Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 9 April 2022

Top-50 General Knowledge (GK) Question Answers Quiz in Kannada for All Competitive Exams

Top-50 General Knowledge (GK) Question Answers Quiz in  Kannada for All Competitive Exams

Top-100 General Knowledge (GK) Question Answers in  Kannada for All Competitive Exams, Daily Kannada General knowledge question answers quiz for all competitive exams, Top-100 General Knowledge Question Answers, PSI Quiz,Quiz,General Kannada Quiz,Science Quiz,Geography Quiz,SDA Quiz,GPSTR Quiz,TET CTET Quiz,FDA Quiz,KPSC Quiz,GK Quiz,



ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.




Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1➤ ಲಕ್ನೋದಲ್ಲಿ ಆಲ್ ಇಂಡಿಯಾ ಕಿಸಾನ್ ಮಹಾಸಭಾ ವನ್ನು ಪ್ರಾರಂಭಿಸಿದವರು ಯಾರು?

2➤ ಅತ್ಯಂತ ಭಾರವಾದ ಲೋಹ ಯಾವುದು?

3➤ 1857 ರ ದಂಗೆಯನ್ನು " ವಿದ್ಯಾರ್ಥಿ, ರೈತ ಮತ್ತು ಮಧ್ಯಮವರ್ಗದ ದಂಗೆ " ಎಂದು ಕರೆದವರು ಯಾರು?

4➤ ಕೆಳಗಿನವರಲ್ಲಿ ಯಾರು ಸುಭಾಷ್ಚಂದ್ರಬೋಸ್ ಅವರನ್ನು " ದೇಶ ನಾಯಕ " ಎಂದು ಕರೆದಿದ್ದಾರೆ?

5➤ ಅತಿ ಕಡಿಮೆ ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

6➤ ಈ ಕೆಳಗಿನ ಯಾವ ನದಿಗೆ ಅಡ್ಡಲಾಗಿ ಗಾಜನೂರು ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ?

7➤ ಲೋಕಸಭೆಯು ಸಚಿವ ಸಂಪುಟದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದರೆ ಏನಾಗುತ್ತದೆ?

8➤ The Comrade ಪತ್ರಿಕೆಯನ್ನು ಪ್ರಾರಂಭಿಸಿದವರು ಯಾರು?

9➤ ಈ ಕೆಳಗಿನವರಲ್ಲಿ ಯಾರನ್ನು " ಷೇರ್ - ಇ - ಪಂಜಾಬ್ ( ಪಂಜಾಬಿನ ಕೇಸರಿ ) " ಎಂದು ಕರೆಯಲಾಗುತ್ತದೆ?

10➤ Telecom regulatory authority of India ( TRAI ) ಯ ಕೇಂದ್ರ ಕಚೇರಿ ಎಲ್ಲಿ ಕಂಡುಬರುತ್ತದೆ?

11➤ ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ " ಅಥಿರಪಳ್ಳಿ ಜಲಪಾತ " ಕಂಡುಬರುತ್ತದೆ?

12➤ ಪಿಂಕ್ ಕ್ರಾಂತಿಯ ಪಿತಾಮಹ ಯಾರು?

13➤ ಭಾರತದ ಈ ಕೆಳಗಿನ ಯಾವ ರಾಷ್ಟ್ರಪತಿಗಳು ಭಾರತದ ಎಲ್ಲಾ ರಾಷ್ಟ್ರಪತಿಗಳಲ್ಲಿ ಕನಿಷ್ಠ ಅಧಿಕಾರಾವಧಿಯನ್ನು ಹೊಂದಿದ್ದರು?

14➤ ಈ ಕೆಳಗಿನ ಯಾವ ಭಾರತದ ಪ್ರಧಾನಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಸಂಸತ್ತಿಗೆ ಹಾಜರಾಗಲಿಲ್ಲ?

15➤ ಇತ್ತೀಚಿಗೆ ಕರ್ನಾಟಕದ ಈ ಕೆಳಗಿನ ಯಾವ ಜಿಲ್ಲೆಯಲ್ಲಿ " ರಾಜ್ಯದ ಮೊದಲ ಹಾಗೂ ದೇಶದ ಎರಡನೇ ಮೊಸಳೆ ಉದ್ಯಾನವನ " ವು ಪ್ರಾರಂಭವಾಗಿದೆ?

16➤ ಗೋರಾ ಪಾತ್ರವನ್ನು ಸೃಷ್ಟಿಸಿದ ಸಾಹಿತಿ ಯಾರು?

17➤ ಕ್ಲೋರೋಫಾರ್ಮ್ ಸಿದ್ಧಪಡಿಸಲು ಬಳಸುವ ಅನಿಲ ಯಾವುದು?

18➤ 1912 ರಲ್ಲಿ ದೆಹಲಿಯ ಚಾಂದಿನಿ ಚೌಕ್ ನಲ್ಲಿ ಲಾರ್ಡ್ ಹಾರ್ಡಿಂಜ್ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ಹೂಡಿದ್ದವರು ಯಾರು ?

19➤ ಈ ಕೆಳಗಿನ ಯಾವ ವರ್ಷದಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ( EVM ) ಬಳಸಲಾಯಿತು?

20➤ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ನಿಜವಾದ ಸ್ಥಾಪಕರು ಯಾರು?

21➤ ಕೊಠಡಿ ಉಷ್ಣಾಂಶದಲ್ಲಿ ದ್ರವರೂಪದಲ್ಲಿರುವ ಅಲೋಹ ಯಾವುದು ?

22➤ ವಿಶ್ವ ಆರೋಗ್ಯ ದಿನ?

23➤ ಈ ಕೆಳಗಿನ ಯಾವ ಸಂಸ್ಥೆಯು ಪ್ರತಿ ವರ್ಷ ಭಾರತದ ರಾಷ್ಟ್ರೀಯ ಆದಾಯದ ಅಂದಾಜಿನ ಮಾಹಿತಿಯನ್ನು ಪ್ರಕಟಿಸುತ್ತದೆ?

24➤ ಈ ಕೆಳಗಿನವರಲ್ಲಿ ಯಾರು ಮೊದಲ ಬಾರಿಗೆ ಭಾರತಕ್ಕೆ ಸಂವಿಧಾನ ರಚನಾ ಸಭೆಯ ಕಲ್ಪನೆಯನ್ನು ಮುಂದಿಟ್ಟರು?

25➤ ಈ ಕೆಳಗಿನ ಯಾವ ದೇಶದಲ್ಲಿ 2022 ರ ಸಾಲಿನ Cop -27 ( ಕೋಪ್ 27 ) ಸಮ್ಮೇಳನ ನಡೆಯಲಿದೆ?

26➤ ಈ ಕೆಳಗಿನ ಯಾವ ದಿನಾಂಕವನ್ನು ಭಾರತದಲ್ಲಿ ಬ್ಯಾಂಕ್ ರಾಷ್ಟ್ರೀಕರಣ ದಿನ ಎಂದು ಆಚರಿಸಲಾಗುತ್ತದೆ?

27➤ "one religion one caste and one God for mankind" ಎಂಬ ಹೇಳಿಕೆಯನ್ನು ನೀಡಿದವರು ಯಾರು?

28➤ ಈ ಕೆಳಗಿನ ಯಾವ ನಗರವನ್ನು ಮುತ್ತಿನ ನಗರಿ ಎಂದು ಕರೆಯಲಾಗುತ್ತದೆ?

29➤ ಈ ಕೆಳಗಿನವರಲ್ಲಿ ಯಾರನ್ನು " ಆಂಧ್ರಕವಿತಾ ಪಿತಾಮಹ " ಎಂದು ಕರೆಯುತ್ತಾರೆ ?

30➤ ಭಾರತದ 18ನೇ ರೈಲ್ವೇ ವಲಯ ಯಾವುದು?

31➤ ರಾಜ್ಯದ ಮುಖ್ಯ ಕಾರ್ಯನಿರ್ವಾಹಕ ಮುಖ್ಯಸ್ಥರು ಯಾರು?

32➤ ಉಪರಾಷ್ಟ್ರಪತಿ ಗಳನ್ನು ತೆಗೆದುಹಾಕುವ ಗೊತ್ತುವಳಿಯನ್ನು ಎಲ್ಲಿ ಮಂಡಿಸಬಹುದು?

