ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು Ancient Indian History Top-40 Question Answers in Kannada Part-03
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಟಾಪ್-40 ಪ್ರಶ್ನೋತ್ತರಗಳು |
---|
01. ಮೊದಮೊದಲ ಜೈನ ಕೃತಿಗಳು ರಚನೆಯಾದ ಭಾಷೆ -ಅರ್ಧಮಾಗದಿ |
02. ಬೌದ್ಧ ಸಾಹಿತ್ಯದ ಹೆಚ್ಚು ಭಾಗ ರಚನೆಯಾದ ಭಾಷೆ -ಪಾಳಿ |
03. ಬೌದ್ಧಧರ್ಮ ಮತ್ತು ಸಮಕಾಲೀನ ಜನಜೀವನದ ಬಗ್ಗೆ ವಿವರ ನೀಡುವ ಆಧಾರ ಗ್ರಂಥಗಳು -ಬೌದ್ಧ ಸಾಹಿತ್ಯ ಗ್ರಂಥಗಳು |
04. ಬೌದ್ಧ ತ್ರಿಪಿಟಕಗಳು -ವಿನಯ ಪಿಟಿಕ, ಸುತ್ತ ಪಿಟಿಕ, ಅಭಿದಮ್ಮ ಪಿಟಿಕ |
05. ಸಿಲೋನಿನ ಬೌದ್ಧ ವೃತ್ತಾಂತಗಳು -ದೀಪವಂಶ ಹಾಗೂ ಮಹಾವಂಶ |
06. ಬೌದ್ಧ ನಿಕಾಯಗಳು -ದಿಘನಿಕಾಯ, ಅಂಗುತ್ತರ ನಿಕಾಯ, ಮಜ್ಜಿಹಿಮ ನಿಕಾಯ, ಸಂಯುಕ್ತ ನಿಕಾಯ, ಖುದ್ದಕ ನಿಕಾಯ |
07. 3ನೇ ಬೌದ್ಧ ಮಹಾ ಸಮ್ಮೇಳನದಲ್ಲಿ ಕೈಗೊಂಡ ತೀರ್ಮಾನಗಳ ಸಂಗ್ರಹ -'ಕಥಾವಸ್ತು' |
08. 4ನೇ ಬೌದ್ಧ ಮಹಾ ಸಮ್ಮೇಳನದಲ್ಲಿ ಕೈಗೊಂಡ ತೀರ್ಮಾನಗಳ ಸಂಗ್ರಹ -'ಮಹಾವಿಭಾಷ ಗ್ರಂಥ' |
09. 'ಬುದ್ಧಚರಿತೆ' ಕೃತಿಯನ್ನು ರಚಿಸಿದವರು -ಅಶ್ವಘೋಷ |
10. ಚಂದ್ರಗುಪ್ತ ಮತ್ತು ಚಾಣಕ್ಯರ ಬಗ್ಗೆ ವಿವರ ನೀಡುವ ವಿಶಾಖದತ್ತನ ಕೃತಿ -'ಮುದ್ರಾರಾಕ್ಷಸ' |
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಟಾಪ್-40 ಪ್ರಶ್ನೋತ್ತರಗಳು |
---|
01. 'ಅರ್ಥಶಾಸ್ತ್ರ ಕೃತಿಯ ರಚನೆಕಾರ -ಕೌಟಿಲ್ಯ, (ವಿಷ್ಣುಗುಪ್ತ, ಚಾಣಕ್ಯ, ದ್ರಾವಿಡಚಾರಿ) |
02. ಮೌರ್ಯರ ಕಾಲದ ಆಡಳಿತ ಕ್ರಮ, ಆ ಕಾಲದ ಸಮಾಜೋಆರ್ಥಿಕ ಸ್ಥಿತಿಗತಿ ತಿಳಿಯಲು ಇರುವ ಪ್ರಮುಖ ಆಧಾರ ಗ್ರಂಥ -'ಅರ್ಥಶಾಸ್ತ್ರ' |
