Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday 25 March 2022

Child Development and Pedagogy Quiz in Kannada For TET/CTET/GPSTR-38

Child Development and Pedagogy Quiz in Kannada For TET/CTET/GPSTR-38


Child Development and Pedagogy MCQ's Educational Psychology Quiz ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್  Child Development and Pedagogy Quiz in Kannada For TET/CTET/GPSTR-16 ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್



🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Quiz 🌺



ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC)  ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ. ಟಿಇಟಿ ಪರೀಕ್ಷೆಯ ಎಲ್ಲ ಮಹತ್ವದ ಪ್ರಶ್ನೋತ್ತರಗಳ ಸಂಗ್ರಹ ಇಲ್ಲಿದೆ.


ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪಿಡಿಎಫ್ ನೋಟ್ಸ್ ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


🌺 Edutube Kannada Quiz 🌺

💎💎💎💎💎💎💎💎💎💎💎

ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್ : ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳು

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

🔥🔥🙏🔥🔥🙏🔥🔥


Child Development and Pedagogy Quiz in Kannada For Karnataka TET/CTET, Karnataka Graduate Primary School Teachers Recruitment (GPSTR) Examinations:

Edutube Kannada here provides the Complete Educational Psychology and Pedagogy Question Answers Quiz For Karnataka Teachers Eligibility Test (KAR-TET), Central Teachers Eligibility Test (CTET), and Also for Graduate Primary School Teachers Recruitment (GPSTR). These Question Answers Quiz will be helpful for those who are seriously Studying for Teachers Recruitment in Karnataka And All over the Nation.


ಕ್ವಿಜ್ ನಲ್ಲಿ‌ ಭಾಗವಹಿಸುವುದು ಹೇಗೆ?

🌸 ಕೆಳಗೆ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ.

🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..

🌸 ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಸರಿ ಮತ್ತು ತಪ್ಪು ಉತ್ತರಗಳ ಸ್ಕೋರ್ ಕಾಣಿಸುತ್ತದೆ.

🌸 ಅಂತಿಮವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ  ನೀವು ನೀಡಿದ ಉತ್ತರಗಳು ಸರಿಯೋ ತಪ್ಪೋ ಎಂಬುದನ್ನು ತೋರಿಸಲಾಗುತ್ತದೆ. ಅಲ್ಲದೇ ಕೊನೆಗೆ ಸರಿ ಉತ್ತರಗಳನ್ನು ತೋರಿಸುವುದರಿಂದ ಪ್ರಶ್ನೋತ್ತರಗಳನ್ನು ಸುಲಭವಾಗಿ ನೋಟ್ಸ್ ಮಾಡಿಕೊಳ್ಳಬಹುದು.

🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!

1➤ ತರಗತಿಯಲ್ಲಿ ಶಿಕ್ಷಕರು ಬೋಧಿಸುತ್ತಿದ್ದಾಗ, ಒಬ್ಬ ವಿದ್ಯಾರ್ಥಿ ಹೊರಗೆ ನೋಡುತ್ತಿದ್ದನು/ಳು, ಪಕ್ಕದಲ್ಲಿದ್ದವರನ್ನು ಅಡ್ಡಿಪಡಿಸುತ್ತಿದ್ದನು/ಳು. ಶಿಕ್ಷಕರು ದಿಟ್ಟಿಸಿ ನೋಡಿದಾಗಲೂ ಆತ/ಆಕೆ ತಲೆ ಕೆಡಿಸಿಕೊಳ್ಳಲಿಲ್ಲ. ನೀವು ಯಾವ ವಿಧಾನದಿಂದ ವಿದ್ಯಾರ್ಥಿಯನ್ನು ಅರ್ಥ ಮಾಡಿಕೊಳ್ಳುವಿರಿ?

2➤ ಮಕ್ಕಳು ಬರೆಯುವುದು, ಟೈಪ್ ಮಾಡುವುದು, ಈಜುವುದು, ಸೈಕಲ್ ಸವಾರಿ ಮಾಡುವುದು ಇವುಗಳ ಮೇಲೆ ಕೆಳಗಿನ ಈ ರೀತಿಯಿಂದ ಪ್ರಭುತ್ವ ಗಳಿಸುತ್ತಾರೆ.

3➤ "ಎರಡು ಉದ್ದೀಪನಗಳನ್ನು ಅನೇಕ ಸಲ ಒಟ್ಟಿಗೆ ನೀಡಿದಾಗ ಒಂದು ಹೊಸ ಅನುಕ್ರಿಯೆಯ ರೂಪ ಉದ್ಭವಿಸುತ್ತದೆ.” ಈ ರೀತಿಯ ಕಲಿಕೆಯನ್ನು ಹೀಗೆನ್ನುತ್ತಾರೆ

4➤ ಮಗುವು ಕಾಗೆಯೊಂದನ್ನು ಮೊದಲ ಸಲ ನೋಡಿದಾಗ, ಆ ಮಗುವು ಗುಬ್ಬಚ್ಚಿಯನ್ನು ಸ್ಮರಿಸಿಕೊಂಡು ಕಾಗೆಯೂ ಒಂದು ಪಕ್ಷಿ ಎಂದು ಗ್ರಹಿಸುತ್ತದೆ. ಇಲ್ಲಿ ಮಗುವು ಬಳಸಿಕೊಳ್ಳುವುದು

5➤ ಕೆಲವು ಮಕ್ಕಳು ಆತ್ಮವಿಶ್ವಾಸ, ಸ್ವಇಚ್ಛೆಯಿಂದ ಮುಂದೆ ಬರುವುದು, ಧನಾತ್ಮಕ ದೃಷ್ಟಿ ಮತ್ತು ಕ್ರಿಯಾಶೀಲತೆಗಳನ್ನು ಹೊಂದಿರುತ್ತಾರೆ. ಅಂತಹ ಮಕ್ಕಳಲ್ಲಿರುವುದು

6➤ ಅನಪೇಕ್ಷಿತ ಸಂವೇಗಗಳನ್ನು ಆರೋಗ್ಯಕರವಾಗಿ ಮಾರ್ಪಡಿಸಲು ಬಳಸಬಹುದಾದ ಸೂಕ್ತ ಮನೋತಂತ್ರವು

7➤ 'ಒಬ್ಬ ವಿದ್ಯಾರ್ಥಿಯು ತನ್ನ ಪಠ್ಯ ಪ್ರಣಾಳಿಕೆಯಲ್ಲಿ ಸೂಚಿಸದ ಒಂದು ಪುಸ್ತಕವನ್ನು ಓದುತ್ತಿದ್ದನು/ಳು.' ಅವನು/ಅವಳು ಈ ರೀತಿ ಮಾಡಲು ಕಾರಣ

8➤ ಕೆಳಗಿನವುಗಳಲ್ಲಿ ಯಾವುದು 'ಸಂವೇಗಾತ್ಮಕ ಬುದ್ದಿಶಕ್ತಿ'ಯ ಪರಿಕಲ್ಪನೆಯನ್ನು ಸೂಚಿಸುತ್ತಿದೆ.

9➤ ಹುಡುಗರು ಗಮನ ಹರಿಸುತ್ತಿಲ್ಲ.' “ಅನೇಕ ಹುಡುಗಿಯರು ಕಲೆಯನ್ನು ಇಷ್ಟಪಡುತ್ತಾರೆ.' ಶಿಕ್ಷಕರು ಇಂತಹ ಬಳಸಬಾರದು, ಕಾರಣವೇನೆಂದರೆ ಇದರಿಂದ ಉಂಟಾಗುವುದು ಹೇಳಿಕೆಗಳನ್ನು

10➤ 'ಮಕ್ಕಳು ಪದಗಳನ್ನು ಗಳಿಸುವ ಮತ್ತು ಬಳಸುವ, ಕೇಳಿದ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಜನ್ಮದತ್ತವಾಗಿ ಹೊಂದಿರುತ್ತಾರೆ. ಈ ದೃಷ್ಟಿಯನ್ನು ಪ್ರತಿಪಾದಿಸಿದವರು

11➤ ವಸ್ತುವಿನ ಬಾಹ್ಯ ರೂಪ ಬದಲಾದರೂ ಅದರ ಮೂಲ ಲಕ್ಷಣಗಳು ಹಾಗೆಯೇ ಉಳಿಯುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೀಗೆ ಕರೆಯುವರು.

12➤ 'ಪರಸ್ಪರ ಅಂತರ್‌ಕ್ರಿಯೆ ತೋರುವ ವಿದ್ಯಾರ್ಥಿಗಳ ಸಣ್ಣ ತಂಡ, ವೈವಿಧ್ಯಮಯ ಕಲಿಕೆಯ ಅನುಭವಗಳು' ಇವು ಈ ಕೆಳಗಿನ ಒಂದರ ಪ್ರಮುಖ ಲಕ್ಷಣವಾಗಿದೆ.

13➤ ಯಾವುದೇ ಅಭ್ಯಾಸ ಅಥವಾ ಅನುಭವಗಳಿಲ್ಲದೆ ಜನ್ಮದತ್ತ ಲಕ್ಷಣಗಳು ಹೊರಹೊಮ್ಮುವುದಕ್ಕೆ ಹೀಗೆನ್ನುತ್ತಾರೆ.

14➤ ಅಪೇಕ್ಷಿತ ಸ್ತ್ರೀ ಗುಣಲಕ್ಷಣಗಳನ್ನು ಮತ್ತು ಪುರುಷ ಗುಣಲಕ್ಷಣಗಳನ್ನು ಅದೇ ವ್ಯಕ್ತಿ ಹೆಚ್ಚಿನ ಮಟ್ಟದಲ್ಲಿ ಹೊಂದಿರುವುದಕ್ಕೆ_______ಹೀಗೆನ್ನುತ್ತಾರೆ.

15➤ 'ತಾರುಣ್ಯಾವಸ್ಥೆಯಲ್ಲಿರುವವರು ವ್ಯಕ್ತಿಗಳೂ ಭಿನ್ನವಾದ ಚಿಂತನೆಗಳನ್ನು ಮತ್ತು ದೃಷ್ಟಿಕೋನಗಳನ್ನು ಹೊಂದಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲರು.' ಆದ್ದರಿಂದ ತಾರುಣ್ಯದಲ್ಲಿರುವವರು ಅವನು/ಅವಳು ಪ್ರತಿಯೊಬ್ಬರ ಗಮನಕ್ಕೆ ಸೆಳೆಯಲ್ಪಟ್ಟ ವ್ಯಕ್ತಿಯಾಗಿ ಭಾವಿಸುತ್ತಾರೆ. ಡೇವಿಡ್ ಎಲ್ ಕಿಂಡ್ರವರ ಪ್ರಕಾರ ಇದು

Your score is



No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads