ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು Ancient Indian History Top-40 Question Answers in Kannada
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಪ್ರಶ್ನೋತ್ತರಗಳು
- ಸಾಮಾನ್ಯ ವರ್ಗೀಕರಣದಂತೆ ಪ್ರಾಚೀನ ಭಾರತದ ಇತಿಹಾಸದ ಅವಧಿ ಪ್ರಾಗಿತಿಹಾಸ ಸಂಸ್ಕೃತಿ- ಟರ್ಕರ ದಾಳಿಗಳವರೆಗೆ
- ಪ್ರಾಚೀನ ಭಾರತದ ಇತಿಹಾಸ ರಚನೆಗೆ ಸಂಬಂಧಿಸಿದಂತೆ ವಿಫುಲ ಆಧಾರಗಳ ಕೊರತೆಗೆ ಕಾರಣ ಪ್ರಾಚೀನ ಭಾರತೀಯರ ನಿರ್ಲಕ್ಷ್ಯ ಆಧಾರಗಳ ಅಲಭ್ಯತೆ ಮತ್ತು
- ಭಾರತೀಯರ ಐತಿಹಾಸಿಕ ನಿರ್ಲಕ್ಷ್ಯದ ಬಗ್ಗೆ ಟೀಕಿಸಿದ ಮುಸ್ಲಿಂ ಇತಿಹಾಸಕಾರ (ವಿದ್ವಾಂಸ) - ಅಲ್ಬೇರುನಿ
- ಭಾರತದ ಐತಿಹಾಸಿಕ ಆಧಾರಗಳ ಎರಡು ಪ್ರಮುಖ ವಿಧಗಳು ಪ್ರಾಕ್ತನ ಆಧಾರಗಳು, ಬರವಣಿಗೆಯ ಆಧಾರಗಳು
- ಪ್ರಾಗಿತಿಹಾಸ ಸಂಸ್ಕೃತಿ ಮತ್ತು ಸಿಂಧೂ ನಾಗರಿಕತೆಯ ಅಧ್ಯಯನಕ್ಕೆ ಇರುವ ಪ್ರಮುಖ ಆಧಾರಗಳು ಪ್ರಾಕ್ತನ ಆಧಾರಗಳು
- ಪ್ರಾಕ್ಷಾರಿತ್ರಿಕ ಆಧಾರಗಳ ವ್ಯಾಪ್ತಿ ಶಿಲಾಯುಗದಿಂದ 12ನೇ ಶತಮಾನದ ಶಿಲಾ ಸ್ಮಾರಕಗಳವರೆಗೆ ಎಂದು ಸಾಮಾನ್ಯವಾಗಿ ಗುರುತಿಸಲಾಗುತ್ತದೆ
- ಲಿಖಿತ ಆಧಾರಗಳು ಲಭ್ಯವಿಲ್ಲದಾದಾಗ ಇತಿಹಾಸಕಾರನ ನೆರವಿಗೆ ಬರುವ ಪ್ರಮುಖ ಆಧಾರಗಳು - ಪ್ರಾಕ್ತನ ಆಧಾರಗಳು
- ಪ್ರಾಚೀನ ಭಾರತದ ಇತಿಹಾಸ ರಚನೆಗೆ ಲಭ್ಯವಿರುವ ಬಹು ಮುಖ್ಯ ಆಧಾರಗಳು - ಪ್ರಾಕ್ತನ ಆಧಾರಗಳು
- ಭಾರತದಲ್ಲಿ ಪ್ರಾಕ್ತನಾಧಾರಗಳನ್ನು ಹೊರ ತೆಗೆಯುವ ಪ್ರಯತ್ನಕ್ಕೆ ಉತ್ತೇಜನ ನೀಡಿದ ಘಟನೆ - 'ರಾಯಲ್ ಏಷ್ಯಾಟಿಕ್ ಸೊಸೈಟಿ ಸ್ಥಾಪನೆ'
- 'ರಾಯಲ್ ಏಷ್ಯಾಟಿಕ್ ಸೊಸೈಟಿ' ಸ್ಥಾಪನೆ ಮಾಡಿದವರು ಸರ್ ವಿಲಿಯಂ ಜೋನ್ಸ್ - 1783ರಲ್ಲಿ
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಪ್ರಶ್ನೋತ್ತರಗಳು
- ಪ್ರಾಚ್ಯ ಸಂಶೋಧನಾ ಇಲಾಖೆ ಆರಂಭವಾಗಿದ್ದು - 1862ರಲ್ಲಿ
- ಪ್ರಾಚ್ಯ ಸಂಶೋಧನಾ ಇಲಾಖೆಯ ಮೊದಲ ಮೇಲ್ವಿಚಾರಕ ಅಧಿಕಾರಿಯಾಗಿದ್ದವರು - ಕನ್ನಿಂಗ್‌ಹ್ಯಾಮ್
- 'ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಶಾಸನ' ಜಾರಿಗೆ ಬಂದದ್ದು 1904ರಲ್ಲಿ - ಲಾರ್ಡ್ ಕರ್ಜನ್
- ಕರ್ಜನ್‌ನಿಂದ ಸ್ಥಾಪಿತವಾದ ಪುರಾತತ್ವ ಇಲಾಖೆಯ ಮೊದಲ ನಿರ್ದೇಶಕರು - ಸರ್. ಜಾನ್ ಮಾರ್ಷಲ್
- ಹರಪ್ಪ ನಾಗರಿಕತೆಯ ಬಗ್ಗೆ ನಮಗೆ ದೊರೆಯುವ ವಿವರಗಳು - ಅವಶೇಷಗಳನ್ನು (ಪ್ರಾಕ್ತಾನಾಧಾರಗಳನ್ನು ಅವಲಂಬಿಸಿವೆ
- ಹರಪ್ಪ ಮತ್ತು ಮೆಹೆಂಜೋದಾರೋ ನಗರಗಳು ಬೆಳಕಿಗೆ ಬಂದದ್ದು - ಉತ್ಪನನದಿಂದಾಗಿ
- ಶಾಸನಗಳ ಬಗ್ಗೆ ವ್ಯವಸ್ಥಿತವಾಗಿ ಅಧ್ಯಯನ ಮಾಡುವ ಶಾಖೆ - ಶಾಸನಶಾಸ್ತ್ರ(Epigraphy)
- 'ಶಾಸನಗಳು ನಂಬಿಕಾರ್ಹ ಮಾಹಿತಿಗಳ ಆಧಾರಗಳು' ಎಂದವರು - ವಿ.ಎ. ಸ್ಮಿತ್
- ಭಾರತದ ಶಾಸನಗಳಲ್ಲಿ ಬಳಕೆಯಾದ ಪ್ರಮುಖ ಭಾಷೆಗಳು - ಸಂಸ್ಕೃತ, ಪಾಳಿ, ಪ್ರಾಕೃತ, ತಮಿಳು, ತೆಲುಗು, ಕನ್ನಡ, ಇತ್ಯಾದಿ
- ಭಾರತದ ಶಾಸನಗಳ ರಚನೆಯಲ್ಲಿ ಬಳಕೆಯಾದ ಲಿಪಿ - ಬ್ರಾಹ್ಮಿ, ಖರೋಷ್ಠಿ
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಪ್ರಶ್ನೋತ್ತರಗಳು
- ಓದಲಾಗಿರುವ ಅತ್ಯಂತ ಪ್ರಾಚೀನ ಶಾಸನಗಳಲ್ಲಿ ಮುಖ್ಯವಾದ ಶಾಸನಗಳು - ಅಶೋಕನ ಶಾಸನಗಳು
- ಭಾರತದ ಶಾಸನಗಳಲ್ಲೇ ಅತೀ ಪ್ರಾಚೀನವಾದುದೆಂದು ನಂಬಲಾದ ಶಾಸನ - ಸೊಹ್ಗಾರ್ ಶಾಸನ
- ಸೋಹಾರ್ ಶಾಸನ ಅತೀ ಪ್ರಾಚೀನವೆಂದು ತಿಳಿಯುವುದಕ್ಕಿಂತ ಮೊದಲು ಭಾರತದ ಅತೀ ಪ್ರಾಚೀನ ಶಾಸನವೆಂದು ನಂಬಲಾಗಿದ್ದ ಶಾಸನ - ಪಿಪ್ರವಾ ಶಾಸನ
- ಅಶೋಕನ ಶಾಸನಗಳ ಲಿಪಿ - ಬ್ರಾಹ್ಮಿ ಲಿಪಿ ಮತ್ತು ಖರೋಷ್ಠಿ
- ದಕ್ಷಿಣ ಭಾರತದಲ್ಲಿ ದೊರೆತ ಅಶೋಕನ ಶಾಸನಗಳಲ್ಲಿ ಬಳಕೆಯಾದ ಭಾಷೆ - ಬ್ರಾಹ್ಮಿ ಲಿಪಿ