33➤ ದಯಾನಂದ ಸರಸ್ವತಿ ಅವರು ಸ್ಥಾಪಿಸಿದ ಆರ್ಯಸಮಾಜದ ಕೇಂದ್ರ ಕಚೇರಿ?

34➤ ಈ ಕೆಳಗಿನ ಯಾವ ವರ್ಷದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯನ್ನು ಜಾರಿಗೊಳಿಸಲಾಯಿತು?

35➤ ಈ ಕೆಳಗಿನ ಯಾವ ನದಿಗೆ ಅಡ್ಡಲಾಗಿ " ರಾಜ ಲಕ್ಷ್ಮಗೌಡ ಅಣೆಕಟ್ಟೆ " ಯನ್ನು ನಿರ್ಮಿಸಲಾಗಿದೆ?

36➤ ಪಂಡಿತ್ ಮದನ್ ಮೋಹನ್ ಮಾಳವೀಯ ಅವರಿಗೆ " ಮಹಾಮನ " ಎಂಬ ಬಿರುದನ್ನು ನೀಡಿದವರು ಯಾರು?

37➤ ಸೂರ್ಯನಲ್ಲಿ ಕಂಡುಬರುವ ಪ್ರಮುಖ ಅನಿಲಗಳು ಯಾವುವು?

38➤ ರಾಷ್ಟ್ರೀಯ ಗ್ರಾಹಕ ರಕ್ಷಣಾ ದಿನ?

39➤ ತನ್ನದೆಯಾದ ಲೋಗೋ ಚಿಹ್ನೆಯನ್ನು ಹೊಂದಿರುವ ಭಾರತದ ಮೊದಲ ನಗರ ಯಾವುದು?

40➤ 40. " ಮ್ಯಾಕ್ ಬೆತ್ " ನಾಟಕವನ್ನು ಕನ್ನಡದಲ್ಲಿ ಬರೆದವರು ಯಾರು?

41➤ ವಿಶ್ವ ಆಹಾರ ದಿನ?

42➤ 1972 ರಲ್ಲಿ ಈ ಕೆಳಗಿನ ಯಾವ ಪ್ರಾಣಿಯ ಬದಲಾಗಿ ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಣಿ ಎಂದು ಘೋಷಿಸಲಾಯಿತು?.

43➤ ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದ ಸ್ಥಳ?

44➤ ಅಂದಾಜು ಸಮಿತಿಯ ಅಧ್ಯಕ್ಷರನ್ನು ಯಾರು ನೇಮಿಸುತ್ತಾರೆ?

45➤ ಕನಾ೯ಟಕದಲ್ಲಿ ರೈಲ್ವೇ ಮ್ಯೂಸಿಯಂ ಎಲ್ಲಿದೆ?

46➤ " ಕಲರ್ಸ್ ಆಫ್ ಸ್ವದೇಶಿ ಅಂಡ್ ರೇವೊಲ್ಯೂಷನರಿ ಲೈಫ್ " ಎಂಬ ಪುಸ್ತಕವನ್ನು ಬರೆದವರು ಯಾರು?

47➤ ಭಾರತ ದೇಶದ ಈ ಕೆಳಗಿನ ಯಾವ ರಾಜ್ಯವು ಗ್ರಾಮೀಣ ಪ್ರದೇಶಗಳಿಗೆ ವಾಪಸ್ಸಾದ ವಲಸೆ ಕಾರ್ಮಿಕರಿಗೆ 2020-21 ನೇ ಸಾಲಿನಲ್ಲಿ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಖಾತ್ರಿ ಒದಗಿಸುವಲ್ಲಿ ಪ್ರಥಮ ಸ್ಥಾನ ಪಡೆದಿದೆ?

48➤ ಲಲಿತಕಲಾ ಅಕಾಡೆಮಿ ಎಲ್ಲಿ ಕಂಡುಬರುತ್ತದೆ?

49➤ ರಾಜ್ಯ ಚುನಾವಣಾ ಆಯುಕ್ತರನ್ನು ಯಾರು ಆಯ್ಕೆ ಮಾಡುತ್ತಾರೆ?

50➤ ಈ ಕೆಳಗಿನ ಯಾವ ವಿಭಾಗವು ಗೃಹಮಂತ್ರಿಗಳ ಅಧೀನದಲ್ಲಿ ಬರುವುದಿಲ್ಲ?

Your score is

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads