13 April 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 13 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 13 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ನಮ್ಮ ರಾಷ್ಟ್ರ ಧ್ವಜದ ಅಗಲ ಮತ್ತು ಉದ್ದಗಳ ಅನುಪಾತವೇಷ್ಟು?
ⓐ 3:5
ⓑ 5:3
ⓒ 2:3
ⓓ 3:4
ⓑ 5:3
ⓒ 2:3
ⓓ 3:4
2➤ ಭಾರತೀಯ ಡ್ರಗ್ಸ್ ಮತ್ತು ಫಾರ್ಮಸಿಟಿಕಲ್ ಲಿಮಿಟೆಡ್(IDPL) ನ ಕೇಂದ್ರ ಕಚೇರಿ ಎಲ್ಲಿದೆ.?
ⓐ ದೆಹಲಿ
ⓑ ಮುಂಬೈ
ⓒ ಸೂರತ್
ⓓ ಗುರುಗಾಂವ್
ⓑ ಮುಂಬೈ
ⓒ ಸೂರತ್
ⓓ ಗುರುಗಾಂವ್
3➤ ಭೂಮಿಯು ಶೇಕಡ ಎಷ್ಟು ಶಾಕವನ್ನು ಬಾಹ್ಯಾಕಾಶಕ್ಕೆ ಬಿಡುತ್ತದೆ?
ⓐ 40%
ⓑ 50%
ⓒ 45%
ⓓ 35%
ⓑ 50%
ⓒ 45%
ⓓ 35%
4➤ ಲಿಂಬೆ ನೀರಿನಲ್ಲಿ ಇರುವ ಅನಿಲ ಯಾವುದು?
ⓐ ನೈಟ್ರಸ್ ಆಕ್ಸೈಡ್
ⓑ ಕ್ಯಾಲ್ಸಿಯಂ ಕಾರ್ಬೋನೇಟ್
ⓒ ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ⓓ ಮ್ಯಾಗ್ನಿಷಿಯಂ ಹೈಡ್ರಾಕ್ಸೈಡ್
ⓑ ಕ್ಯಾಲ್ಸಿಯಂ ಕಾರ್ಬೋನೇಟ್
ⓒ ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ⓓ ಮ್ಯಾಗ್ನಿಷಿಯಂ ಹೈಡ್ರಾಕ್ಸೈಡ್
5➤ ನಿರ್ವಾತ ಪ್ರದೇಶದಲ್ಲಿ ವಸ್ತುವಿನ ತೂಕ?
ⓐ ಕಡಿಮೆಯಾಗುವುದು
ⓑ ಬದಲಾವಣೆ ಆಗುವುದಿಲ್ಲ
ⓒ ಅಧಿಕ ವಿರುವುದು
ⓓ ಯಾವುದು ಅಲ್ಲ
ⓑ ಬದಲಾವಣೆ ಆಗುವುದಿಲ್ಲ
ⓒ ಅಧಿಕ ವಿರುವುದು
ⓓ ಯಾವುದು ಅಲ್ಲ
6➤ ಉಪಗ್ರಹ ಹೊಂದಿಲ್ಲದ ಗ್ರಹಗಳು ಯಾವುವು?
ⓐ ಬುಧ
ⓑ ಶುಕ್ರ
ⓒ ಮಂಗಳ
ⓓ ಎ ಮತ್ತು ಬಿ ಮಾತ್ರ
ⓑ ಶುಕ್ರ
ⓒ ಮಂಗಳ
ⓓ ಎ ಮತ್ತು ಬಿ ಮಾತ್ರ
7➤ ಎಲ್ಲೋ ಕೇಕ್ ಎಂದು ಯಾವುದನ್ನು ಕರೆಯುತ್ತಾರೆ?
ⓐ ಟೈಟಾನಿಯಂ
ⓑ ಯುರೇನಿಯಂ
ⓒ ನಿಯನ್
ⓓ ಹೀಲಿಯಂ
ⓑ ಯುರೇನಿಯಂ
ⓒ ನಿಯನ್
ⓓ ಹೀಲಿಯಂ
8➤ ಫಿಲಂ ಮತ್ತು ಫೋಟೋ ಗ್ರಾಫಿಕ್ ಪೇಪರ್ನಲ್ಲಿ ಉಪಯೋಗಿಸುವುದು.?
ⓐ ಕ್ಯಾಲ್ಸಿಯಂ ಕಾರ್ಬನೇಟ್
ⓑ ಮೆಗ್ನೀಷಿಯಂ ಹೈಡ್ರಾಕ್ಸೈಡ್
ⓒ ಸೋಡಿಯಂ ತಿಯೋಸಲ್ಫೇಟ್
ⓓ ಸೋಡಿಯಂ ಹೈಡ್ರಾಕ್ಸೈಡ್
ⓑ ಮೆಗ್ನೀಷಿಯಂ ಹೈಡ್ರಾಕ್ಸೈಡ್
ⓒ ಸೋಡಿಯಂ ತಿಯೋಸಲ್ಫೇಟ್
ⓓ ಸೋಡಿಯಂ ಹೈಡ್ರಾಕ್ಸೈಡ್
9➤ ಫಾದರ್ ಆಫ್ ಡಿಎನ್ಎ (DNA?
ⓐ ಲೆವೆನ್ ಹುಕ್
ⓑ ಡಬ್ಲ್ಯೂ ಜೆ ರಾಂಟ್ಜನ್
ⓒ ಹೆನ್ರಿ ಕ್ಯಾವೆಂಡಿಷ್
ⓓ ಪಾಲ್ ಹೇಬರ್ಟ್
ⓑ ಡಬ್ಲ್ಯೂ ಜೆ ರಾಂಟ್ಜನ್
ⓒ ಹೆನ್ರಿ ಕ್ಯಾವೆಂಡಿಷ್
ⓓ ಪಾಲ್ ಹೇಬರ್ಟ್
10➤ ಸೌರಮಂಡಲದ ಅತಿ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುವ ಗ್ರಹ ಯಾವುದು.?
ⓐ ಬುಧ
ⓑ ಮಂಗಳ
ⓒ ಗುರು
ⓓ ಶುಕ್ರ
ⓑ ಮಂಗಳ
ⓒ ಗುರು
ⓓ ಶುಕ್ರ
No comments:
Post a Comment
If you have any doubts please let me know