14 May 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 14 ಮೇ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 14 ಮೇ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ AVALOKANA ಜಾರಿಯಾದುದು
ⓐ 20 ಜನವರಿ 2021
ⓑ 26 ಜನವರಿ 2021
ⓒ 30 ಜನವರಿ 2021
ⓓ 31 ಜನವರಿ 2021
ⓑ 26 ಜನವರಿ 2021
ⓒ 30 ಜನವರಿ 2021
ⓓ 31 ಜನವರಿ 2021
2➤ ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ.ಬಿ.ಎಸ್. ಯಡಿಯೂರಪ್ಪನವರು ದಿನಾಂಕ 09-01-2021 ರಂದು ಜಾರಿಗೆ ತಂದ “ಕೃಷಿ ಸಂಜೀವಿನಿ ಯೋಜನೆ_______ಗೆ ಸಂಬಂಧಿಸಿದೆ.
ⓐ ನೀರಾವರಿ ಯೋಜನೆಯಲ್ಲಿ ರಿಯಾಯಿತಿ ನೀಡುವುದು
ⓑ ರೈತರಿಗೆ ಪಿಂಚಣಿ ಯೋಜನೆ
ⓒ ಮಣ್ಣು ಪರೀಕ್ಷೆ, ನೀರು ಮತ್ತು ರೋಗ ನಿವಾರಣೆ ಬಗ್ಗೆ ಕ್ರಮ ಕೈಗೊಳ್ಳುವುದು
ⓓ ರೈತರಿಗೆ ಸಾಲ ಒದಗಿಸುವುದು
ⓑ ರೈತರಿಗೆ ಪಿಂಚಣಿ ಯೋಜನೆ
ⓒ ಮಣ್ಣು ಪರೀಕ್ಷೆ, ನೀರು ಮತ್ತು ರೋಗ ನಿವಾರಣೆ ಬಗ್ಗೆ ಕ್ರಮ ಕೈಗೊಳ್ಳುವುದು
ⓓ ರೈತರಿಗೆ ಸಾಲ ಒದಗಿಸುವುದು
3➤ ಕರ್ನಾಟಕದ 2011ರ ಜನಗಣತಿ ಪ್ರಕಾರ ಅಕ್ಷರಸ್ಥರ ಸಂಖ್ಯೆ
ⓐ 75.36
ⓑ 76.36
ⓒ 77.36
ⓓ 78.36
ⓑ 76.36
ⓒ 77.36
ⓓ 78.36
4➤ 2021ರ “ಕರ್ನಾಟಕ ಜನಸೇವಕ” ಯೋಜನೆಯು______ಗೆ ಸಂಬಂಧಿಸಿದೆ.
ⓐ ಸರ್ಕಾರಿ ಸೇವೆಗಳನ್ನು ಮನೆ ಮನೆಗೆ ತಲುಪಿಸುವುದು
ⓑ ಪ್ರತಿ ಗ್ರಾಮಕ್ಕೆ ಮುಖಂಡರನ್ನು ನೇಮಿಸುವುದು
ⓒ ಪೋಸ್ಟಲ್ ಜನಸೇವಕ ಪ್ರತಿನಿಧಿ
ⓓ ಸಾಲ ಒದಗಿಸಲು ಸರ್ಕಾರದ ಪ್ರತಿನಿಧಿ
ⓑ ಪ್ರತಿ ಗ್ರಾಮಕ್ಕೆ ಮುಖಂಡರನ್ನು ನೇಮಿಸುವುದು
ⓒ ಪೋಸ್ಟಲ್ ಜನಸೇವಕ ಪ್ರತಿನಿಧಿ
ⓓ ಸಾಲ ಒದಗಿಸಲು ಸರ್ಕಾರದ ಪ್ರತಿನಿಧಿ
5➤ ನಾವು ಗಾಳಿಯನ್ನು ಉಸಿರಾಡುವಾಗ, ಆಮ್ಲಜನಕದ ಜೊತೆಗೆ ಸಾರಜನಕವನ್ನು ತೆಗೆದುಕೊಳ್ಳುತ್ತೇವೆ. ಸಾರಜನಕದ ವಿಧಿ ಏನು?
