09 April 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 09 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 09 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ಬಸವೇಶ್ವರರು ಜನಿಸಿದ ಸ್ಥಳ ಯಾವುದು?
ⓐ ಹೂವಿನ ಹಡಗಲಿ
ⓑ ಗದಗ
ⓒ ಕೊಪ್ಪಳ
ⓓ ಬಸವನ ಬಾಗೇವಾಡಿ
ⓑ ಗದಗ
ⓒ ಕೊಪ್ಪಳ
ⓓ ಬಸವನ ಬಾಗೇವಾಡಿ
2➤ ಯಾವ ಸೂಫಿ ಸಂತರ ಸ್ಮಾರಕ ಗುಲ್ಬರ್ಗಾ ಇದೆ.
ⓐ ಖಾಜಾ ಬಂದೆ ನವಾಜ್
ⓑ ಖಾಜಾ ಮೊಹಿನುದ್ದಿನ ಚಿಸ್ತಿ
ⓒ ಖಾಜಾ ನಿಜಾಮುದ್ದೀನ
ⓓ ಖಾಜಾ ಖಲಂದರ ಷಾ
ⓑ ಖಾಜಾ ಮೊಹಿನುದ್ದಿನ ಚಿಸ್ತಿ
ⓒ ಖಾಜಾ ನಿಜಾಮುದ್ದೀನ
ⓓ ಖಾಜಾ ಖಲಂದರ ಷಾ
3➤ ಪರ್ವ ಪುಸ್ತಕವನ್ನು ಬರೆದ ಲೇಖಕರು ಯಾರು
ⓐ ತರಾಸು
ⓑ ಎಸ್.ಎಲ್. ಭೈರಪ್ಪ
ⓒ ಶಿವರಾಮ ಕಾರಂತ
ⓓ ಟಿ.ಕೆ ಶಿವರಾಮ
ⓑ ಎಸ್.ಎಲ್. ಭೈರಪ್ಪ
ⓒ ಶಿವರಾಮ ಕಾರಂತ
ⓓ ಟಿ.ಕೆ ಶಿವರಾಮ
4➤ ಭಾರತದ ರಾಷ್ಟ್ರೀಯ ಪ್ರಾಣಿ
ⓐ ಆನೆ
ⓑ ಹಸು
ⓒ ಬೆಕ್ಕು
ⓓ ಹುಲಿ
ⓑ ಹಸು
ⓒ ಬೆಕ್ಕು
ⓓ ಹುಲಿ
5➤ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಪ್ರಥಮ ಯುದ್ದ _____ ರಲ್ಲಿ ನಡೆಯಿತು
ⓐ 1857
ⓑ 1911
ⓒ 1919
ⓓ 1942
ⓑ 1911
ⓒ 1919
ⓓ 1942
6➤ PWG ಇದು
ⓐ ಶಾಂತಿ ಸಂಸ್ಥೆ
ⓑ ನಿರ್ರಾಶಿತರ ಸಂಸ್ಥೆ
ⓒ ಭಯೋತ್ಪಾದಕರ ಸಂಸ್ಥೆ
ⓓ ಸಾಮಾಜಿಕ ಸಂಸ್ಥೆ
ⓑ ನಿರ್ರಾಶಿತರ ಸಂಸ್ಥೆ
ⓒ ಭಯೋತ್ಪಾದಕರ ಸಂಸ್ಥೆ
ⓓ ಸಾಮಾಜಿಕ ಸಂಸ್ಥೆ
7➤ ಗೌತಮ ಬುದ್ದ ಜನಿಸಿದ ಸ್ಥಳ
ⓐ ಲುಂಬಿಣಿ
ⓑ ಗಯಾ
ⓒ ಪಾಟಲೀಪುತ್ರ
ⓓ ನಳಂದ
ⓑ ಗಯಾ
ⓒ ಪಾಟಲೀಪುತ್ರ
ⓓ ನಳಂದ
8➤ ಮೈ ಎಕ್ಸಪೆರಿಮೆಂಟ್ಸ ವಿತ್ ಟ್ರೂತ ಪುಸ್ತಕವನ್ನು ಬರೆದವರು ಯಾರು?
ⓐ ರವೀಂದ್ರ ನಾಥ ಠ್ಯಾಗೂರ
ⓑ ಜವಹರಲಾಲ ನೆಹರು
ⓒ ಮಹತ್ಮಾ ಗಾಂಧಿಜಿ
ⓓ ಸುಭಾಷ ಚಂದ್ರ ಬೋಸ್
ⓑ ಜವಹರಲಾಲ ನೆಹರು
ⓒ ಮಹತ್ಮಾ ಗಾಂಧಿಜಿ
ⓓ ಸುಭಾಷ ಚಂದ್ರ ಬೋಸ್
9➤ ಮೌರ್ಯ ಸಾಮ್ರಾಜ್ಯದ ಸ್ಥಾಪಕರು ಯಾರು
ⓐ ಅಶೋಕ
ⓑ ಬಿಂದುಸಾರ
ⓒ ಚಂದ್ರಗುಪ್ತ ಮೌರ್ಯ
ⓓ ಕನಿಷ್ಕ
ⓑ ಬಿಂದುಸಾರ
ⓒ ಚಂದ್ರಗುಪ್ತ ಮೌರ್ಯ
ⓓ ಕನಿಷ್ಕ
10➤ ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ
ⓐ ಬಾಗಲಕೋಟೆ
ⓑ ಬಿಜಾಪುರ
ⓒ ಗದಗ
ⓓ ಬೆಳಗಾಂ
ⓑ ಬಿಜಾಪುರ
ⓒ ಗದಗ
ⓓ ಬೆಳಗಾಂ
No comments:
Post a Comment
If you have any doubts please let me know