10 June 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 10 ಜೂನ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 10 ಜೂನ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ವೇದಗಳು ಎಲ್ಲಾ ಸತ್ಯವನ್ನು ಒಳಗೊಂಡಿವೆ ಇದನ್ನು ವ್ಯಾಖ್ಯಾನಿಸಿದವರು
ⓐ ಸ್ವಾಮಿ ವಿವೇಕಾನಂದ
ⓑ ಸ್ವಾಮಿ ದಯಾನಂದ ಸರಸ್ವತಿ
ⓒ ರಾಜಾ ರಾಮಮೋಹನ್ ರಾಯ್
ⓓ ಆರ್. ಸಿ. ಮಜುಂದಾರ್
ⓑ ಸ್ವಾಮಿ ದಯಾನಂದ ಸರಸ್ವತಿ
ⓒ ರಾಜಾ ರಾಮಮೋಹನ್ ರಾಯ್
ⓓ ಆರ್. ಸಿ. ಮಜುಂದಾರ್
2➤ ವಿಶಾಖದತ್ತನು ಸಮುದ್ರಗುಪ್ತನ ಸಾವಿನ ಕುರಿತು ತನ್ನ ಯಾವ ಕೃತಿಯಲ್ಲಿ ತಿಳಿಸಿದ್ದಾರೆ?
ⓐ ಮುದ್ರಾರಾಕ್ಷಸ
ⓑ ದೇವಿ ಚಂದ್ರ ಗುಪ್ತಂ
ⓒ ಮೃಚ್ಛಕಟಿಕ
ⓓ ಮಾಳವಿಕಾಗ್ನಿಮಿತ್ರ
ⓑ ದೇವಿ ಚಂದ್ರ ಗುಪ್ತಂ
ⓒ ಮೃಚ್ಛಕಟಿಕ
ⓓ ಮಾಳವಿಕಾಗ್ನಿಮಿತ್ರ
3➤ ಭಾರತದಲ್ಲಿ ತುರ್ಕೊ-ಅಫ್ಘಾನ್ ಆಡಳಿತವು ಸುಮಾರು________ಕಾಲ ನಡೆಯಿತು
ⓐ ಎರಡು ಶತಮಾನಗಳು
ⓑ ಮೂರು ಶತಮಾನಗಳು
ⓒ ನಾಲ್ಕು ಶತಮಾನಗಳು
ⓓ ಒಂದು ಶತಮಾನಕ್ಕಿಂತ ಸ್ವಲ್ಪ ಹೆಚ್ಚು
ⓑ ಮೂರು ಶತಮಾನಗಳು
ⓒ ನಾಲ್ಕು ಶತಮಾನಗಳು
ⓓ ಒಂದು ಶತಮಾನಕ್ಕಿಂತ ಸ್ವಲ್ಪ ಹೆಚ್ಚು
4➤ 1857 ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ ಸಂಗ್ರಾಮ ಎಂದು ವಿವರಿಸಿದವರು
ⓐ ಎಸ್‌ಎನ್ ಸೇನ್
ⓑ ಆರ್. ಸಿ. ಮಜುಂದಾರ್
ⓒ ಬಾಲಗಂಗಾಧರ ತಿಲಕ್
ⓓ ವಿ. ಡಿ. ಸಾವರ್ಕರ್
ⓑ ಆರ್. ಸಿ. ಮಜುಂದಾರ್
ⓒ ಬಾಲಗಂಗಾಧರ ತಿಲಕ್
ⓓ ವಿ. ಡಿ. ಸಾವರ್ಕರ್
5➤ ತನ್ನ ಹೆಂಡತಿಯೊಂದಿಗೆ ಪ್ರಯಾಣಿಸಿದ ಮತ್ತು 1420 ರ ಸುಮಾರಿಗೆ ವಿಜಯನಗರವನ್ನು ತಲುಪಿದ ವೆನೆಷಿಯನ್ ಪ್ರವಾಸಿಗ ಯಾರು
ⓐ ಅಥಾನಾಸಿಯಸ್ ನಿಕಿಟಿನ್
ⓑ ಇಬನ್ ಬತೂತ
ⓒ ಫೆರಿಸ್ತಾ
ⓓ ನಿಕೋಲೋ ಡಿ ಕಾಂಟಿ
ⓑ ಇಬನ್ ಬತೂತ
ⓒ ಫೆರಿಸ್ತಾ
ⓓ ನಿಕೋಲೋ ಡಿ ಕಾಂಟಿ
6➤ ಭಾರತದ ಪ್ರೆಸಿಡೆನ್ಸಿ ಪಟ್ಟಣಗಳಲ್ಲಿ ವಿಶ್ವವಿದ್ಯಾಲಯಗಳನ್ನು ಯಾವಾಗ ಸ್ಕಾಪಿಸಲಾಯಿತು
ⓐ 1857
ⓑ 1858
ⓒ 1900
ⓓ 1909
ⓑ 1858
ⓒ 1900
ⓓ 1909
7➤ ಉಪನಿಷತ್ತುಗಳು......
ⓐ ಹಿಂದೂ ತತ್ವಶಾಸ್ತ್ರದ ಮೂಲ
ⓑ ಪ್ರಾಚೀನ ಹಿಂದೂ ಕಾನೂನುಗಳ ಪುಸ್ತಕಗಳು
ⓒ ಮನುಷ್ಯನ ಸಾಮಾಜಿಕ ನಡವಳಿಕೆಯ ಪುಸ್ತಕಗಳು
ⓓ ದೇವರಿಗೆ ಪ್ರಾರ್ಥನೆಗಳು
ⓑ ಪ್ರಾಚೀನ ಹಿಂದೂ ಕಾನೂನುಗಳ ಪುಸ್ತಕಗಳು
ⓒ ಮನುಷ್ಯನ ಸಾಮಾಜಿಕ ನಡವಳಿಕೆಯ ಪುಸ್ತಕಗಳು
ⓓ ದೇವರಿಗೆ ಪ್ರಾರ್ಥನೆಗಳು
8➤ ನಾವು ಆರಂಭದ ವೇದ ಕಾಲದ ಬಗ್ಗೆ______ ದಿಂದ ತಿಳಿದುಕೊಳ್ಳಬಹುದು
ⓐ ಪುರಾತತ್ವ ಶಾಸ್ತ್ರದ ಉತ್ಖನನಗಳು
ⓑ ಜಾತಕ ಕಥೆಗಳು
ⓒ ಋಗ್ವೇದ
ⓓ ಸಮಕಾಲೀನ ಸಂಸ್ಕೃತಿ
ⓑ ಜಾತಕ ಕಥೆಗಳು
ⓒ ಋಗ್ವೇದ
ⓓ ಸಮಕಾಲೀನ ಸಂಸ್ಕೃತಿ
9➤ ಕಳಿಂಗ ಯುದ್ಧ ನಡೆದಿದ್ದು
ⓐ ಕ್ರಿ ಪೂ.321
ⓑ ಕ್ರಿ ಪೂ.301
ⓒ ಕ್ರಿ.ಪೂ 261
ⓓ ಕ್ರಿ.ಪೂ 241
ⓑ ಕ್ರಿ ಪೂ.301
ⓒ ಕ್ರಿ.ಪೂ 261
ⓓ ಕ್ರಿ.ಪೂ 241
10➤ ಭಾರತದಲ್ಲಿ ಬ್ರಿಟಿಷ್ ಯಶಸ್ಸಿಗೆ ಕಾರಣ
ⓐ ಅಧಿಕಾರಿಗಳು ಮತ್ತು ಕಚೇರಿಯ ಶ್ರೇಷ್ಠತೆ
ⓑ ಅವರ ವ್ಯಾಪಾರ ಮತ್ತು ಬುದ್ಧಿವಂತಿಕೆಯ ಶ್ರೇಷ್ಠತೆ
ⓒ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ವಿಜ್ಞಾನದ ಶ್ರೇಷ್ಠತೆ
ⓓ ಸಮುದ್ರ ಮಾರ್ಗ ಮತ್ತು ನೌಕಾಯಾನ ಶ್ರೇಷ್ಠತೆ
ⓑ ಅವರ ವ್ಯಾಪಾರ ಮತ್ತು ಬುದ್ಧಿವಂತಿಕೆಯ ಶ್ರೇಷ್ಠತೆ
ⓒ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ವಿಜ್ಞಾನದ ಶ್ರೇಷ್ಠತೆ
ⓓ ಸಮುದ್ರ ಮಾರ್ಗ ಮತ್ತು ನೌಕಾಯಾನ ಶ್ರೇಷ್ಠತೆ
No comments:
Post a Comment
If you have any doubts please let me know