Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 14 March 2022

Child Development and Pedagogy Quiz in Kannada For TET/CTET/GPSTR-35

Child Development and Pedagogy Quiz in Kannada For TET/CTET/GPSTR-35


Child Development and Pedagogy MCQ's Educational Psychology Quiz ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಕ್ವಿಜ್  Child Development and Pedagogy Quiz in Kannada For TET/CTET/GPSTR-16 ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್



🌺  ಹಾಯ್, ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ...!!! Edutube Kannada ಈಗಾಗಲೇ ಯೂಟ್ಯೂಬ್, ಟೆಲಿಗ್ರಾಂ, ಫೇಸ್‌ಬುಕ್‌, ವಾಟ್ಸಾಪ್,  ವೆಬ್‌ಸೈಟ್  ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾದ ಜ್ಞಾನ ಹಂಚಿಕೆಯಲ್ಲಿ ತೊಡಗಿರುವುದು ನಿಮಗೆಲ್ಲ ತಿಳಿದೇ ಇದೆ....🔥


Edutube Kannada ವೆಬ್‌ಸೈಟ್ ಸಾಕ್ಷಿಯಾಗಲಿದೆ ಇನ್ನೊಂದು ವಿನೂತನ ಕಾರ್ಯಕ್ರಮಕ್ಕೆ :


🌺 Edutube Kannada Quiz 🌺



ಹೌದು, ಸ್ನೇಹಿತರೇ, ಕೇಂದ್ರೀಯ ದಾಖಲಾತಿ ಘಟಕ (CAC)  ನಡೆಸುವ TET ಪರೀಕ್ಷೆ ಹಾಗೂ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಶೈಕ್ಷಣಿಕ ಮನೋವಿಜ್ಞಾನದ ರಸಪ್ರಶ್ನೆ ಕಾರ್ಯಕ್ರಮವು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯಕ್ಕೆ Edutube Kannada ಕೈಗೂಡಿಸಲಿದೆ. ಟಿಇಟಿ ಪರೀಕ್ಷೆಯ ಎಲ್ಲ ಮಹತ್ವದ ಪ್ರಶ್ನೋತ್ತರಗಳ ಸಂಗ್ರಹ ಇಲ್ಲಿದೆ.


ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪಿಡಿಎಫ್ ನೋಟ್ಸ್ ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ


🌺 Edutube Kannada Quiz 🌺

💎💎💎💎💎💎💎💎💎💎💎

ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೋತ್ತರಗಳ ಕ್ವಿಜ್ : ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳು

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದೈನಂದಿನ ಪ್ರಚಲಿತ ವಿದ್ಯಮಾನಗಳ  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

🔥🔥🙏🔥🔥🙏🔥🔥


Child Development and Pedagogy Quiz in Kannada For Karnataka TET/CTET, Karnataka Graduate Primary School Teachers Recruitment (GPSTR) Examinations:

Edutube Kannada here provides the Complete Educational Psychology and Pedagogy Question Answers Quiz For Karnataka Teachers Eligibility Test (KAR-TET), Central Teachers Eligibility Test (CTET), and Also for Graduate Primary School Teachers Recruitment (GPSTR). These Question Answers Quiz will be helpful for those who are seriously Studying for Teachers Recruitment in Karnataka And All over the Nation.


ಕ್ವಿಜ್ ನಲ್ಲಿ‌ ಭಾಗವಹಿಸುವುದು ಹೇಗೆ?

🌸 ಕೆಳಗೆ ಶಿಶು ಮನೋವಿಜ್ಞಾನ ಮತ್ತು ಪೆಡಾಗಾಗಿಯ ಪ್ರಮುಖ ಪ್ರಶ್ನೆಗಳನ್ನು ನೀಡಲಾಗಿದೆ.

🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..

🌸 ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಸರಿ ಮತ್ತು ತಪ್ಪು ಉತ್ತರಗಳ ಸ್ಕೋರ್ ಕಾಣಿಸುತ್ತದೆ.

🌸 ಅಂತಿಮವಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ  ನೀವು ನೀಡಿದ ಉತ್ತರಗಳು ಸರಿಯೋ ತಪ್ಪೋ ಎಂಬುದನ್ನು ತೋರಿಸಲಾಗುತ್ತದೆ. ಅಲ್ಲದೇ ಕೊನೆಗೆ ಸರಿ ಉತ್ತರಗಳನ್ನು ತೋರಿಸುವುದರಿಂದ ಪ್ರಶ್ನೋತ್ತರಗಳನ್ನು ಸುಲಭವಾಗಿ ನೋಟ್ಸ್ ಮಾಡಿಕೊಳ್ಳಬಹುದು.

🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!

