ್ಸಾಂಡರ್ ರೀಡ್ 1792ರಲ್ಲಿ
ಉತ್ತರ: ರೈತವಾರಿ ಪದ್ಧತಿ
ಉತ್ತರ: ಥಾಮಸ್ ಮನ್ರೋ 1801
ಉತ್ತರ: ಭೂಮಿ ಉಳುಮೆ ಮಾಡುತ್ತಿದ್ದವನು
ಉತ್ತರ: ರೈತವಾರಿ ಪದ್ಧತಿಯಿಂದ
ಉತ್ತರ: ವಾರನ್ ಹೇಸ್ಟಿಂಗ್
ಉತ್ತರ: ವಾರನ್ ಹೇಸ್ಟಿಂಗ್ಸ್
ಉತ್ತರ: ಜೋನಾಥನ್ ಡಂಕನ್
ಉತ್ತರ: ಚಾರ್ಲ್ಸ್‌ಗ್ರಾಂಟ್
ಉತ್ತರ: ಮೆಕಾಲ್
ಉತ್ತರ: ವಿಲಿಯಂ ಬೆಂಟಿಂಕ್
ಉತ್ತರ: ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವುದು.
ಉತ್ತರ: ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸಗಳಲ್ಲಿ
ಉತ್ತರ: ಎಡ್ಮಂಡ್ ಬರ್ಕ್
ಉತ್ತರ: ರೇಗ್ಯುಲೇಟಿಂಗ್ ಕಾಯ್ದೆ
ಉತ್ತರ: 1784 ರ ಪಿಟ್ಸ್ ಇಂಡಿಯಾ ಕಾಯ್ದೆ
ಉತ್ತರ: 1813 ರ ಚಾರ್ಟರ್ ಕಾಯ್ದೆ
ಉತ್ತರ: 1833 ರ ಚಾರ್ಟರ್ ಕಾಯ್ದೆ
ಉತ್ತರ: 1858ರ ಭಾರತ ಸರಕಾರದ ಕಾಯ್ದೆ
ಉತ್ತರ: 1858 ರ ಭಾರತ ಸರಕಾರದ ಕಾಯ್ದೆ
ಉತ್ತರ: ಲಾರ್ಡ್‌ಕ್ಯಾನಿಂಗ್
ಉತ್ತರ: 1909ರ ಭಾರತೀಯ ಪರಿಷತ್ ಕಾಯ್ದೆ ಅಥವಾ ಮಿಂಟೋ ಮಾರ್ಲೆ ಸುಧಾರಣ ಕಾಯ್ದೆ
ಉತ್ತರ: 1909 ರ ಭಾರತೀಯ ಪರಿಷತ್ ಕಾಯ್ದೆ
ಉತ್ತರ: 1909 ರ ಭಾರತೀಯ ಪರಿಷತ್ ಕಾಯ್ದೆ
ಉತ್ತರ: ಮಾಂಟೆಗೋ
ಉತ್ತರ: 1919ರ ಭಾರತೀಯ ಪರಿಷತ್ ಕಾಯ್ದೆ
ಉತ್ತರ: 1919ರ ಭಾರತೀಯ ಪರಿಷತ್ ಕಾಯ್ದೆ
ಉತ್ತರ: 1919ರ ಭಾರತ ಸರಕಾರದ ಕಾಯ್ದೆ
ಉತ್ತರ: 1935ರ ಭಾರತ ಸರಕಾರದ ಕಾಯ್ದೆ
ಉತ್ತರ: 1935ರ ಭಾರತ ಸರಕಾರದ ಕಾಯ್ದೆ
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಎರಡು ಅಂಕದ ಪ್ರಶೋತ್ತರಗಳು.
ಉತ್ತರ: • ದಿವಾನಿ ಅದಾಲತ್ : ಇದು ನಾಗರೀಕ ನ್ಯಾಯಾಲಯವಾಗಿದು ಹಿಂದೂಗಳಿಗೆ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಮುಸಲ್ಮಾನರಿಗೆ ಷರೀಯಲ್ ಕಾನೂನಿನ ಪ್ರಕಾರ ನ್ಯಾಯ ತಿರ್ಮಾನ ಮಾಡಲಾಗುತ್ತಿತ್ತು. ಈ ನ್ಯಾಯಾಲಯಗಳ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು.
• ಫೌಜದಾರಿ ಅದಾಲತ್ : ಇದು ಅಪರಾಧ ನ್ಯಾಯಾಲಯವಾಗಿದು 'ಖಾಜಿಗಳು' ನ್ಯಾಯ ತೀರ್ಮಾನ ಮಾಡುತ್ತಿದ್ದರು. ಇದರ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು.
ಉತ್ತರ:
• ಪ್ರತಿ ಜಿಲ್ಲೆಗಳನ್ನು ಅನೇಕ ಪೋಲಿಸ 'ಠಾಣೆ'ಗಳಾಗಿ ವಿಭಾಗಿಸಲಾಯಿತು.
• ಪ್ರತಿ ಠಾಣೆಯ ಉಸ್ತುವಾರಿಗೆ 'ಕೊತ್ವಾಲರನ್ನು ನೇಮಿಸಲಾಯಿತು.
• ಪೋಲಿಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟರ ಅಧೀನಕ್ಕೆ ಒಳಗಾದರು.
• 1902ರಲ್ಲಿ ಪೋಲಿಸ್ “ಕಮೀಷನ್ ಕಾಯ್ದೆ'ಯನ್ನು ಜಾರಿಗೆ ತರಲಾಯಿತು.
ಉತ್ತರ:
• ರೈತರ ಭೂ ಮಾಲಿಕತ್ವವನ್ನು ಕಸಿದುಕೊಂಡಿತು.
• ಜಮೀನ್ದಾರರು ನಿಗಧಿತ ಕಂದಾಯಕ್ಕಿಂತ ಹೆಚ್ಚಿನ ತೆರಿಗೆಯನ್ನು ರೈತರಿಂದ ಸಂಗ್ರಹಿಸುತ್ತಿದ್ದರು.
• ರೈತರು ಜಮೀನ್ದಾರರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು.
• ಜಮೀನ್ದಾರರು ರೈತರನ್ನು ಶೋಷಣೆಗೆ ಒಳಪಡಿಸಿದರು.
ಉತ್ತರ:
• ಉಳುವವನನ್ನೇ ಭೂಮಿಯ ಒಡೆಯನೆಂದು ಗುರುತಿಸಿತು.
• ಭೂ ಮಾಲಿಕನು ಒಟ್ಟು ಉತ್ಪನ್ನದ 50% ರಷ್ಟುನ್ನು ತೆರಿಗೆಯಾಗಿ ನೀಡಬೇಕಾಗಿತ್ತು.
• ಭೂ ಕಂದಾಯದ ಪರಿಷ್ಕರಣೆಯ ಅವಧಿ 30 ವರ್ಷಗಳಾಗಿತ್ತು
• ತೆರಿಗೆ ಸಂಗ್ರಹಿಸಲು ಬ್ರಿಟೀಷರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು.
ಉತ್ತರ:
• ಈ ಪದ್ಧತಿಯಿಂದ ಕಂಪನಿಗೆ ನಿರಂತರವಾಗಿ ನಿಗಧಿತ ಕಂದಾಯ ಸಂದಾಯವಾಗತೊಡಗಿತು
• ಕಂಪನಿಯು ಭಾರತೀಯ ರೈತರನ್ನು ಶೋಷಣೆ ಮಾಡಿತು
• ರೈತರು ಭೂ ಮಾಲಿಕತ್ವವನ್ನು ಕಳೆದುಕೊಂಡು
• ನಿಗಧಿತ ದರಕ್ಕಿಂತ ಹೆಚ್ಚಿನ ಕಂದಾಯವನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದರು.
ಉತ್ತರ:
• ಇಂಗ್ಲೀಷ್ ಶಿಕ್ಷಣವು ಜಾರಿಗೆ ಬಂದಿತು.
• ಭಾರತೀಯರಲ್ಲಿ ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಹಾಗೂ ವಿಮರ್ಶನಾತ್ಮಕ ಜ್ಞಾನ ಬೆಳೆಯಿತು
• ಸ್ಥಳೀಯ ಭಾಷೆ ಹಾಗೂ ಸಾಹಿತ್ಯ ಪೋಷಿಸಲ್ಪಟ್ಟಿತು
• ಭಾರತದ ಸ್ವಾತಂತ್ರ ಹೋರಾಟಕ್ಕೆ ಸ್ಫೂರ್ತಿ ಲಭಿಸಿತು.
ಉತ್ತರ:
• ಬಂಗಾಳ ಪ್ರೆಸಿಡೆನ್ಸಿಯು ಇತರ ಎಲ್ಲಾ ಪ್ರೆಸಿಡೆನ್ಸಿಗಳ ಮೇಲೆ ನಿಯಂತ್ರಣ ಹೊಂದಿತು.
• ಬಂಗಾಳದ ಗವರ್ನರ್ ಹುದ್ದೆಯನ್ನು ಭಾರತದ ಗವರ್ನರ್ ಜನರಲ್ ಎಂದು ಬದಲಾಯಿಸಲಾಯಿತು.
• ಕೋಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪಿಸಲಾಯಿತು.
• ಲಾರ್ಡ ವಾರನ್ ಹೇಸ್ಟಿಂಗ್ಸ್ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕಗೊಂಡನು
ಉತ್ತರ:
• ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರ ಸನ್ನದನ್ನು ರದ್ದುಪಡಿಸಲಾಯಿತು.
• ಭಾರತದ ಆಳ್ವಿಕೆಯನ್ನು ಬ್ರಿಟೀಷ್ ರಾಣೀಯ ನಿಯಂತ್ರಣಕ್ಕೆ ಒಪ್ಪಿಸಲಾಯಿತು.
• ಗವರ್ನರ್ ಜನರಲ್ ಹುದ್ದೆಯನ್ನು 'ವೈಸರಾಯ್' ಎಂದು ಬದಲಾಯಿಸಲಾಯಿತು.
• ಲಾರ್ಡ್ ಕ್ಯಾನಿಂಗ್ ಪ್ರಥಮ 'ವೈಸರಾಯ್' ಆಗಿ ನೇಮಿಸಲ್ಪಟ್ಟನು.
ಉತ್ತರ:
• ಭಾರತ ಸಂವಿಧಾನದ ಅನೇಕ ನಿಭಂದನೆಗಳಿಗೆ ಈ ಕಾಯ್ದೆಯೇ ಆಧಾರವಾಗಿದೆ.
• ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚನೆಗೆ ಈ ಕಾಯಿದೆ ಅವಕಾಶ ನೀಡಿತು.
• ದೇಶಿಯ ಸಂಸ್ಥಾನಗಳನ್ನು, ಬ್ರಿಟಿಷ್ ಸಂಸ್ಥಾನಗಳನ್ನೊಳಗೊಂಡ ಒಕ್ಕೂಟ ರಚನೆಗೆ ಅವಕಾಶ ನೀಡಿತು.
• ಫೆಡರಲ್ ಕೋರ್ಟ ಸ್ಥಾಪನೆಗೆ ಅವಕಾಶ ನೀಡಿತು.
ಉತ್ತರ:
• ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ ನೀಡಿತು
• ಭಾರತಕ್ಕೆ ಒಬ್ಬ ಹೈ ಕಮೀಷನರ್ ನೇಮಕ ಮಾಡಲು ಸೂಚಿಸಿತು
• ಪ್ರಾಂತೀಯ ಆಯವ್ಯಯವನ್ನು ಕೇಂದ್ರ ಆಯವ್ಯಯದಿಂದ ಪ್ರತ್ಯೇಕಿಸಲಾಯಿತು.
No comments:
Post a Comment
If you have any doubts please let me know