03. ತನ್ನ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕೆಂದು' ರಜ್ಜುಕ ಎಂಬ ಅಧಿಕಾರಿಗಳಿಗೆ ತನ್ನ ಶಾಸನಗಳ ಮೂಲಕ ತಿಳಿಸಿದ ಸಾಮ್ರಾಟ - ಅಶೋಕ |
04. ಮಸ್ಕಿ ಶಾಸನವನ್ನು ಸಂಶೋಧಿಸಿದವರು - ಬೇಡನ್ |
05. ಬೇಡನ್ ಮಸ್ಕಿ ಶಾಸನವನ್ನು ಸಂಶೋಧಿಸಿದ್ದು ಕ್ರಿ.ಶ. - 1915ರಲ್ಲಿ |
06. 'ಶಿಲಾಶಾಸನಗಳ ರಾಜ' (ಪಿತಾಮಹ) ಎಂದು ಕರೆಯಲ್ಪಟ್ಟ ದೊರೆ - ಅಶೋಕ |
07. ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದವರು - ಜೇಮ್ಸ್ ಪ್ರನ್ಸೆಪ್ (1837) |
08. ಗುಪ್ತರ ಕಾಲಕ್ಕಿಂತ ಮುಂಚಿನ ಬಹುತೇಕ ಶಾಸನಗಳ ಭಾಷೆ - ಪ್ರಾಕೃತ |
09. ಗುಪ್ತರ ತರುವಾಯ ಶಾಸನಗಳ ರಚನೆಯಲ್ಲಿ ಬಳಕೆಗೆ ಭಾಷೆ – ಸಂಸ್ಕೃತ |
10. ಬಹುತೇಕ ತಮ್ಮ ದೊರೆಗಳನ್ನು ಹೊಗಳಿ, ಗುಣಗಾನ ಮಾಡಿ ಬರೆಯಲ್ಪಟ್ಟ ಶಾಸನಗಳನ್ನು - ಪ್ರಶಸ್ತಿಗಳು ಎಂದು ಕರೆಯುವರು. |
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಟಾಪ್-40 ಪ್ರಶ್ನೋತ್ತರಗಳು |
---|
01. 'ದೇವನಾಂಪ್ರಿಯ ಅಶೋಕ' ಎಂಬ ಉಲ್ಲೇಖ ಒಳಗೊಂಡ, ಕರ್ನಾಟಕದಲ್ಲಿ ದೊರೆತ ಶಾಸನ - ಮಸ್ಕಿ ಶಾಸನ |
02. ಕಳಿಂಗದ ದೊರೆ ಖಾರವೇಲನ ಸಾಧನೆಗಳು, ಆಡಳಿತದ ಬಗ್ಗೆ ತಿಳಿಸುವ ಶಾಸನ - ಹಾಥಿಗುಂಪಾ ಶಾಸನ |
03. ಹಾಥಿಗುಂಪಾ ಶಾಸನದ ಭಾಷೆ - ಪ್ರಾಕೃತ |
04. ಹಾಥಿಗುಂಪಾ ಶಾಸನದ ಲಿಪಿ - ಬ್ರಾಹ್ಮಿ ಲಿಪಿ |
05. ಹಾಥಿಗುಂಪಾ ಶಾಸನ ದೊರೆತದ್ದು - ಭುವನೇಶ್ವರ ಬಳಿಯ ಉದಯಗಿರಿ ಬೆಟ್ಟ |
06. ಶಕ ಕ್ಷತ್ರಪ ರುದ್ರಧಾಮನ ಆಳ್ವಿಕೆಯ ಬಗ್ಗೆ ವಿವರ ನೀಡುವ ಶಾಸನ ಜುನಾಗಡ ಬಳಿಯ - ಗಿರ್ನಾರ್ ಶಾಸನ |
07. ಗುಪ್ತರ ಚರಿತ್ರೆ, ಸಮುದ್ರಗುಪ್ತನ ಸಾಧನೆಗಳನ್ನು ವಿವರಿಸುವ ಶಾಸನ - ಅಲಹಾಬಾದ್ ಸ್ಥಂಭ ಶಾಸನ |
08. ಅಲಹಾಬಾದ್ ಸ್ಥಂಭ ಶಾಸನವನ್ನು ಕೆತ್ತಿಸಿದ ದೊರೆ -ಸಮುದ್ರಗುಪ್ತ |
09. ಅಲಹಾಬಾದ್ ಸ್ಥಂಭ ಶಾಸನವನ್ನು ಕೌಸಾಂಬಿಯಿಂದ ಅಲಹಾಬಾದ್‌ಗೆ ಸಾಗಿಸಿದ್ದು -ಫಿರೋಜ್ ಷಾ ತುಘಲಕ್ |
10. ಅಲಹಾಬಾದ್ ಸ್ತಂಭ ಶಾಸನದ ಭಾಷೆ -ಸಂಸ್ಕೃತ |
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಟಾಪ್-40 ಪ್ರಶ್ನೋತ್ತರಗಳು |
---|
01. 33 ಸಾಲುಗಳಿಂದ ಕೂಡಿದ ಒಂದೇ ಬೃಹತ್ ವಾಕ್ಯವನ್ನು ಒಳಗೊಂಡ ಶಾಸನ -ಅಲಹಾಬಾದ್ ಸ್ಥಂಭ ಶಾಸನ |
02. ಇಮ್ಮಡಿ ಪುಲಕೇಶಿಯ ದಿಗ್ವಿಜಯಗಳನ್ನು ವರ್ಣಿಸುವ ಶಾಸನ -ಐಹೊಳೆ ಶಾಸನ |
03. ಬಾದಾಮಿ ಚಾಲುಕ್ಯರ ಬಗ್ಗೆ ವಿವರಗಳನ್ನು ನೀಡುವ ಶಾಸನ -ಐಹೊಳೆ ಶಾಸನ |
04. ಐಹೊಳೆ ಶಾಸನವನ್ನು ರಚಿಸಿದವರು -ರವಿಕೀರ್ತಿ |
05. ಚಂದ್ರಗುಪ್ತ ವಿಕ್ರಮಾದಿತ್ಯನ ಬಗ್ಗೆ ವಿವರಗಳನ್ನು ನೀಡುವ ಶಾಸನ -ಮೆಹ್ರೌಲಿ ಕಬ್ಬಿಣದ ಸ್ತಂಭ ಶಾಸನ |
06. ಗುಪ್ತರ ಕಾಲದ ಲೋಹಶಾಸ್ತ್ರದ ನಿಪುಣತೆಗೆ ಸಾಕ್ಷಿಯಾಗಿರುವ ಶಾಸನ -ಮೆಹ್ರೌಲಿ ಕಬ್ಬಿಣದ ಸ್ತಂಭ ಶಾಸನ |
07. ಕದಂಬರ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಪ್ರಮುಖ ಶಾಸನ -ತಾಳಗುಂದದ ಶಾಸನ |
08. ಚೋಳರ ಸ್ಥಳೀಯ ಸರ್ಕಾರ ಗ್ರಾಮಾಡಳಿತದ ಬಗ್ಗೆ ಮಹತ್ವದ ವಿವರ ನೀಡುವ ಶಾಸನ -ಉತ್ತರ ಮೆರೂರು ಶಾಸನ |
09. ಉತ್ತರ ಮೆರೂರು ಶಾಸನವನ್ನು ಕೆತ್ತಿಸಿದ ಚೋಳ ದೊರೆ -1ನೇ ಪರಾಂತಕ |
10. 'ಕುಡಿಮಿಯಾ ಮಲೈ ಶಾಸನ' -ದಕ್ಷಿಣದ ಸಂಗೀತದ ಬೆಳವಣಿಗೆಯ ವಿವರಗಳನ್ನು ಒಳಗೊಂಡಿದೆ |
No comments:
Post a Comment
If you have any doubts please let me know