05 May 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 05 ಮೇ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 02 ಮೇ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ಭಾರತದಲ್ಲಿ ಕೇಸರಿಯನ್ನು ಬೆಳೆಯುವ ಏಕಮಾತ್ರ ರಾಜ್ಯ ಅಥವಾ ಯು ಟಿ
ⓐ ಜಮ್ಮು
ⓑ ಬಿಹಾರ
ⓒ ಪಾಂಡಿಚೇರಿ
ⓓ ದೆಹಲಿ
ⓑ ಬಿಹಾರ
ⓒ ಪಾಂಡಿಚೇರಿ
ⓓ ದೆಹಲಿ
2➤ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು .ಆರ್. ರಾವ್ ಯಾವ ಜಿಲ್ಲೆಯವರು ?
ⓐ ಕೊಡಗು
ⓑ ಉಡುಪಿ
ⓒ ತುಮಕೂರು
ⓓ ಹಾವೇರಿ
ⓑ ಉಡುಪಿ
ⓒ ತುಮಕೂರು
ⓓ ಹಾವೇರಿ
3➤ ಕಾಳಹಸ್ತಿ ಜಲಪಾತ ಯಾವ ಜಿಲ್ಲೆಯಲ್ಲಿದೆ ?
ⓐ ಚಿಕ್ಕಬಳ್ಳಾಪುರ
ⓑ ಕೊಡಗು
ⓒ ಚಿಕ್ಕಮಂಗಳೂರು
ⓓ ಚಾಮರಾಜನಗರ
ⓑ ಕೊಡಗು
ⓒ ಚಿಕ್ಕಮಂಗಳೂರು
ⓓ ಚಾಮರಾಜನಗರ
4➤ ಧಾರವಾಡ ಜಿಲ್ಲೆಯಲ್ಲಿ ಕರ್ನಾಟಕದ ಹೈಕೋರ್ಟ್ ಪೀಠವನ್ನು ಯಾವಾಗ ಸ್ಥಾಪಿಸಲಾಯಿತು ?
ⓐ 2008 ಜುಲೈ 4
ⓑ 2006 ಜುಲೈ 8
ⓒ 2004 ಜುಲೈ 11
ⓓ 2007 ಜುಲೈ 5
ⓑ 2006 ಜುಲೈ 8
ⓒ 2004 ಜುಲೈ 11
ⓓ 2007 ಜುಲೈ 5
5➤ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಯು ಯಾರ ಶಿಕ್ಷಣ ಕೇಂದ್ರವಾಗಿತ್ತು ?
ⓐ ಹೊಯ್ಸಳರು
ⓑ ರಾಷ್ಟ್ರಕೂಟರು
ⓒ ಚಾಲುಕ್ಯರು
ⓓ ಗಂಗರು
ⓑ ರಾಷ್ಟ್ರಕೂಟರು
ⓒ ಚಾಲುಕ್ಯರು
ⓓ ಗಂಗರು
6➤ ಸುಪ್ರಸಿದ್ಧ ಪ್ರವಾಸಿತಾಣ ಯಾಣ ಮತ್ತು ನೇತ್ರಾಣಿ ದ್ವೀಪ ಕಂಡುಬರುವ ಜಿಲ್ಲೆ ?
ⓐ ಶಿವಮೊಗ್ಗ
ⓑ ದಕ್ಷಿಣ ಕನ್ನಡ ಜಿಲ್ಲೆ
ⓒ ಉತ್ತರ ಕನ್ನಡ
ⓓ ಚಿಕ್ಕಬಳ್ಳಾಪುರ
ⓑ ದಕ್ಷಿಣ ಕನ್ನಡ ಜಿಲ್ಲೆ
ⓒ ಉತ್ತರ ಕನ್ನಡ
ⓓ ಚಿಕ್ಕಬಳ್ಳಾಪುರ
7➤ ಗೋಪಾಲಸ್ವಾಮಿ ಬೆಟ್ಟ ಮತ್ತು ಬಿಳಿಗಿರಿ ರಂಗನ ಬೆಟ್ಟ ಕಂಡುಬರುವ ಜಿಲ್ಲೆ ?
ⓐ ಚಾಮರಾಜನಗರ
ⓑ ಚಿಕ್ಕಮಂಗಳೂರು
ⓒ ಚಿಕ್ಬಳ್ಳಾಪುರ
ⓓ ಶಿವಮೊಗ್ಗ
ⓑ ಚಿಕ್ಕಮಂಗಳೂರು
ⓒ ಚಿಕ್ಬಳ್ಳಾಪುರ
ⓓ ಶಿವಮೊಗ್ಗ
8➤ ಬೆಣ್ಣೆ ತೋರ ನಾಲಾ ಯೋಜನೆ ಯಾವ ಜಿಲ್ಲೆಯಲ್ಲಿದೆ ?
ⓐ ಕಲಬುರ್ಗಿ
ⓑ ಕೊಪ್ಪಳ
ⓒ ನಂಜನಗೂಡು
ⓓ ಶಿವಮೊಗ್ಗ
ⓑ ಕೊಪ್ಪಳ
ⓒ ನಂಜನಗೂಡು
ⓓ ಶಿವಮೊಗ್ಗ
9➤ ಯಾವ ಜಿಲ್ಲೆಯ ನವನಗರ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ ?
ⓐ ಚಿತ್ರದುರ್ಗ
ⓑ ಕಲ್ಬುರ್ಗಿ
ⓒ ಮಂಗಳೂರು
ⓓ ಬಾಗಲಕೋಟೆ
ⓑ ಕಲ್ಬುರ್ಗಿ
ⓒ ಮಂಗಳೂರು
ⓓ ಬಾಗಲಕೋಟೆ
10➤ 2020 ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಯಾವ ಧಾಮವನ್ನು ಸ್ಥಾಪಿಸಲಾಯಿತು ?
ⓐ ಪಕ್ಷಿಧಾಮ
ⓑ ಬೆಳ್ಳಕ್ಕಿ ಧಾಮ
ⓒ ಗುಬ್ಬಿ ದಾಮ
ⓓ ಕರಡಿ ದಾಮ
ⓑ ಬೆಳ್ಳಕ್ಕಿ ಧಾಮ
ⓒ ಗುಬ್ಬಿ ದಾಮ
ⓓ ಕರಡಿ ದಾಮ
No comments:
Post a Comment
If you have any doubts please let me know