1➤ ಮನೋವಿಜ್ಞಾನ ಎಂಬ ಪದವು Psyche & Logos ಎಂಬ ಎರಡು ಪದಗಳಿಂದ ಉಗಮವಾಗಿದೆ. ಹಾಗಾದರೆ Psycheಪದದ ಅರ್ಥ

2➤ ಶೈಕ್ಷಣಿಕ ಮನೋವಿಜ್ಞಾನವು ಹುಟ್ಟಿನಿಂದ ವೃದ್ಧಾಪ್ಯದವರೆಗೆ ವ್ಯಕ್ತಿಯ ಕಲಿಕಾನುಭವಗಳನ್ನು ವರ್ಣಿಸುತ್ತದೆ ಮತ್ತು ವಿವರಿಸುತ್ತದೆ' ಎಂದು ಹೇಳಿದ ಮನೋವಿಜ್ಞಾನಿ

3➤ ತಾನು ಆಟದಲ್ಲಿ ಭಾಗವಹಿಸಿದರೆ ಸೋಲಬಹುದು ಎಂದು ಭಾವಿಸಿ ಆಟದಲ್ಲಿ ಭಾಗವಹಿಸದೆ ಇರುವುದು ಈ ಕೆಳಗಿನ ಯಾವ ವಿಧದ ರಕ್ಷಣಾತಂತ್ರವಾಗಿದೆ?

4➤ ಶೈಕ್ಷಣಿಕ ಮನೋವಿಜ್ಞಾನದ ಪ್ರಭಾವದಿಂದ ಶಿಕ್ಷಣದಲ್ಲಿ ಮೂಡಿ ಬಂದ ಅತ್ಯಂತ ಪ್ರಮುಖ ಬದಲಾವಣೆ ಎಂದರೆ

5➤ ಈ ಕೆಳಗಿನವುಗಳಲ್ಲಿ ವ್ಯಕ್ತಿಯ ವರ್ತನೆಯನ್ನು ತಿಳಿಯಲು ಅತ್ಯಂತ ಸರಳವಾದ ಹಾಗೂ ವೆಚ್ಚದಾಯಕವಲ್ಲದ ವಿಧಾನ ಯಾವುದು?

6➤ ಈ ಕೆಳಗಿನವರಲ್ಲಿ ಮನೋವಿಜ್ಞಾನದ ಮೊದಲ ಪ್ರಯೋಗಾಲಯವನ್ನು ಸ್ಥಾಪಿಸಿದ ಮನೋವಿಜ್ಞಾನಿ

7➤ ತರಗತಿಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಸೆಳೆಯಲು ಸಾಧ್ಯವಾಗದ ಶಿಕ್ಷಕ ಮಾಡಬೇಕಾದುದು

8➤ ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು: ಎ) ಸಂಪೂರ್ಣವಾಗಿ ಜೈವಿಕ ರಚನೆಯಿಂದ, ಬಿ) ಅನುವಂಶಿಯತೆ, ಸಿ) ಪರಿಸರ ಸಂಬಂಧಿ ಒತ್ತಡಗಳ ಸಂಕೀರ್ಣ . ಸಂಕೇತಗಳು:

9➤ ಅಡೋಲೆಸನ್ಸ್ ಎಂಬ ಪದ ಲ್ಯಾಟಿನ್ ಭಾಷೆಯ ಅಡೋಲಿಸರ್ ಎಂಬ ಪದದಿಂದ ಬಂದಿದೆ. ಹಾಗಾದರೆ ಇದರ ಅರ್ಥವೇನು?

10➤ ಒಬ್ಬ ಹದಿಹರೆಯದ ಹುಡುಗ ತನ್ನನ್ನು ಒಬ್ಬ ನಾಯಕನೊಂದಿಗೆ ತನ್ನನ್ನು ಗುರ್ತಿಸಿಕೊಳ್ಳುತ್ತಾನೆ. ಇಂತಹ ಪ್ರವೃತ್ತಿಯನ್ನು ಎಂದು ಕರೆಯಲಾಗುವುದು

11➤ ಸಂವೇಗಗಳ ವಿಕಾಸದಲ್ಲಿ _______ ಮತ್ತು ________ ಗಳು ಪ್ರಮುಖ ಪಾತ್ರವಹಿಸುತ್ತವೆ

12➤ ಹದಿಹರೆಯದವರು ಯಾವಾಗಲೂ ಸಮವಯಸ್ಕರ ಮಾನದಂಡಗಳಿಗೆ ಬದ್ಧರಾಗಿರುತ್ತಾರೆ. ಏಕೆಂದರೆ

13➤ ಈ ಕೆಳಗಿನವುಗಳಲ್ಲಿ ಕಾರ್ಯಪೂರ್ವ ಹಂತದ ಮಗುವಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊರತೆಯೆಂದರೆ

14➤ ಒಂದು ಮಗು ಬುದ್ಧಿಶಕ್ತಿಯಲ್ಲಿ ಸಾಧಾರಣವಾಗಿದ್ದು ಉನ್ನತ ಸಾಧನೆಯ ಅಭಿಪ್ರೇರಣೆಯನ್ನು ಹೊಂದಿದ್ದರೆ ಮತ್ತು ಕೆಳಮಟ್ಟದ ಸೃಜನಶೀಲತೆ ಹೊಂದಿದ್ದು, ಸಾಮಾಜಿಕ ವಿಕಾಸದಲ್ಲಿ ಸರಾಸರಿಯಾಗಿದ್ದರೆ, ಇದು ಯಾವ ರೀತಿಯ ಭಿನ್ನತೆಗೆ ಉದಾಹರಣೆಯಾಗಿದೆ?

15➤ ವೈಯಕ್ತಿಕ ಭಿನ್ನತೆಗಳಿಂದ ಉದ್ಭವಿಸುವ ಸಮಸ್ಯೆಗಳನ್ನು ಹೋಗಲಾಡಿಸಲು ಸಾಮರ್ಥ್ಯಾಧಾರಿತ ಗುಂಪುಗಳನ್ನು ಮಾಡುವುದು

16➤ ಬುದ್ಧಿಶಕ್ತಿ ಸೂಚ್ಯಂಕದ ಪರಿಕಲ್ಪನೆಯನ್ನು ಮೊದಲ ಬಾರಿಗೆ ನೀಡಿದ ಮನೋವಿಜ್ಞಾನಿ

17➤ ಈ ಕೆಳಗಿನ ಯಾವ ಹಂತದಲ್ಲಿ ಬುದ್ಧಿಶಕ್ತಿ ತುಂಬಾ ವೇಗವಾಗಿ ವಿಕಾಸಗೊಳ್ಳುವುದು?

18➤ ಈ ಕೆಳಗಿನ ಮನೋವಿಜ್ಞಾನಗಳಲ್ಲಿ ಮೊಟ್ಟಮೊದಲ ಮೊಟ್ಟಮೊದಲ ಬಾರಿಗೆ ಮಕ್ಕಳಿಗಾಗಿ ಬುದ್ಧಿಶಕ್ತಿ ಪರೀಕ್ಷೆಯನ್ನು ರೂಪಿಸಿದವರು

19➤ ಸಾಮಾನ್ಯ ಸಂಭಾವ್ಯರೇಖೆ (NPC) ಯು ಈ ಕೆಳಗಿನ ಯಾವ ಆಕಾರದಲ್ಲಿದೆ?

20➤ ಪ್ರೊಗ್ರೆಸಿಸ್‌ ಮ್ಯಾಟ್ರಿಸಸ್ ಪರೀಕ್ಷೆಯು ಈ ಕೆಳಗಿನ ಯಾವ ಪರೀಕ್ಷೆಯಾಗಿದೆ?

21➤ ಸೃಜನಶೀಲತೆಯನ್ನು ಹೀಗೂ ಕರೆಯಬಹುದು

22➤ ಮಗುವಿನ ವಿಕಾಸವು ಪ್ರಾಥಮಿಕವಾಗಿ ಏನನ್ನು ಅವಲಂಬಿಸಿರುತ್ತದೆ

23➤ ಮನೆಗೆಲಸವು ಹೊರೆಯಾಗಬಾರದೆಂದರೆ, ಶಿಕ್ಷಕರು

24➤ ಸ್ವ ಅನುಭವಗಳ ಸಹಸಂಬಂಧದಿಂದ ಸಾಮಾನ್ಯ ಗುಣಲಕ್ಷಣಗಳನ್ನು ಗುರುತಿಸುವ ವಿಧಾನ

25➤ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳು ಈ ಪರಿಕಲ್ಪನೆಯನ್ನು 2002ರಲ್ಲಿ ಸಂಸತ್ತಿನಲ್ಲಿ ......... ಸಾಂವಿಧಾನಿಕ ತಿದ್ದುಪಡಿಯ ಮೂಲಕ ಅಂಗೀಕರಿಸಲಾಯಿತು.

26➤ ಇತರರಿಗೆ ಸಹಾಯ ಮಾಡುವುದರಿಂದ ಸಂತೋಷ ಪಡೆಯುವುದು

27➤ ಮೌಖಿಕ ಸಲಹೆಯ ಕಡಿಮೆ ಪರಿಣಾಮಕಾರಿಯಾಗುವ ಸನ್ನಿವೇಶ...................

28➤ ತರಗತಿಯಲ್ಲಿ ಚೂಟಿ ವಿದ್ಯಾರ್ಥಿಯೊಬ್ಬ ಇತರ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾನೆ. ಶಿಕ್ಷಕರು ಯಾವ ವಿಧಾನವನ್ನು ಬಳಸಬೇಕು ?

29➤ ಭಾರತದಲ್ಲಿ ಶಿಕ್ಷಣ ಪದ್ಧತಿಯು

30➤ ತರಗತಿಯಲ್ಲಿ ಹಿಂದಿನ ಬೆಂಚುಗಳಲ್ಲಿ ಕುಳಿತಿರುವ ವಿದ್ಯಾರ್ಥಿಗಳು ತಮ್ಮತಮ್ಮಲ್ಲಿ ಮಾತನಾಡುತ್ತಿದ್ದರೆ, ಶಿಕ್ಷಕರಾಗಿ ನೀವೇನು ಮಾಡುವಿರಿ ?

Your score is



No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads