05 April 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 05 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 05 ಏಪ್ರಿಲ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ಗಂಗ ವಂಶದ ಸ್ಥಾಪಕರು
ⓐ ದಡಿಗ
ⓑ ಮಾಧವ
ⓒ ಸಿಂಹನಂದಿ
ⓓ 1&2
ⓑ ಮಾಧವ
ⓒ ಸಿಂಹನಂದಿ
ⓓ 1&2
2➤ ಬಾಣ ವಂಶವನದಾವಾನಲ ಎಂಬ ಬಿರುದನ್ನು ಪಡೆದವನು
ⓐ ದಡಿಗ
ⓑ ದುರ್ವಿನೀತ
ⓒ ಶ್ರೀ ಪುರುಷ
ⓓ ಅವನಿತ
ⓑ ದುರ್ವಿನೀತ
ⓒ ಶ್ರೀ ಪುರುಷ
ⓓ ಅವನಿತ
3➤ ಶ್ರೀ ಪುರುಷನ ಕಾಲದಲ್ಲಿ ಗಂಗರ ರಾಜಧಾನಿ
ⓐ ಕೋಲಾರ (ಕುವಲಾಲ )
ⓑ ತಲಕಾವೇರಿ
ⓒ ಮಣ್ಣೆ
ⓓ ಬನವಾಸಿ
ⓑ ತಲಕಾವೇರಿ
ⓒ ಮಣ್ಣೆ
ⓓ ಬನವಾಸಿ
4➤ ಚಾವುಂಡರಾಯ ನು ಈ ಕೆಳಗಿನ ಯಾರ ಅಸ್ಥಾನ ದಲ್ಲಿ ಮಂತ್ರಿ ಯಾಗಿದ್ದನು
ⓐ 4ನೇ ರಾಚಮಲ್ಲ
ⓑ 3ನೇ ರಾಚಮಲ್ಲ
ⓒ 5ನೇ ರಾಚಮಲ್ಲ
ⓓ 2ನೇ ರಾಚಮಲ್ಲ
ⓑ 3ನೇ ರಾಚಮಲ್ಲ
ⓒ 5ನೇ ರಾಚಮಲ್ಲ
ⓓ 2ನೇ ರಾಚಮಲ್ಲ
5➤ ರಾಷ್ಟ್ರಕೂಟರ ಸೇನಾನಿಯಾದ ಬಂಕೆಯನ್ನು ಸೋಲಿಸಿದವನು
ⓐ ಭೂತುಗ
ⓑ ನೀತಿಮಾರ್ಗ 2
ⓒ ಶಿವಮಾರ 2
ⓓ ಭೂತುಗ 2
ⓑ ನೀತಿಮಾರ್ಗ 2
ⓒ ಶಿವಮಾರ 2
ⓓ ಭೂತುಗ 2
6➤ ಈ ಕೆಳಗಿನ ಯಾವ ನಗರವನ್ನು ಗಂಗರ ಕಾಲದಲ್ಲಿ ದೇವಸ್ಥಾನಗಳ ನಗರ ಎಂದು ಕರೆಯಲಾಗಿದೆ
ⓐ ತಲಕಾಡು
ⓑ ಬೇಗೂರು
ⓒ ಮಣ್ಣೆ
ⓓ ಕೋಲಾರ
ⓑ ಬೇಗೂರು
ⓒ ಮಣ್ಣೆ
ⓓ ಕೋಲಾರ
7➤ ಗೋಮಾಟ ಮೂರ್ತಿ ವಿಗ್ರಹ ವನ್ನು ಈ ಕೆಳಗಿನ ಯಾವುದರ ಮೇಲೆ ನಿಂತತೆ ಕೆತ್ತಲಾಗಿದೆ.
ⓐ ಕಮಲ
ⓑ ತಾವರೆ
ⓒ ಚಂದ್ರಪ್ರಭಾ ಬಸದಿ
ⓓ ಚಂದ್ರಪ್ರಭಾ ಬಸದಿ
ⓑ ತಾವರೆ
ⓒ ಚಂದ್ರಪ್ರಭಾ ಬಸದಿ
ⓓ ಚಂದ್ರಪ್ರಭಾ ಬಸದಿ
8➤ ಈ ಕೆಳಗಿನ ಯಾವ ನಗರವನ್ನು ಗಂಗರ ಕಾಲದಲ್ಲಿ ದೇವಸ್ಥಾನಗಳ ನಗರ ಎಂದು ಕರೆಯಲಾಗಿದೆ
ⓐ ತಲಕಾಡು
ⓑ ಬೇಗೂರು
ⓒ ಮಣ್ಣೆ
ⓓ ಕೋಲಾರ
ⓑ ಬೇಗೂರು
ⓒ ಮಣ್ಣೆ
ⓓ ಕೋಲಾರ
9➤ ಗೋಮಾಟ ಮೂರ್ತಿ ವಿಗ್ರಹ ವನ್ನು ಈ ಕೆಳಗಿನ ಯಾವುದರ ಮೇಲೆ ನಿಂತತೆ ಕೆತ್ತಲಾಗಿದೆ.
ⓐ ಕಮಲ
ⓑ ತಾವರೆ
ⓒ ಚಂದ್ರಪ್ರಭಾ ಬಸದಿ
ⓓ ಯಾವುದು ಅಲ್ಲ
ⓑ ತಾವರೆ
ⓒ ಚಂದ್ರಪ್ರಭಾ ಬಸದಿ
ⓓ ಯಾವುದು ಅಲ್ಲ
10➤ ಗಂಗರ ವಾಸ್ತುಶಿಲ್ಪದ ಶೈಲಿಯು ಈ ಕೆಳಗಿನ ಯಾರಿಂದ ಪ್ರಭಾವಿತವಾಗಿದೆ
ⓐ ಕದಂಬರು
ⓑ ಪಲ್ಲವರು
ⓒ ಮೌರ್ಯ
ⓓ ಶಾತವಾಹನರು
ⓑ ಪಲ್ಲವರು
ⓒ ಮೌರ್ಯ
ⓓ ಶಾತವಾಹನರು
No comments:
Post a Comment
If you have any doubts please let me know