24 March 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 24 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 24 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ಅಲಿಪ್ತ ರಾಷ್ಟ್ರ ಚಳವಳಿ ( Nam ) ಸ್ಥಾಪನೆಗೊಂಡಿದ್ದು
ⓐ 1960
ⓑ 1961
ⓒ 1962
ⓓ 1969
ⓑ 1961
ⓒ 1962
ⓓ 1969
2➤ ಈ ಕೆಳಗಿನವುಗಳಲ್ಲಿ ವಿಜಯನಗರದ ಯಾವ ಅರಸ “ ಸಮುದ್ರಾಧೀಶ್ವರ ” ಎಂಬ ಬಿರುದು ಹೊಂದಿದ್ದನು?
ⓐ ಹರಿಹರ
ⓑ ಕೃಷ್ಣದೇವರಾಯ
ⓒ ಎರಡನೆಯ ದೇವರಾಯ
ⓓ ಇಮ್ಮಡಿ ಬುಕ್ಕ
ⓑ ಕೃಷ್ಣದೇವರಾಯ
ⓒ ಎರಡನೆಯ ದೇವರಾಯ
ⓓ ಇಮ್ಮಡಿ ಬುಕ್ಕ
3➤ ಬೇಲೂರು , ಹಳೆಬೀಡು ಮತ್ತು ಸೋಮನಾಥಪುರ ದೇವಾಲಯಗಳು ಈ ಕೆಳಗಿನ ಯಾವ ಶೈಲಿಯಲ್ಲಿವೆ?
ⓐ ರಾಷ್ಟ್ರಕೂಟ ಶೈಲಿ
ⓑ ಪಾಶ್ಚಿಮಾತ್ಯ ಶೈಲಿ
ⓒ ಚಾಲುಕ್ಯ ಶೈಲಿ
ⓓ ಹೊಯ್ಸಳ ಶೈಲಿ
ⓑ ಪಾಶ್ಚಿಮಾತ್ಯ ಶೈಲಿ
ⓒ ಚಾಲುಕ್ಯ ಶೈಲಿ
ⓓ ಹೊಯ್ಸಳ ಶೈಲಿ
4➤ ಯಾವ ಶಾಸನದಲ್ಲಿ ಕಾಳಿದಾಸನ ಹೆಸರನ್ನು ಉಲ್ಲೇಖಿಸಲಾಗಿದೆ?
ⓐ ಐಹೊಳೆ ಶಾಸನ
ⓑ ಬಾದಾಮಿ ಶಾಸನ
ⓒ ಹನುಮಕೊಂಡ ಶಾಸನ
ⓓ ಮೇಲಿನ ಯಾವುದೂ ಅಲ್ಲ
ⓑ ಬಾದಾಮಿ ಶಾಸನ
ⓒ ಹನುಮಕೊಂಡ ಶಾಸನ
ⓓ ಮೇಲಿನ ಯಾವುದೂ ಅಲ್ಲ
5➤ ಯಾವ ವೀರಶೈವ ಮಠವು ಪ್ರತಿವರ್ಷ ಪ್ರತಿಷ್ಠಿತ “ಬಸವಶ್ರೀ” ಪ್ರಶಸ್ತಿಯನ್ನು ನೀಡುತ್ತದೆ?
ⓐ ಸಿದ್ಧಗಂಗಾ ಮಠ
ⓑ ಸುತ್ತೂರು ಮಠ
ⓒ ಮುರುಗ ರಾಜೇಂದ್ರ ಮಠ
ⓓ ಮೂರು ಸಾವಿರ ಮಠ
ⓑ ಸುತ್ತೂರು ಮಠ
ⓒ ಮುರುಗ ರಾಜೇಂದ್ರ ಮಠ
ⓓ ಮೂರು ಸಾವಿರ ಮಠ
6➤ “ ಸ್ವಾತಂತ್ರ್ಯದ ಓಟ ” ಎಂಬ ಕೃತಿ ಇದನ್ನು ಬರೆದವರು .
ⓐ ಬೋಳುವಾರ ಮಹಮ್ಮದ್ ಕುಂಞ
ⓑ ಎಸ್.ಎಲ್ . ಭೈರಪ್ಪ
ⓒ ಬರಗೂರು ರಾಮಚಂದ್ರಪ್ಪ
ⓓ ಜಿ.ಎಸ್ . ಶಿವರುದ್ರಪ್ಪ
ⓑ ಎಸ್.ಎಲ್ . ಭೈರಪ್ಪ
ⓒ ಬರಗೂರು ರಾಮಚಂದ್ರಪ್ಪ
ⓓ ಜಿ.ಎಸ್ . ಶಿವರುದ್ರಪ್ಪ
7➤ ನೃಪತುಂಗ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಯಾರ ಸಹಯೋಗದಲ್ಲಿ ನೀಡುತ್ತದೆ?
ⓐ ಬಿ.ಬಿ.ಎಂ.ಪಿ
ⓑ ಬಿ.ಡಬ್ಲ್ಯೂ ಎಸ್.ಎಸ್.ಬಿ.
ⓒ ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ⓓ ಬಿ.ಎಂ.ಟಿ.ಸಿ
ⓑ ಬಿ.ಡಬ್ಲ್ಯೂ ಎಸ್.ಎಸ್.ಬಿ.
ⓒ ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ⓓ ಬಿ.ಎಂ.ಟಿ.ಸಿ
8➤ ಈ ಕೆಳಗಿನವುಗಳಲ್ಲಿ ಕರ್ನಾಟಕದ ಚಿಕ್ಕ ಜಿಲ್ಲೆ ಎಂದರೆ
ⓐ ಬೀದರ್
ⓑ ಕೊಡಗು
ⓒ ಹಾಸನ
ⓓ ಚಿಕ್ಕಮಗಳೂರು
ⓑ ಕೊಡಗು
ⓒ ಹಾಸನ
ⓓ ಚಿಕ್ಕಮಗಳೂರು
9➤ ವಿಶ್ವ ವನ್ಯಜೀವಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ⓐ ಜನವರಿ 12
ⓑ ಜನವರಿ 12
ⓒ ಜೂನ್ 5
ⓓ ಮಾರ್ಚ್ 3
ⓑ ಜನವರಿ 12
ⓒ ಜೂನ್ 5
ⓓ ಮಾರ್ಚ್ 3
10➤ ಕೆಳಗಿನವರಲ್ಲಿ ಭಾರತದಲ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು ಯಾರು ?
ⓐ ಲಾರ್ಡ್ಡ್ರೈವ್
ⓑ ಲಾರ್ಡ್ ವೆಲ್ಲೆಸ್ಲಿ
ⓒ ಲಾರ್ಡ್ ಕನ್ನಿಂಗ್ಹ್ಯಾಂ
ⓓ ಲಾರ್ಡ್ ಕ್ಯಾನ್ನಿಂಗ್
ⓑ ಲಾರ್ಡ್ ವೆಲ್ಲೆಸ್ಲಿ
ⓒ ಲಾರ್ಡ್ ಕನ್ನಿಂಗ್ಹ್ಯಾಂ
ⓓ ಲಾರ್ಡ್ ಕ್ಯಾನ್ನಿಂಗ್
No comments:
Post a Comment
If you have any doubts please let me know