ⓐ ಅದು ಆಮ್ಲಜನಕದ ಜೊತೆಗೆ ಕೋಶದಲ್ಲಿ ಚಲಿಸುತ್ತದೆ
ⓑ ಅದು ಇಂಗಾಲದ ಡೈ ಆಕ್ಸೆಡ್ ಜೊತೆಗೆ ನಿಶ್ವಾಸದ ಸಮಯದಲ್ಲಿ ಹೊರ ಬರುತ್ತದೆ
ⓒ ಅದು ಮೂಗಿನ ಕೋಶಗಳಿಂದ ಮಾತ್ರ ಹೀರಿಕೊಳ್ಳುತ್ತದೆ
ⓓ ಸಾರಜನಕದ ಪ್ರಮಾಣ ಮೊದಲೇ ಕೋಶದಲ್ಲಿ ತುಂಬ ಇರುವುದರಿಂದ ಅದು ಹೀರಿಕೊಳ್ಳುವುದಿಲ್ಲ
ⓑ ಅದು ಇಂಗಾಲದ ಡೈ ಆಕ್ಸೆಡ್ ಜೊತೆಗೆ ನಿಶ್ವಾಸದ ಸಮಯದಲ್ಲಿ ಹೊರ ಬರುತ್ತದೆ
ⓒ ಅದು ಮೂಗಿನ ಕೋಶಗಳಿಂದ ಮಾತ್ರ ಹೀರಿಕೊಳ್ಳುತ್ತದೆ
ⓓ ಸಾರಜನಕದ ಪ್ರಮಾಣ ಮೊದಲೇ ಕೋಶದಲ್ಲಿ ತುಂಬ ಇರುವುದರಿಂದ ಅದು ಹೀರಿಕೊಳ್ಳುವುದಿಲ್ಲ
6➤ ಶಾರ್ಟ್ ಸರ್ಕ್ಯೂಟ್ ಸಮಯದಲ್ಲಿ, ಸರ್ಕ್ಯೂಟ್ನ ಕರ್ರಂಟ್
ⓐ ಗಣನೀಯವಾಗಿ ಕಡಿಮೆ ಆಗುವುದು
ⓑ ಬದಲಾಗುವುದಿಲ್ಲ
ⓒ ಹೆಚ್ಚು ಹೆಚ್ಚಾಗುತ್ತದೆ
ⓓ ನಿರಂತರವಾಗಿ ಬದಲಾಗುತ್ತದೆ
ⓑ ಬದಲಾಗುವುದಿಲ್ಲ
ⓒ ಹೆಚ್ಚು ಹೆಚ್ಚಾಗುತ್ತದೆ
ⓓ ನಿರಂತರವಾಗಿ ಬದಲಾಗುತ್ತದೆ
7➤ ಬಟ್ಟೆ ಒಗೆಯುವ ಯಂತ್ರವು ಯಾವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ?
ⓐ ರಿವರ್ಸ್ ಆಸ್ಫೋಸಿಸ್
ⓑ ಪ್ರಸರಣ
ⓒ ಬೇರ್ಪಡಿಸು
ⓓ ವಿಗಲನ
ⓑ ಪ್ರಸರಣ
ⓒ ಬೇರ್ಪಡಿಸು
ⓓ ವಿಗಲನ
8➤ ದ್ಯುತಿ ತಂತು ಯಾವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ?
ⓐ ಬೆಳಕಿನ ಚದುರುವಿಕೆ
ⓑ ಒಟ್ಟು ಆಂತರಿಕ ಹೀರಿಕೊಳ್ಳುವಿಕೆ
ⓒ ಒಟ್ಟು ಆಂತರಿಕ ಪ್ರತಿಫಲನ
ⓓ ದ್ಯುತಿ ಭ್ರಮಣ
ⓑ ಒಟ್ಟು ಆಂತರಿಕ ಹೀರಿಕೊಳ್ಳುವಿಕೆ
ⓒ ಒಟ್ಟು ಆಂತರಿಕ ಪ್ರತಿಫಲನ
ⓓ ದ್ಯುತಿ ಭ್ರಮಣ
9➤ ವೇಗವರ್ಧನೆಯಿಂದ ಲಿಫ್ಟ್ ಕೆಳಗೆ ಚಲಿಸುವಾಗ, ದೇಹದ ಸ್ಪಷ್ಟ ತೂಕ
ⓐ ನಿಜವಾದ ತೂಕಕ್ಕಿಂತ ಕಡಿಮೆ
ⓑ ನಿಜವಾದ ತೂಕಕ್ಕಿಂತ ಹೆಚ್ಚು
ⓒ ಲಘುವಾದ
ⓓ ಬದಲಾಗುವುದಿಲ್ಲ
ⓑ ನಿಜವಾದ ತೂಕಕ್ಕಿಂತ ಹೆಚ್ಚು
ⓒ ಲಘುವಾದ
ⓓ ಬದಲಾಗುವುದಿಲ್ಲ
10➤ ಈ ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆಯಲ್ಲ?
ⓐ ಕಾಗದವನ್ನು ಸುಡುವುದು
ⓑ ಹಾಲನ್ನು ಮೊಸರಿಗೆ ಪರಿವರ್ತಿಸುವುದು
ⓒ ನೀರಿಗೆ ಸಕ್ಕರೆ ಸೇರಿಸುವುದು
ⓓ ಇವುಗಳಲ್ಲಿ ಯಾವುದೂ ಇಲ್ಲ
ⓑ ಹಾಲನ್ನು ಮೊಸರಿಗೆ ಪರಿವರ್ತಿಸುವುದು
ⓒ ನೀರಿಗೆ ಸಕ್ಕರೆ ಸೇರಿಸುವುದು
ⓓ ಇವುಗಳಲ್ಲಿ ಯಾವುದೂ ಇಲ್ಲ
No comments:
Post a Comment
If you have any doubts please let me know