Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 15 May 2022

​15 May 2022 Daily Top-10 General Knowledge Question Answers in Kannada for All Competitive Exams

15 May 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 15 ಮೇ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:

ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 15 ಮೇ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ 


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




1➤ ಕರ್ನಾಟಕ ಕೆಳಕಂಡ ಶಿಕ್ಷಣ ಸಂಸ್ಥೆಯು ತನ್ನ 125 ವರ್ಷಗಳನ್ನು ಪೂರೈಸಿದ ಕ್ಕಾಗಿ ಭಾರತ ಸರ್ಕಾರದ ಅಂಚೆ ಇಲಾಖೆಯು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು

ⓐ ಸೆಂಟ್ರಲ್ ಕಾಲೇಜ್, ಬೆಂಗಳೂರು
ⓑ ಸೇಂಟ್ ಅಲೋಸಿಯಸ್ ಕಾಲೇಜ್, ಮಂಗಳೂರು
ⓒ ಸೇಂಟ್ ಜೋಸೆಫ್ಟ್ ಕಾಲೇಜ್, ಬೆಂಗಳೂರು
ⓓ ಮಹಾರಾಜಾ ಕಾಲೇಜ್, ಮೈಸೂರು

2➤ 2008ನೇ ವರ್ಷದಲ್ಲಿ ಬಹಳ ಸುದ್ದಿಯಲ್ಲಿದ್ದ ನಂದಿಗ್ರಾಮ ಎಂಬ ಸ್ಥಳ ಯಾವ ರಾಜ್ಯದಲ್ಲಿದೆ?

ⓐ ಗುಜರಾತ್
ⓑ ಕರ್ನಾಟಕ
ⓒ ಆಂಧ್ರಪ್ರದೇಶ
ⓓ ಪಶ್ಚಿಮ ಬಂಗಾಳ

3➤ ಬರಾಕ್ ಹುಸೇನ್ ಒಬಾಮಾ ಅವರು ಯಾವ ದೇಶದ ಅಧ್ಯಕ್ಷರು ?

ⓐ ಈಜಿಪ್ಟ್
ⓑ ಯು.ಎಸ್.ಎ
ⓒ ಇರಾಕ್
ⓓ ಸೌದಿ ಅರೇಬಿಯಾ

4➤ 2009ರ ಸಾಲಿನ ವಿಶ್ವ ಪ್ರೊಫೆಶನಲ್ ಬಿಲಿಯರ್ಡ್ಸ್‌ ಚಾಂಪಿಯನ್ ಶಿಪ್ ಪಡೆದವರು.

ⓐ ಮೈಕ್ ರಸೆಲ್
ⓑ ವಿಶ್ವನಾಥ್ ಆನಂದ್
ⓒ ಪಂಕಜ್ ಅಡ್ವಾನಿ
ⓓ ದೇವೇಂದ್ರ ಜೋಷಿ

5➤ ಸಾಕ್ಷರತಾ ಸಂಖ್ಯೆ ಅತ್ಯಂತ ಕಡಿಮೆ ಇರುವ ರಾಜ್ಯ

ⓐ ಒರಿಸ್ಸಾ
ⓑ ಬಿಹಾರ್
ⓒ ಉತ್ತರ ಪ್ರದೇಶ
ⓓ ಜಾರ್ಖಂಡ್

6➤ 'ಹಸಿರು ಕ್ರಾಂತಿ'' ಎಂಬ ಹೆಸರನ್ನು ನೀಡಿದವರು.

ⓐ ಎಂ.ಎಸ್. ಸ್ವಾಮಿನಾಥನ್
ⓑ ಡಾ. ನಾರ್ಮನ್ ಬೋರ್ಲಾಗ್
ⓒ ವಿಲಿಯಂ ಗ್ಯಾಂಡೆ
ⓓ ಸದಾಶಿವರಾವ್

7➤ ಸಾನ್ ಸೂಕಿ, ನೊಬಲ್ ಪ್ರಶಸ್ತಿ ವಿಜೇತೆ, ಪ್ರಜಾಪ್ರಭುತ್ವವಾದೀ ನಾಯಕಿ, ಈಗ ಬಂಧನದಲ್ಲಿದೆ ಈಕೆಯ ದೇಶ.

ⓐ ಮಯನ್ಮಾರ್
ⓑ ಫಿಲಿಪೀನ್ಸ್
ⓒ ತೈವಾನ್
ⓓ ದಕ್ಷಿಣ ಕೊರಿಯಾ

8➤ ವಾಣಿಜ್ಯ ಬಳಕೆಯ ಬೀಚಿಂಗ್ ಚೂರ್ಣದ ರಾಸಾಯನಿಕ ಘಟಕಾಂಶ ಯಾವುದು ?

ⓐ ಸೋಡಿಯಂ ಹೈಪೊಕ್ಲೋರೈಟ್
ⓑ ಕ್ಯಾಲ್ಸಿಯಂ ಹೈಪೊಕ್ಲೋರೈಟ್
ⓒ ಕ್ಯಾಲ್ಸಿಯಂ ಕ್ಲೋರೈಡ್
ⓓ ಪೊಟ್ಯಾಶಿಯಂ ಕ್ಲೋರೇಟ್

9➤ ಚೂಯಿಂಗ್ ಗಮ್ ನ ಮೂಲವಸ್ತುವನ್ನು ಯಾವುದರಿಂದ ಪಡೆಯುತ್ತಾರೆ ?

ⓐ ರಬ್ಬರ್
ⓑ ಗಟ್ಟಾಪಚ್
ⓒ ಸಪೋಟಿ ಗಿಡದ ಹಾಲಿನಂಥ ದ್ರವ
ⓓ ಸಪೋಟಿ ಗಿಡದ ಹಾಲಿನಂಥ ದ್ರವ

10➤ ಈ ಕೆಳಗೆ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನಾಲ್ಕು ಅತಿ ಎತ್ತರದ ಶೃಂಗಗಳ ಹೆಸರುಗಳನ್ನು ಕೊಡಲಾಗಿದೆ. ಇವುಗಳಲ್ಲಿ ಯಾವುದರ ನೆತ್ತಿಯ ಮೇಲೆ ಅತ್ಯಧಿಕ ವಾತಾವರಣ ಒತ್ತಡವಿರುತ್ತದೆ ?

ⓐ ಅನ್ನಪೂರ್ಣ
ⓑ ಕೆ2
ⓒ ಎವರೆಸ್ಟ್
ⓓ ಕಾಂಚನಜುಂಗ್

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads