Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 25 April 2022

25 April 2022 Daily Top-10 General Knowledge Question Answers in Kannada for All Competitive Exams

25 April 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 25 ಏಪ್ರಿಲ್  2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:

ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 25 ಏಪ್ರಿಲ್  2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ 


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




1➤ ಸೂರ್ಯನ ವಿಕಿರಣಕ್ಕೆ ಮುಖ್ಯಕಾರಣ

ⓐ ಬೈಜಿಕ ಸಂಯೋಗ
ⓑ ಜಲಜನಕ ಸ್ಫೋಟ
ⓒ ಹೀಲಿಯಂ ಸ್ಫೋಟ
ⓓ ಬೈಜಿಕ ವಿದಳನ

2➤ ಈ ಕೆಳಗಿನವುಗಳಲ್ಲಿ ಯಾವುದು ಎಂ ಎನ್ ರಾಯ್ ಅವರ ರಾಜಕೀಯ ವಲಸಿಗ ಕಮ್ಯುನಿಸ್ಟ್ ಜನರಲ್ ಪತ್ರಿಕೆಯಾಗಿದೆ ?

ⓐ ಕಿಸಾನ್ ಸಭಾ
ⓑ ಅನುಶೀಲನ
ⓒ ಮ್ಯಾನ್ ಗಾರ್ಡ್
ⓓ ವರ್ಕರ್

3➤ ಈ ಕೆಳಗಿನವಗಳಲ್ಲಿ ಯಾವುದು ಗಾಂಧಾರ ಕಲೆಗೆ ಸಂಬಂಧಿಸಿಲ್ಲ

ⓐ ಎಲಿಫೆಂಟ್
ⓑ ಅಜಂತಾ
ⓒ ಎಲ್ಲೋರ
ⓓ ಖಜರಹೋ

4➤ ಅಶೋಕನ ನಂತರ ಬೌದ್ಧ ಧರ್ಮ ಅವನತಿ ಹೊಂದಲು ಬಹುಮುಖ್ಯ ಕಾರಣವೇನು ?

ⓐ ಹಿಂದೂ ಧರ್ಮದ ಪುನರುತ್ಥಾನ
ⓑ ಪ್ರಾಣಿಬಲಿ ಗಳ ವಿರೋಧ
ⓒ ಬೌದ್ಧ ಕೇಂದ್ರದಲ್ಲಿ ಅಕ್ರಮಗಳು
ⓓ ರಾಜರಿಂದ ಸೂಕ್ತ ಪ್ರೋತ್ಸಾಹದ ಕೊರತೆ

5➤ ಭಾರತದಲ್ಲಿ ಅತಿ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಯಾವುದು ?

ⓐ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ⓑ ಬ್ಯಾಂಕ್ ಆಫ್ ಇಂಡಿಯಾ
ⓒ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ⓓ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

6➤ ಬ್ಯಾಂಕಿನ ದರವು ಈ ಕೆಳಗಿನ ಯಾವ ಬಡ್ಡಿದರಕ್ಕೆ ಅನ್ವಯಿಸುತ್ತದೆ ?

ⓐ ಭಾರತದ ರಿಸರ್ವ್ ಬ್ಯಾಂಕು ಮುರಿಯುವ ಹುಂಡಿಯ ವಿನಿಮಯ ದರ
ⓑ ಸಾಲ ಮತ್ತು ಮುಂಗಡ ಗಳಿಗೆ ಬ್ಯಾಂಕು ವಿಧಿಸುವು ದರ
ⓒ ಬಾಂಡುಗಳು ಮೇಲೆ ಕೊಡುವುದರ
ⓓ ವಾಣಿಜ್ಯ ಬ್ಯಾಂಕುಗಳ ಠೇವಣಿ ಹಣಕ್ಕೆ ಕೇಂದ್ರ ಬ್ಯಾಂಕು ಕೊಡುವ ಧನ

7➤ ಬಹಳಷ್ಟು ಜನರು ಒಂದೇ ಕೊಠಡಿಯಲ್ಲಿ ಸೇರಿದಾಗ

ⓐ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತದೆ
ⓑ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಸ್ಥಿರವಾಗಿರುತ್ತದೆ
ⓒ ಆಮ್ಲಜನಕದ ಪ್ರಮಾಣ ಹೆಚ್ಚಾಗಿ ಕಾರ್ಬನ್ ಡೈಆಕ್ಸೈಡ್ ಕಡಿಮೆಯಾಗುತ್ತದೆ
ⓓ ಆಮ್ಲಜನಕದ ಪ್ರಮಾಣ ಸ್ಥಿರವಾಗಿದ್ದು ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ

8➤ ನೌಕಾ ಯಾನಗಳಲ್ಲಿ ಬಳಸುವ ದೂರದ ಏಕಮಾನ ?

ⓐ ಕಿಲೊಮೀಟರ್
ⓑ ನಾಟಿಕಲ್ ಮೈಲ್
ⓒ ಲೈಟ್ ಇಯರ್
ⓓ ನಾಟಿಕಲ್ ಯಾರ್ಡ್

9➤ ಪೋರ್ತ ಎಸ್ಟೇಟ್ ಎಂದರೆ

ⓐ ನ್ಯಾಯಾಂಗ
ⓑ ಪತ್ರಿಕಾರಂಗ
ⓒ ಅತ್ಯಂತ ಮುಂದುವರೆದ ಪ್ರದೇಶ
ⓓ ಅತ್ಯಂತ ಹಿಂದುಳಿದ ಪ್ರದೇಶ

10➤ ಈ ಕೆಳಗಿನವುಗಳಲ್ಲಿ ಯಾವ ಒಂದು ಸ್ಮಾರಕದ ಗುಮ್ಮಟವು ಪ್ರಪಂಚದ ದೊಡ್ಡ ಗುಮ್ಮಟ ಗಳಲ್ಲಿ ಒಂದು ಎಂದು ಹೇಳಲಾಗುತ್ತದೆ ?

ⓐ ಸಸಾರಂ ನಲ್ಲಿರುವ ಶೇರ್ ಷಾ ನ ಗೋರಿ
ⓑ ಬಿಜಾಪುರದ ಗೋಲ ಗುಂಬಜ
ⓒ ದೆಹಲಿಯ ಜಾಮಾ ಮಸೀದಿ
ⓓ ದೆಹಲಿಯ ಜಾಮಾ ಮಸೀದಿ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads