27 April 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 27 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 27 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ 'NOT JUST A NIGHTWATCHMAN: My Innings in the BCCI' ಪುಸ್ತಕದ ಲೇಖಕರು ಯಾರು?
ⓐ ಶಶಿ ಕಾಂತ್ ಶರ್ಮಾ
ⓑ ರಾಜೀವ್ ಮೆಹ್ರಿಷಿ
ⓒ ರಾಜೀವ್ ಮೆಹ್ರಿಷಿ
ⓓ ವಿನೋದ್ ರೈ
ⓑ ರಾಜೀವ್ ಮೆಹ್ರಿಷಿ
ⓒ ರಾಜೀವ್ ಮೆಹ್ರಿಷಿ
ⓓ ವಿನೋದ್ ರೈ
2➤ ಯಾವ ದಿನವನ್ನು ವಿಶ್ವ ಹೋಮಿಯೋಪತಿ ದಿನವೆಂದು ಗುರುತಿಸಲಾಗಿದೆ?
ⓐ ಏಪ್ರಿಲ್ 08
ⓑ ಏಪ್ರಿಲ್ 09
ⓒ ಏಪ್ರಿಲ್ 10
ⓓ ಏಪ್ರಿಲ್ 11
ⓑ ಏಪ್ರಿಲ್ 09
ⓒ ಏಪ್ರಿಲ್ 10
ⓓ ಏಪ್ರಿಲ್ 11
3➤ ಪಾಮ್ ಆಯಿಲ್ ನ ವಿಶ್ವದ ಅತಿದೊಡ್ಡ ಉತ್ಪಾದಕ ಮತ್ತು ರಫ್ತು ಮಾಡುವ ದೇಶ ಯಾವುದು?
ⓐ ಭಾರತ
ⓑ ಚೀನಾ
ⓒ ಇಂಡೋನೇಷ್ಯಾ
ⓓ ಯುಎಇ
ⓑ ಚೀನಾ
ⓒ ಇಂಡೋನೇಷ್ಯಾ
ⓓ ಯುಎಇ
4➤ ಪ್ರಸ್ತುತ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?
ⓐ ಮುಕೇಶ್ ಅಂಬಾನಿ
ⓑ ಜೆಫ್ ಬಿಜೋಸ್
ⓒ ಬಿಲ್ ಗೇಟ್ಸ್
ⓓ ಎಲಾನ್ ಮಸ್ಕ್
ⓑ ಜೆಫ್ ಬಿಜೋಸ್
ⓒ ಬಿಲ್ ಗೇಟ್ಸ್
ⓓ ಎಲಾನ್ ಮಸ್ಕ್
5➤ ಈ ಕೆಳಗಿನ ಯಾರು 2022 ರಲ್ಲಿ ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ?
ⓐ ನಾರಾಯಣ ಮೂರ್ತಿ
ⓑ ಅಜೀಂ ಪ್ರೇಮ್ ಜಿ
ⓒ ಕಿರಣ್ ಮುಜುಮದಾರ್ ಶಾ
ⓓ ನಂದನ್ ನೀಲಕೆನಿ
ⓑ ಅಜೀಂ ಪ್ರೇಮ್ ಜಿ
ⓒ ಕಿರಣ್ ಮುಜುಮದಾರ್ ಶಾ
ⓓ ನಂದನ್ ನೀಲಕೆನಿ
6➤ ದೇಶದ ಮೊದಲ ರಕ್ಷಣಾ ಪಡೆ ಮತ್ತು ವಿಶ್ವದ ಅತಿ ದೊಡ್ಡ ಕಾವಲು ಪಡೆಯಾದ "ಗಡಿ ಭದ್ರತಾ ಪಡೆ" (BSF) ರೂಪುಗೊಂಡಿದ್ದು ಯಾವ ವರ್ಷದಲ್ಲಿ?
ⓐ 1969 ಡಿಸೆಂಬರ್ 01
ⓑ 1965 ಡಿಸೆಂಬರ್ 01
ⓒ 1955 ಡಿಸೆಂಬರ್ 01
ⓓ 1959 ಡಿಸೆಂಬರ್ 01
ⓑ 1965 ಡಿಸೆಂಬರ್ 01
ⓒ 1955 ಡಿಸೆಂಬರ್ 01
ⓓ 1959 ಡಿಸೆಂಬರ್ 01
7➤ ಕೆಳಗಿನ ಯಾವ ಶೈಕ್ಷಣಿಕ ವರ್ಷವನ್ನು "ಕಲಿಕಾ ಚೇತರಿಕೆ ವರ್ಷ" ಎಂದು ಘೋಷಿಸಲಾಗಿದೆ.?
ⓐ 2021 - 22
ⓑ 2022 - 23
ⓒ 2022 - 23
ⓓ 2020 - 231
ⓑ 2022 - 23
ⓒ 2022 - 23
ⓓ 2020 - 231
8➤ ಪ್ರಸ್ತುತ ರೀಸರ್ವ್ ಬ್ಯಾಂಕ್ ನ "ರಿವರ್ಸ್ ರೆಪೋ ದರ" ಎಷ್ಟು?
ⓐ 04.00 %
ⓑ 04.25 %
ⓒ 03.35 %
ⓓ 03.00 %
ⓑ 04.25 %
ⓒ 03.35 %
ⓓ 03.00 %
9➤ ಮೈಸೂರಿನ ಯಾವ ಗ್ರಾಮವು ಸಾರ್ವಜನಿಕ ವೈ-ಫೈ ಪಡೆದ ರಾಜ್ಯದ ಮೊದಲ ಗ್ರಾಮವೆಂದು ಗುರುತಿಸಲ್ಪಡುತ್ತದೆ?
ⓐ ರಮ್ಮನಹಳ್ಳಿ
ⓑ ಅಲಗಂಚಿ
ⓒ ದೇವಲಾಪುರ
ⓓ ಲಕ್ಷ್ಮೀಪುರ
ⓑ ಅಲಗಂಚಿ
ⓒ ದೇವಲಾಪುರ
ⓓ ಲಕ್ಷ್ಮೀಪುರ
10➤ ಪೈ - ದಿನವನ್ನು ಎಂದು ಆಚರಿಸಲಾಗುತ್ತದೆ?
ⓐ ಮಾರ್ಚ್ 10
ⓑ ಮಾರ್ಚ್ 15
ⓒ ಏಪ್ರಿಲ್ 25
ⓓ ಮಾರ್ಚ್ 14
ⓑ ಮಾರ್ಚ್ 15
ⓒ ಏಪ್ರಿಲ್ 25
ⓓ ಮಾರ್ಚ್ 14
No comments:
Post a Comment
If you have any doubts please let me know