01 |
ಆಕಾಸ್ಟಿಕ್ಸ್ (Acoustics) |
ಶಬ್ದ ಮತ್ತು ಶಬ್ದದ ಅಲೆಗಳ ಬಗೆಗೆ ಅಧ್ಯಯನ ನಡೆಸುವ ವಿಜ್ಞಾನ. |
02 |
ಏರೋಡೈನಾಮಿಕ್ಸ್ (Acrodynamics) |
ಗಾಳಿಯಲ್ಲಿ ಚಲನೆಯಲ್ಲಿರುವ ವಸ್ತುಗಳ ಮೇಲೆ ಪ್ರಯೋಗಾವಾಗುವ ಬಲಗಳ ಬಗೆಗಿನ ಅಧ್ಯಯನ |
03 |
ಏರೋಲಜಿ (Aerology) |
ವಾತಾವರಣದ ಅಧ್ಯಯನ. |
04 |
ಏರೋನಾಟಿಕ್ಸ್ (Aeronautics) |
ಹಾರುವಿಕೆಯ ಬಗೆಗಿನ ಅಧ್ಯಯನ. |
05 |
ಅಗ್ರೋಬೈಯೋಲೋಜಿ (Agrobiology) |
ಸಸ್ಯ ಜೀವನ ಮತ್ತು ಸಸ್ಯ ಪೋಷಣೆಯ ಬಗೆಗಿನ ಅಧ್ಯಯನ |
06 |
ಅಗ್ರೋಲಜಿ (Agrology) |
ಮಣ್ಣಿನ ವಿಜ್ಞಾನದ ಶಾಖೆಯಾಗಿದ್ದು ಸಸ್ತೋತ್ಪನ್ನದ ಬಗೆಗೆ ಅಧ್ಯಯನ ನಡೆಸುತ್ತದೆ. |
07 |
ಅಗ್ರೋನಮಿ (Agronomy) |
ಮಣ್ಣು ಮತ್ತು ಬೆಳೆಗಳ ಅಭಿವೃದ್ಧಿ ನಿರ್ವಹಣೆ ಮತ್ತು ಉತ್ಪಾದನೆ ಬಗೆಗಿನ ನಿಯಮಗಳು ಮತ್ತು ವಿಧಾನಗಳ ಬಗೆಗೆ ಅಧ್ಯಯನ. |
08 |
ಅಗ್ರೋಸ್ಟಾಲಜಿ (Agrostolgy) |
ಹುಲ್ಲುಗಳ ಬಗೆಗೆ ಅಧ್ಯಯಿಸುವ ವಿಜ್ಞಾನ. |
09 |
ಅನಸ್ತೇಸಿಯಾಲಜಿ (Anaesthesiology) |
ಅರೆವಳಿಕೆ ಶಾಸ್ತ್ರ. |
10 |
ಅಂತ್ರೋಪಾಲಜಿ (Anthropology) |
ಮಾನವನ ಮೂಲ, ಭೌತಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಬಗೆಗೆ ಅಧ್ಯಯಿಸುವ ಮಾನವಶಾಸ್ತ್ರ, |
11 |
ಆರ್ಕಿಯಾಲಜಿ (Archaeology) |
ಪ್ರಾಚ್ಯ ವಸ್ತುಗಳ ಅಧ್ಯಯನ. |
12 |
ಅಸ್ಟ್ರೊನಾಸ್ಟ್ರಿಕ್ಸ್ (Astronautics) |
ಸೌರಯಾನ ಮತ್ತು ಸೌರ ವಾಹನಗಳ ಬಗೆಗಿನ ಅಧ್ಯಯನ. |
13 |
ಒರಥೋಪೆಡಿಕ್ಸ್ (Orthopedics) |
ಎಲುಬು, ಮೂಳೆಗಳ ಅಧ್ಯಯನ. |
14 |
ಪಿಡಿಯಾಟ್ರಿಕ್ಸ್ (Paediatrics) |
ಶಿಶು ರೋಗಗಳ ಅಧ್ಯಯನ. |
15 |
ಪ್ಯಾಥಾಲಜಿ (Pathology) |
ರೋಗಶಾಸ್ತ್ರ. |
16 |
ಫಿಲಾಲಜಿ (Philology) |
ಬೋಧನಾ ವಿಜ್ಞಾನ. |
17 |
ಫಿಜಿಕ್ಸ್ (Physics) |
ಭೌತಶಾಸ್ತ್ರ, |
18 |
ಪೊಮೊಲೊಜಿ (Pomology) |
ಹಣ್ಣು ಮತ್ತು ಹಣ್ಣಿನ ಬೆಳೆಯ ಅಧ್ಯಯನ. |
19 |
ಸೈಕಿಯಾಟ್ರಿ (Psychiatry) |
ಮಾನಸಿಕ ರೋಗಿಗಳ ಅಧ್ಯಯನ ಮತ್ತು ಚಿಕಿತ್ಸೆ, |
20 |
ರೇಡಿಯಾಲಜಿ (Radiology) |
ರೋಗ ಪತ್ತೆ ಮತ್ತು ಚಿಕಿತ್ಸೆಗೆ ಎಕ್ಸ್‌ರೇ ಬಳಕೆ. |
21 |
ಸೆನ್ಸ್ಮೋಲಾಜಿ (Seismology) |
ಭೂಕಂಪ ಮತ್ತು ಸಂಬಂಧಿಸಿದ ವಿಚಾರಗಳ ಅಧ್ಯಯನ. |
22 |
ಸಿರಿಕಲ್ಚರ್ (Sericulture) |
ರೇಷ್ಮೆ ಸಾಕಾಣಿಕೆ, ಕಚ್ಚಾ ರೇಷ್ಮೆ ಉತ್ಪಾದನೆ ಮತ್ತು ರೇಷ್ಮೆಗೆ ಸಂಬಂಧಿಸಿದ ವಿಷಯಗಳ ಅಧ್ಯಯನ. |
23 |
ಸೋಸಿಯಾಲಜಿ (Sociology) |
ಸಮಾಜಶಾಸ್ತ್ರ-ಸಾಮಾಜಿಕ ವಿಷಯಗಳ ಅಧ್ಯಯನ. |
24 |
ಥಿಯೋಲಜಿ (Theology) |
ಧರ್ಮಗಳ ಅಧ್ಯಯನ. |
25 |
ಟ್ರೀಕೊಲೊಜಿ (Trichology) |
ಕೂದಲಿನ ವೈಜ್ಞಾನಿಕ ಅಧ್ಯಯನ. |
26 |
ಯುರೊಲೊಜಿ (Urology) |
ಮೂತ್ರನಾಳದ ರೋಗಶಾಸ್ತ್ರ, |
27 |
ವೈರೊಲಜಿ (Virology) |
ವೈರಸ್‌ಗಳ ಅಧ್ಯಯನ. |
28 |
ಝುವೋಲಜಿ (Zoology) |
ಪ್ರಾಣಿಶಾಸ್ತ್ರ - ಪ್ರಾಣಿ ಜೀವನದ ಅಧ್ಯಯನ. |
ಧನ್ಯವಾದಗಳು |
No comments:
Post a Comment
If you have any doubts please let me know