- ಶಹಬಾಜ್‌ಗಿರಿ ಮತ್ತು ಮಣ್ಣೀರಗಳಲ್ಲಿ ದೊರೆತ ಅಶೋಕನ ಶಾಸನಗಳ ಲಿಪಿ - ಖರೋಷ್ಠಿ
- 'ತನ್ನ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕೆಂದು' ರಜ್ಜುಕ ಎಂಬ ಅಧಿಕಾರಿಗಳಿಗೆ ತನ್ನ ಶಾಸನಗಳ ಮೂಲಕ ತಿಳಿಸಿದ ಸಾಮ್ರಾಟ - ಅಶೋಕ
- ಮಸ್ಕಿ ಶಾಸನವನ್ನು ಸಂಶೋಧಿಸಿದವರು - ಬೇಡನ್
- ಬೇಡನ್ ಮಸ್ಕಿ ಶಾಸನವನ್ನು ಸಂಶೋಧಿಸಿದ್ದು ಕ್ರಿ.ಶ. - 1915ರಲ್ಲಿ
- 'ಶಿಲಾಶಾಸನಗಳ ರಾಜ' (ಪಿತಾಮಹ) ಎಂದು ಕರೆಯಲ್ಪಟ್ಟ ದೊರೆ - ಅಶೋಕ
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಪ್ರಶ್ನೋತ್ತರಗಳು
- ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದವರು - ಜೇಮ್ಸ್ ಪ್ರನ್ಸೆಪ್ (1837)
- ಗುಪ್ತರ ಕಾಲಕ್ಕಿಂತ ಮುಂಚಿನ ಬಹುತೇಕ ಶಾಸನಗಳ ಭಾಷೆ - ಪ್ರಾಕೃತ
- ಗುಪ್ತರ ತರುವಾಯ ಶಾಸನಗಳ ರಚನೆಯಲ್ಲಿ ಬಳಕೆಗೆ ಭಾಷೆ - ಸಂಸ್ಕೃತ
- ಬಹುತೇಕ ತಮ್ಮ ದೊರೆಗಳನ್ನು ಹೊಗಳಿ, ಗುಣಗಾನ ಮಾಡಿ ಬರೆಯಲ್ಪಟ್ಟ ಶಾಸನಗಳನ್ನು - ಪ್ರಶಸ್ತಿಗಳು ಎಂದು ಕರೆಯುವರು.
- 'ದೇವನಾಂಪ್ರಿಯ ಅಶೋಕ' ಎಂಬ ಉಲ್ಲೇಖ ಒಳಗೊಂಡ, ಕರ್ನಾಟಕದಲ್ಲಿ ದೊರೆತ ಶಾಸನ - ಮಸ್ಕಿ ಶಾಸನ
- ಕಳಿಂಗದ ದೊರೆ ಖಾರವೇಲನ ಸಾಧನೆಗಳು, ಆಡಳಿತದ ಬಗ್ಗೆ ತಿಳಿಸುವ ಶಾಸನ - ಹಾಥಿಗುಂಪಾ ಶಾಸನ
- ಹಾಥಿಗುಂಪಾ ಶಾಸನದ ಭಾಷೆ - ಪ್ರಾಕೃತ
- ಹಾಥಿಗುಂಪಾ ಶಾಸನದ ಲಿಪಿ - ಬ್ರಾಹ್ಮಿ ಲಿಪಿ
- ಹಾಥಿಗುಂಪಾ ಶಾಸನ ದೊರೆತದ್ದು - ಭುವನೇಶ್ವರ ಬಳಿಯ ಉದಯಗಿರಿ ಬೆಟ್ಟ
- ಶಕ ಕ್ಷತ್ರಪ ರುದ್ರಧಾಮನ ಆಳ್ವಿಕೆಯ ಬಗ್ಗೆ ವಿವರ ನೀಡುವ ಶಾಸನ ಜುನಾಗಡ ಬಳಿಯ - ಗಿರ್ನಾರ್ ಶಾಸನ
No comments:
Post a Comment
If you have any doubts please let me know