08-05-2022 ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
2➤ ಮಾನವನಲ್ಲಿರುವ ಒಟ್ಟು ಮೂಳೆಗಳ ಸಂಖ್ಯೆ ಎಷ್ಟು?
3➤ ಗುರುತ್ವದ ಪರಿಕಲ್ಪನೆಯನ್ನು ನೀಡಿದ ವಿಜ್ಞಾನಿ ಯಾರು?
4➤ ಭೂಮಿಯಲ್ಲಿ ಅತಿ ಕಠಿಣವಾದ ಸ್ವಾಭಾವಿಕ ವಸ್ತು ಯಾವುದು?
5➤ ಅಣಬೆ (ಶಿಲೀಂಧ್ರ) ಗಳ ಅಧ್ಯಯನವನ್ನು ಏನೆಂದು ಕರೆಯುವರು?
6➤ ವಯಸ್ಕ ಮಾನವನಲ್ಲಿರುವ ಹಲ್ಲುಗಳ ಸಂಖ್ಯೆ ಎಷ್ಟು?
7➤ ಭೂಮಿಯ ವಾಯುಮಂಡಲದಲ್ಲಿ ಹೇರಳವಾಗಿರುವ ಅನಿಲ ಯಾವುದು?
8➤ ಸೂರ್ಯನಿಂದ ಭೂಮಿಗೆ ಬೆಳಕು ತಲುಪಲು ತೆಗೆದುಕೊಳ್ಳುವ ಕಾಲಾವಧಿ ಎಷ್ಟು?
9➤ ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
10➤ ಕರ್ನಾಟಕದ ಮೊಟ್ಟ ಮೊದಲ ಬ್ಯಾಂಕ್ ಯಾವುದು?
No comments:
Post a Comment
If you have any doubts please let me know