Indian Army Infantry School Group C Recruitment 2022 ಇಂಡಿಯನ್ ಆರ್ಮಿ ಇನ್ಫಾಂಟ್ರಿ ಸ್ಕೂಲ್ ನಲ್ಲಿವೆ 101 ಗ್ರೂಪ್ ಸಿ ಹುದ್ದೆಗಳು ಈಗಲೇ ಅರ್ಜಿ ಸಲ್ಲಿಸಿ
Indian Army Infantry School Group C Recruitment 2022: HQ Infantry School MHOW, Belgaum Bharti Application Form PDF 2022: ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಶುಭ ಸುದ್ದಿ. ಹೌದು ಇಂಡಿಯನ್ ಆರ್ಮಿ ಕೇಂದ್ರ ಕಛೇರಿ, ಇನ್ಫಾಂಟ್ರಿ ಸ್ಕೂಲ್ Mhow, ಬೆಳಗಾಂ ಇಲ್ಲಿ 101 ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಹುದ್ದೆಗಳ ಕುರಿತು ಸಂಪೂರ್ಣ ಡೀಟೇಲ್ಸ್ ಅನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಬಹುದು.
- ಉದ್ಯೋಗ ಸಂಸ್ಥೆ : ಇನ್ಫಾಂಟ್ರಿ ಸ್ಕೂಲ್
- ಹುದ್ದೆಗಳ ಹೆಸರು: ಗ್ರೂಪ್ ಸಿ ಹುದ್ದೆಗಳು
- ಹುದ್ದೆಗಳ ಸಂಖ್ಯೆ : 101
Indian Army Infantry School Group C Recruitment 2022: ಕರ್ನಾಟಕದ ಬೆಳಗಾಂ ಕೇಂದ್ರದ ಹುದ್ದೆಗಳ ವಿವರಗಳು
- ಲೋವರ್ ಡಿವಿಷನ್ ಕ್ಲರ್ಕ್: 8
- ಸ್ಟೆನೋಗ್ರಾಫರ್ ಗ್ರೇಡ್2 : 2
- ಸಿವಿಲಿಯನ್ ಮೋಟರ್ ಡ್ರೈವರ್ : 13
- ಕುಕ್ : 12
- ಆರ್ಟಿಸ್ಟ್ ಅಥವಾ ಮೊಡೆಲ್ ಮೇಕರ್ : 01
Indian Army Infantry School Group C Recruitment 2022: Mhow ಸ್ಟೇಷನ್‌ನ ಹುದ್ದೆಗಳ ವಿವರಗಳು
- ಡ್ರಾಟ್ಸ್‌ಮನ್ : 1
- ಲೋವರ್ ಡಿವಿಷನ್ ಕ್ಲರ್ಕ್: 10
- ಸ್ಟೆನೋಗ್ರಾಫರ್ ಗ್ರೇಡ್2 : 2
- ಸಿವಿಲಿಯನ್ ಮೋಟರ್ ಡ್ರೈವರ್ : 19
- ಕುಕ್ : 31
- ಟ್ರಾನ್ಸ್‌ಲೇಟರ್ : 1
- ಬಾರ್ಬರ್ : 1
Indian Army Infantry School Group C Recruitment 2022: ಅರ್ಜಿ ಶುಲ್ಕ
ಅಪ್ಲಿಕೇಶನ್ ಶುಲ್ಕ ರೂ.50 ಪಾವತಿಸಬೇಕು. ಎಸ್‌ಸಿ / ಎಸ್‌ಟಿ / PWD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ ನಲ್ಲಿ ಡಿಡಿ ತೆಗೆಯುವ ಮೂಲಕ ಪಾವತಿಸಬಹುದು.
Indian Army Infantry School Group C Recruitment 2022: ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 15-06-2022
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25-07-2022
Indian Army Infantry School Group C Recruitment 2022: ವಯೋಮಿತಿ ಅರ್ಹತೆಗಳು
- ಲೋವರ್ ಡಿವಿಷನ್ ಕ್ಲರ್ಕ್, ಟ್ರಾನ್ಸ್‌ಲೇಟರ್, ಸ್ಟೆನೋಗ್ರಾಫರ್ ಗ್ರೇಡ್ 2, ಬಾರ್ಬರ್ ಮತ್ತು ಕುಕ್ ಹುದ್ದೆಗಳಿಗೆ ಕನಿಷ್ಠ 18, ಗರಿಷ್ಠ 25 ವರ್ಷ ವಯೋಮಿತಿ ನಿಗಧಿಪಡಿಸಲಾಗಿದೆ.
- ಸಿವಿಲಿಯನ್ ಮೋಟರ್ ಡ್ರೈವರ್, ಆರ್ಟಿಸ್ಟ್ ಅಥವಾ ಮೊಡೆಲ್ ಮೇಕರ್ ಮತ್ತು ಡ್ರಾಟ್ಸ್‌ಮನ್ ಹುದ್ದೆಗಳಿಗೆ ಕನಿಷ್ಠ 18, ಗರಿಷ್ಠ 27 ವರ್ಷ ವಯೋಮಿತಿ ನಿಗಧಿಪಡಿಸಲಾಗಿದೆ.
Indian Army Infantry School Group C Recruitment 2022: ವಿದ್ಯಾರ್ಹತೆ
- ಲೋವರ್ ಡಿವಿಷನ್ ಕ್ಲರ್ಕ್, ಟ್ರಾನ್ಸ್‌ಲೇಟರ್, ಸ್ಟೆನೋಗ್ರಾಫರ್ ಗ್ರೇಡ್ 2 ಹುದ್ದೆಗಳಿಗೆ: ದ್ವಿತೀಯ ಪಿಯುಸಿ / 12ನೇ ತರಗತಿ ಪಾಸ್.
- ಇತರೆ ಹುದ್ದೆಗಳಿಗೆ : ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸ್.
Indian Army Infantry School Group C Recruitment 2022: ವೇತನ ಶ್ರೇಣಿ
- ಡ್ರಾಫ್ಟ್‌ಮನ್: ವೇತನ ಶ್ರೇಣಿ - 4 25500-81100/-ರೂ.
- ಲೋವರ್ ಡಿವಿಷನ್ ಕ್ಲರ್ಕ್: ವೇತನ ಶ್ರೇಣಿ-2 19900-63200/-ರೂ.
- ಸ್ಟೆನೋಗ್ರಾಫರ್: ವೇತನ ಶ್ರೇಣಿ - 4 25500-81100/-ರೂ.
- ನಾಗರಿಕ ಮೋಟಾರು ಚಾಲಕ: ವೇತನ ಶ್ರೇಣಿ ಪಾವತಿ ಹಂತ-2 19900-63200/-ರೂ.
- ಅಡುಗೆಯವರು : ವೇತನ ಶ್ರೇಣಿ ಪೇ ಲೆವೆಲ್-2 19900-63200/-ರೂ.
- ಅನುವಾದಕ: ವೇತನ ಶ್ರೇಣಿ ಪಾವತಿ ಹಂತ-2 19900-63200/-ರೂ.
- ಕ್ಷೌರಿಕ: ವೇತನ ಶ್ರೇಣಿ – 1 18000-56900/-ರೂ.
Indian Army Infantry School Group C Recruitment 2022: ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 150 ಅಂಕಗಳಿಗೆ 2 ಗಂಟೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಪರೀಕ್ಷೆಯ ಮಾದರಿ
- ಋಣಾತ್ಮಕ ಅಂಕಗಳು : ಇಲ್ಲ
- ಸಮಯದ ಅವಧಿ: 2 ಗಂಟೆಗಳು
- ಪರೀಕ್ಷೆಯ ವಿಧಾನ: OMR ಆಧಾರಿತ ಆಬ್ಜೆಕ್ಟಿವ್ ಪರೀಕ್ಷೆ
ವಿಷಯ | ಪ್ರಶ್ನೆಗಳು | ಅಂಕಗಳು |
---|---|---|
ಸಾಮಾನ್ಯ ಇಂಗ್ಲೀಷ್ | 50 | 50 |
ನ್ಯೂಮೆರಿಕಲ್ ಆಪ್ಟಿಟ್ಯೂಡ್ | 25 | 25 |
ಸಾಮಾನ್ಯ ಅರಿವು | 50 | 50 |
ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ | 25 | 25 |
ಒಟ್ಟು | 150 | 150 |
Indian Army Infantry School Group C Recruitment 2022: ಅರ್ಜಿ ಸಲ್ಲಿಕೆ ಹೇಗೆ?
ಕೆಳಗೆ ನೀಡಲಾದ ನೋಟಿಫಿಕೇಶನ್ ಪಿಡಿಎಫ್‌ನಲ್ಲಿ ಅರ್ಜಿ ನಮೂನೆ ಇದೆ. ಅದನ್ನ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಅಟೆಸ್ಟ್ ಮಾಡಿಸಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿಯ ಕವರ್ ಲೆಟರ್ ಮೇಲೆ ಅರ್ಜಿ ಯಾವ ಪೋಸ್ಟ್‌ಗೆ ಎಂದು ಬರೆದಿರಬೇಕು.
Indian Army Infantry School Group C Recruitment 2022: ಅರ್ಜಿ ಸಲ್ಲಿಸಬೇಕಾದ ವಿಳಾಸ
Mhow ಸ್ಟೇಷನ್ ಹುದ್ದೆಗಳಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
The Presiding Offficer, Civilian Direct Recruitment, Application Scrutiny Board, The Infantry School, Mhow (MP) - 453441.
ಬೆಳಗಾಂ ಸ್ಟೇಷನ್ ಹುದ್ದೆಗಳಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
The Presiding Offficer, Civilian Direct Recruitment, Application Scrutiny Board, JL Wing, The Infantry School, Belgaum (Karnataka) Station.
ವೆಬ್‌ಸೈಟ್ : https://indianarmy.nic.in/
No comments:
Post a Comment
If you have any doubts please let me know