Child Development and Pedagogy Quiz in Kannada For TET/CTET/GPSTR-42
🌺 ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್, ವಾಟ್ಸಾಪ್, ವೆಬ್‌ಸೈಟ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥
Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :
🌺 Edutube Kannada Quiz 🌺
ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC) ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ. ಟಿಇಟಿ ಪರೀಕ್ಷೆಯ ಎಲ್ಲ ಮಹತ್ವದ ಪ್ರಶ್ನೋತ್ತರಗಳ ಸಂಗ್ರಹ ಇಲ್ಲಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪಿಡಿಎಫ್ ನೋಟ್ಸ್ ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
🌺 Edutube Kannada Quiz 🌺
ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್ : ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳು
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ www.quiz.edutubekannada.com ನಲ್ಲಿ ನಡೆಸಲಾಗುತ್ತದೆ.
ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!
ಎಲ್ಲರಿಗೂ ನಮಸ್ಕಾರ..!!!
-Team: Edutube Kannada
🔥🔥🙏🔥🔥🙏🔥🔥
Child Development and Pedagogy Quiz in Kannada For Karnataka TET/CTET, Karnataka Graduate Primary School Teachers Recruitment (GPSTR) Examinations:
ಕ್ವಿಜ್ ನಲ್ಲಿ ಭಾಗವಹಿಸುವುದು ಹೇಗೆ?
🌸 ಕೆಳಗೆ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ.
🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..
🌸 ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಸರಿ ಮತ್ತು ತಪ್ಪು ಉತ್ತರಗಳ ಸ್ಕೋರ್ ಕಾಣಿಸುತ್ತದೆ.
🌸 ಅಂತಿಮವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ನೀವು ನೀಡಿದ ಉತ್ತರಗಳು ಸರಿಯೋ ತಪ್ಪೋ ಎಂಬುದನ್ನು ತೋರಿಸಲಾಗುತ್ತದೆ. ಅಲ್ಲದೇ ಕೊನೆಗೆ ಸರಿ ಉತ್ತರಗಳನ್ನು ತೋರಿಸುವುದರಿಂದ ಪ್ರಶ್ನೋತ್ತರಗಳನ್ನು ಸುಲಭವಾಗಿ ನೋಟ್ಸ್ ಮಾಡಿಕೊಳ್ಳಬಹುದು.
🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!
1➤ ಈ ಕೆಳಗಿನ ಯಾವ ಗ್ರಂಥಿಯನ್ನು ನಾಯಕ ಗ್ರಂಥಿ ಎಂದು ಕರೆಯುವುದು
ⓑ ಪಿಟ್ಯೂಟರಿ
ⓒ ಗೊನಾಡ್ಸ್
ⓓ ಥೈರಾಯಿಡ್
2➤ ಹಾರ್ಮೋನುಗಳು ಮೂಲತ:
ⓑ ದಾರದ ಎಳೆಯ ರೂಪದ ವಸ್ತುಗಳು
ⓒ ಕೊಬ್ಬಿನ ವಸ್ತುಗಳು
ⓓ ರಾಸಾಯನಿಕ ವಸ್ತುಗಳು
3➤ ಆಧುನಿಕ ಶೈಕ್ಷಣಿಕ ಮನೋವೈಜ್ಞಾನದ ಪಿತಾಮಹ
ⓑ ವಾಟ್ಸನ್
ⓒ ಪ್ರಿಯಾನ್
ⓓ ಥಾರ್ನಡೈಕ್
4➤ ಪ್ರಿಯಾನ್
ⓑ ತಂದೆಯ ವರ್ಣ ತಂತುಗಳಿಂದ
ⓒ ನೈಜ ಆಕಸ್ಮಿಕತೆಯಿಂದ
ⓓ ತಂದೆ-ತಾಯಿಯರ ವರ್ಣ ತಂತುಗಳಿಂದ
5➤ ಥಾರ್ನಡೈಕ ಪ್ರಯೋಗದಲ್ಲಿ ಬೆಕ್ಕು
ⓑ ಪ್ರಮಾದಗಳನ್ನು ಮಾಡಿತ್ತು
ⓒ ಪ್ರಯತ್ನ ಹೆಚ್ಚಾದಂತೆ ಪ್ರಮಾದ ಕಡಿಮೆ
ⓓ ಪ್ರಯತ್ನ ಹೆಚ್ಚಾದಂತೆ ಪ್ರಮಾದಗಳು ಹೆಚ್ಚು
6➤ ಮಗುವಿನ ದೈಹಿಕ ಬೆಳವಣಿಗೆ ಪ್ರಮಾಣವು ಅವಲಂಬಿತವಾಗಿರುವ ಅಂಶವೆಂದರೆ
ⓑ ಸಂಪೂರ್ಣವಾಗಿ ಅವನ ಅನುವಂಶೀಯವಾದ ಸಂರಚನೆ
ⓒ ಅನುವಂಶೀಯತೆ & ಪರಿಸರಗಳೆರಡರ ಸಮಪ್ರಮಾಣ
ⓓ ಪ್ರತಿ ವ್ಯಕ್ತಿಯ ಸಂದರ್ಭದಲ್ಲಿ ಅನುವಂಶಿಯತೆ & ಪರಿಸರಗಳೆರಡರ ಅಸ್ತವ್ಯಸ್ಥ ಪ್ರಮಾಣ.
7➤ ಹಸಿದ ಬೆಕ್ಕನ್ನು ತನ್ನ ಪ್ರಯೋಗದಲ್ಲಿ ಬಳಸಿದ ಉದ್ದೇಶ
ⓑ ಬೆಕ್ಕು ಹಸಿದಾಗ ಕ್ರಿಯಾಶೀಲವಾಗುತ್ತದೆ
ⓒ ಹಸಿದ ಬೆಕ್ಕು ಪ್ರಯೋಗಕ್ಕೆ ಸ್ಪಂದಿಸುತ್ತದೆ
ⓓ ಪ್ರತಿಕ್ರಿಯೆಗೆ ಸೂಕ್ತ ಪ್ರತಿಕ್ರಿಯೆ ನೀಡುತ್ತದೆ
8➤ ಥಾರ್ನಡೈಕ್ ಪ್ರಕಾರ ಅನುಚಿತ ವರ್ತನೆಯನ್ನು ತಡೆಗಟ್ಟಲು ಅನುಸರಿಸುವ ಮಾರ್ಗ
ⓑ ಪ್ರಶಂಸೆ
ⓒ ದಂಡನೆ
ⓓ ಪೂರ್ಣಬಲನ
9➤ ಇವುಗಳಲ್ಲಿ ಯಾವುವು ಜೈವಿಕ ಪ್ರೇರಣೆ ಅಲ್ಲಾ
ⓑ ಲೈಂಗಿಕತೆ
ⓒ ಆತ್ಮಪ್ರತಿಷ್ಠೆ
ⓓ ನಿದ್ರೆ
10➤ ಅನುವಂಶಿಯತೆಯ ಗುಣಲಕ್ಷಣಗಳ ನೈಜ ವಾಹಕಗಳೆಂದರೆ
ⓑ ಜೀವಗಳು
ⓒ ಜೀವಕೋಶದ ಕೋಶಕೇಂದ್ರ
ⓓ ವರ್ಣ ತಂತುಗಳು
11➤ ಮಗುವಿನ ವಿಕಾಸದ ಮೇಲೆ ಅನುವಂಶೀಯತೆ ಮತ್ತು ಪರಿಸರದ ಪ್ರಭಾವವನ್ನು ಸೂಕ್ತವಾಗಿ ವ್ಯಕ್ತಪಡಿಸುವ ಹೇಳಿಕೆ
ⓑ ಕೇವಲ ಪರಿಸರ ಮಾತ್ರ ವಿಕಾಸದ ಮೇಲೆ ಪ್ರಭಾವ ಬೀರುವುದು
ⓒ ಅನುವಂಶೀಯತೆ ಮತ್ತು ಪರಿಸರ ಇವೆರಡರ ಸಂಕಲನಾತ್ಮಕ / ಅನುಪಾತೀಯ ಪ್ರಭಾವವು ವಿಕಾಸದ ಮೇಲೆ ಇರುತ್ತದೆ.
ⓓ ವಿಕಾಸದ ವೇಳೆ ಪ್ರಭಾವ ಬೀರುವುದು ಅನುವಂಶೀಯತೆ ಮತ್ತು ಪರಿಸರಗಳ ಪರಸ್ಪಾನುವರ್ತನೆ
12➤ ಮಕ್ಕಳಲ್ಲಿ ಕಲಿಯುವಿಕೆಯ ಪ್ರಥಮ ವಿಧಾನ
ⓑ ಓದುವಿಕೆ
ⓒ ಬರೆಯುವಿಕೆ
ⓓ ಆಲಿಸುವಿಕೆ
13➤ ಪರಿಪಕ್ವತೆ ಎಂಬುದು
ⓑ ಅಸ್ವಾಭಾವಿಕವಾದದ್ದು
ⓒ ಅನುವಂಶೀವಾದದ್ದು
ⓓ ಸರ್ವಯೋಜಿತವಾದದ್ದು
14➤ ವಿದ್ಯಾರ್ಥಿಯ ವಿಕಾಸವು ಅವಲಂಬಿಸಿರುವುದು
ⓑ ಪರಿಸರ
ⓒ ಅನುವಂಶೀಯತೆ ಮತ್ತು ಪರಿಸರ
ⓓ ಯಾವುದು ಅಲ್ಲ
15➤ ಥಾರ್ನಡೈಕ್ ರೂಪಿಸಿದ ಕಲಿಕೆಯ ನಿಯಮಗಳಲ್ಲಿ ಯಾವದಿಲ್ಲ?
ⓑ ಪರಿಣಾಮ ನಿಯಮ
ⓒ ಪಕ್ವತೆಯ ನಿಯಮ
ⓓ ಅಭ್ಯಾಸ ನಿಯಮ
16➤ ಅನುವಂಶೀಯತೆಯನ್ನು ಎಂತಹ ಸಾಮಾಜಿಕ ರಚನೆ ಎಂದು ಪರಿಗಣಿಸಲಾಗುವುದು ?
ⓑ ದ್ವಿತೀಯಕ
ⓒ ಚಲನಾತ್ಮಕ
ⓓ ಸ್ಥಿರ
17➤ ಥಾರ್ನಡೈಕನ್ ಪ್ರಯೋಗದಲ್ಲಿ ಪ್ರಯತ್ನಗಳು ಹೆಚ್ಚಿದಂತೆ ದೋಷಗಳು_______.
ⓑ ಸಮಾನ ಪಥದಲ್ಲಿ ಕಡಿಮೆಯಾಗುವುದಿಲ್ಲ
ⓒ ಕಡಿಮೆಯಾಗುತ್ತದೆ
ⓓ ಹೆಚ್ಚುತ್ತದೆ
18➤ ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಯಾವ ಹಂತದಲ್ಲಿ ಮಗು ಸಾಯತ್ವದ ಪರಿಕಲ್ಪನೆಗಳ ಮೇಲೆ ಪ್ರಭುತ್ವ ಗಳಿಸುತ್ತಾನೆ
ⓑ ಕಾರ್ಯ ಪೂರ್ವ ಹಂತ
ⓒ ಔಪಚಾರಿಕ ಕಾರ್ಯಗಳ ಹಂತ
ⓓ ಸಂವೇದನಾ ಗತಿ ಹಂತ
19➤ ಹಾಡಿ ಹಾಡಿ ರಾಗ, ಎಂಬ ಹೇಳಿಕೆಯು ಈ ಕೆಳಗಿನ ಯಾವ ಕಲಿಕಾ ನಿಯಮವನ್ನು ಸೂಚಿಸುತ್ತದೆ
ⓑ ಅಭ್ಯಾಸ ನಿಯಮ
ⓒ ಆಯಾಸ ನಿಯಮ
ⓓ ಪರಿಣಾಮ ನಿಯಮ
20➤ ಕೌಶಲ್ಯಗಳ ಕಲಿಕೆಗೆ ಸಹಾಯಕವಾಗಿರುವ ಸಿದ್ಧಾಂತ
ⓑ ಅಭಿಜಾತ ಅನುಬಂಧ ಸಿದ್ಧಾಂತ
ⓒ ಪಿಯಾಜೆ ವಿಕಾಸ ಸಿದ್ಧಾಂತ
ⓓ ಬ್ರೂನರ್ ನ ಅನ್ವೇಷಣೆ ಸಿದ್ಧಾಂತ
21➤ ಮಗುವಿನ ತಾರ್ಕಿಕ ಆಲೋಚನೆ ಶಕ್ತಿ ಮೂಡುವುದು ಕೆಳಗಿನ ಯಾವ ಹಂತದಲ್ಲಿ
ⓑ ಕಾರ್ಯ ಪೂರ್ವ ಹಂತ
ⓒ ಸಂವೇದನಾ ಗತಿ ಹಂತ
ⓓ ಔಪಚಾರಿಕ ಹಂತ
22➤ ಪಾವ್ಲೊವ ಸಹಜ ಪ್ರಚೋದನೆಗೆ ಬದಲಾಗಿ ಕೃತಕ ಉದ್ದೀಪನವಾಗಿ ಬಳಸಿದ್ದು
ⓑ ಗಂಟೆ
ⓒ ಮಾಂಸದ ತುಂಡು
ⓓ ಟೇಬಲ್
23➤ ಪಿಯಾಜೆಯವರ ಪರಿಕಲ್ಪನೆ ವಿಕಾಸದ ವರ್ಗಾವಣೆಯಲ್ಲಿ ಕೊನೆಯ ಹಂತ.....................
ⓑ ತಾತ್ವಿಕ ವಿಚಾರಗಳು
ⓒ ಸ್ಥಿರಕ್ರಿಯಾ ಪೂರ್ವ ವಿಚಾರಗಳು
ⓓ ಸ್ಥಿರಕ್ರಿಯಾ ಪೂರ್ವ ವಿಚಾರಗಳು
24➤ ಪಾವ್ಲೊವನ ಪ್ರಯೋಗದಲ್ಲಿ ಗಂಟೆಯ ಶಬ್ದಕ್ಕೆ ನಾಯಿಯಿಂದ ಬರುವ ಕ್ರೀಯೆಯು
ⓑ ಸ್ವಾಭಾವಿಕ
ⓒ ಅನುಬಂಧಿತ
ⓓ ಅಂತ: ಪ್ರೇರಣೆ
25➤ ಪಿಯಾಜೆಯವರ ಪ್ರಕಾರ ವಿಕಾಸದ ಮೊದಲ ಹಂತದಲ್ಲಿ (0-2 ವರ್ಷಗಳು) ಮಗುವು ಅತ್ಯುತ್ತಮವಾಗಿ ಕಲಿಯುವುದು
ⓑ ತಟಸ್ಥ ಪದಗಳ ಮೂಲಕ
ⓒ ಹೊಸ ಭಾಷಾ ಜ್ಞಾನದ ಬಳಕೆಯ ಮೂಲಕ
ⓓ ಅಮೂರ್ತವಾಗಿ ಚಿಂತಿಸುವ ಮೂಲಕ
26➤ ಇವುಗಳಲ್ಲಿ ಯಾವುವು ಜೈವಿಕ ಪ್ರೇರಣೆ ಅಲ್ಲಾ
ⓑ ಲೈಂಗಿಕತೆ
ⓒ ಆತ್ಮಪ್ರತಿಷ್ಠೆ
ⓓ ನಿದ್ರೆ
27➤ ಪಿಯಾಜೆಯವರ ಪ್ರಕಾರ ಯಾವ ಹಂತದಲ್ಲಿ ಮಗುವು ವಸ್ತು ಸ್ಥಾಯಿತ್ವವನ್ನು ಪ್ರದರ್ಶಿಸುತ್ತದೆ ?
ⓑ ಕಾರ್ಯಪೂರ್ವ ಹಂತ
ⓒ ಔಪಚಾರಿಕ ಕಾರ್ಯಗಳ ಹಂತ
ⓓ ಸಂವೇದನಾ ಗತಿ ಹಂತ
28➤ ಗೆಸ್ಟಾಲ್ಟ್ ಪಂಥವು ಯಾವ ದೇಶದ್ದು
ⓑ ಅಮೇರಿಕಾ
ⓒ ಜಪಾನ
ⓓ ಜರ್ಮನಿ
29➤ ಪಿಯಾಜೆಯವರ ಬೌದ್ಧಿಕ ವಿಕಾಸದ ಕಲಿಕಾ ಸಿದ್ಧಾಂತದ ಪ್ರಕಾರ ಜ್ಞಾನಾತ್ಮಕ ಸಂರಚನೆ ಬದಲಾಗುವ ಪ್ರಕ್ರಿಯೆಗೆ ಏನೆಂದು ಕರೆಯುವರು.
ⓑ ಗೃಹಿಕೆ
ⓒ ಮನೋಗತ ಮಾಡಿಕೊಳ್ಳುವುದು
ⓓ ಹೊಂದಿಸಿಕೊಳ್ಳುವಿಕೆ
30➤ ಉದ್ದಿಪನವನ್ನು ನಿರಂತರವಾಗಿ ಪ್ರದರ್ಶಿಸುವುದರಿಂದ ಆಗುವ ವರ್ತನೆಯಲ್ಲಿಯ ಬದಲಾವಣೆಯನ್ನು ಈ ಕೆಳಗಿನಂತೆ ಹೆಸರಿಸಲಾಗುತ್ತದೆ
ⓑ ಪುನರ್ಬಲನೆ
ⓒ ಪ್ರತಿಕ್ರಿಯಿಸುವುದು
ⓓ ಪರಿಕಲ್ಪನೆಗಳು
No comments:
Post a Comment
If you have any doubts please let me know