25 March 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 24 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 24 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ಸಿಂಹ ಬಾಲದ ಕೋತಿ ' ಯಾವ ಮೀಸಲು ಜೀವಗೋಳದ ಅತಿಮುಖ್ಯ ಪ್ರಾದೇಶಿಕ ಪ್ರಾಣಿ ಸಂಕುಲ ಜಾತಿಗಳಾಗಿವೆ ?
ⓐ ನೀಲಗಿರಿ
ⓑ ದೆಹಾಂಗ್ ದೆಬಂಗ್
ⓒ ದಿಬ್ರು – ಸೈಖೋವಾ
ⓓ ನೊಕ್ರೆಕ್
ⓑ ದೆಹಾಂಗ್ ದೆಬಂಗ್
ⓒ ದಿಬ್ರು – ಸೈಖೋವಾ
ⓓ ನೊಕ್ರೆಕ್
2➤ ಇವುಗಳಲ್ಲಿ ಯಾವುದು ಭಾರತದ ಬಾಕಿ ಪಾವತಿಯ ಡೆಬಿಟ್ ನಮೂದಿಸುವಿಕೆಯಾಗಿದೆ ?
ⓐ ಭಾರತದಿಂದ ಸರಕು ಆಯಾತ
ⓑ ಪರದೇಶಗಳಲ್ಲಿ ಭಾರತೀಯರ ಧನ ವಿನಿಯೋಗದ ಆದಾಯ
ⓒ ವರ್ಗಾವಣೆ ಪಾವತಿ ವರಮಾನ
ⓓ ಭಾರತದ ಸೇವೆಗಳ ನಿರ್ಯಾತ
ⓑ ಪರದೇಶಗಳಲ್ಲಿ ಭಾರತೀಯರ ಧನ ವಿನಿಯೋಗದ ಆದಾಯ
ⓒ ವರ್ಗಾವಣೆ ಪಾವತಿ ವರಮಾನ
ⓓ ಭಾರತದ ಸೇವೆಗಳ ನಿರ್ಯಾತ
3➤ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಸೋರಿಕೆಗೊಂಡ ಅನಿಲ ಯಾವುದು ?
ⓐ ಮಿಥೈಲ್ ಐಸೊಸೈನೇಟ್
ⓑ ಕಾರ್ಬನ್ ಮೊನಾಕ್ಸೆಡ್
ⓒ ನೈಟ್ರಿಕ್ ಆಕ್ಸೆಡ್
ⓓ ನೈಟ್ರಿಕ್ ಆಕ್ಸೆಡ್
ⓑ ಕಾರ್ಬನ್ ಮೊನಾಕ್ಸೆಡ್
ⓒ ನೈಟ್ರಿಕ್ ಆಕ್ಸೆಡ್
ⓓ ನೈಟ್ರಿಕ್ ಆಕ್ಸೆಡ್
4➤ ತಾಮ್ರದ ತಂತಿಯ ಆವರ್ತನ ಮಿತಿ ಎಷ್ಟು ?
ⓐ ಸರಿಸುಮಾರು 0.5 MH
ⓑ ಸರಿಸುಮಾರು 1.0 MH
ⓒ 40 GH , ಸರಿಸುಮಾರು
ⓓ 40 GH , ಸರಿಸುಮಾರು
ⓑ ಸರಿಸುಮಾರು 1.0 MH
ⓒ 40 GH , ಸರಿಸುಮಾರು
ⓓ 40 GH , ಸರಿಸುಮಾರು
5➤ ದ್ಯುತಿ ತಂತುವಿನ ಆವರ್ತನ ಮಿತಿ ಸರಿಸುಮಾರು ಎಷ್ಟಿದೆ ?
ⓐ 20 GH₂
ⓑ 1 MH₂
ⓒ 100 MH₂
ⓓ 40 MH
ⓑ 1 MH₂
ⓒ 100 MH₂
ⓓ 40 MH
6➤ ' ವಿಕ್ಷೇಪಣ ' ಪದವು ವಿವರಿಸಿರುವ ಪ್ರಕ್ರಿಯೆ ಇದಾಗಿದೆ ?
ⓐ ' ವಿಕ್ಷೇಪಣ ' ಪದವು ವಿವರಿಸಿರುವ ಪ್ರಕ್ರಿಯೆ ಇದಾಗಿದೆ ?
ⓑ ನುಣುಪಾದ ಮೇಲೊನಿಂದ ಬೆಳಕನ್ನು ಪ್ರತಿಫಲಿಸುವುದು
ⓒ ಸಮವಿಲ್ಲದ ಒರಟು ಮೇಲೆಯೊಂದರಿಂದ ಬೆಳಕಿನ ಹೀರಿಕೊಳ್ಳುವಿಕೆಯ ಪ್ರಕ್ರಿಯೆ
ⓓ ಸಮವಿಲ್ಲದ ಒರಟು ಮೇಲೆಯೊಂದರಿಂದ ಬೆಳಕಿನ ಹೀರಿಕೊಳ್ಳುವಿಕೆಯ ಪ್ರಕ್ರಿಯೆ
ⓑ ನುಣುಪಾದ ಮೇಲೊನಿಂದ ಬೆಳಕನ್ನು ಪ್ರತಿಫಲಿಸುವುದು
ⓒ ಸಮವಿಲ್ಲದ ಒರಟು ಮೇಲೆಯೊಂದರಿಂದ ಬೆಳಕಿನ ಹೀರಿಕೊಳ್ಳುವಿಕೆಯ ಪ್ರಕ್ರಿಯೆ
ⓓ ಸಮವಿಲ್ಲದ ಒರಟು ಮೇಲೆಯೊಂದರಿಂದ ಬೆಳಕಿನ ಹೀರಿಕೊಳ್ಳುವಿಕೆಯ ಪ್ರಕ್ರಿಯೆ
7➤ “ ನಿರ್ಣಾಯಕ ಕೋನ ' ಈ ಪದವು ವಿವರಿಸುವುದು
ⓐ ಬೆಳಕು ವಕ್ರೀಭವಿಸುವ ಬಿಂದು
ⓑ ಬೆಳಕು ಅದೃಶ್ಯವಾಗುವ ಬಿಂದು
ⓒ ಬೆಳಕು ವಕೀಭವಿಸುವ ರೀತಿಯಿಂದ ಪ್ರತಿಫಲನ ಕ್ರಮಕ್ಕೆ ಬರುವಲ್ಲಿನ ಬಿಂದು
ⓓ ಬೆಳಕು ಒಂದು ಸೂಚಿಕೆಯಿಂದ ಇನ್ನೊಂದಕ್ಕೆ ಆವರಣದ ಪದರಗಳನ್ನು ಹಾಯ್ದು ಹೋಗುವಲ್ಲಿನ ಬಿಂದು
ⓑ ಬೆಳಕು ಅದೃಶ್ಯವಾಗುವ ಬಿಂದು
ⓒ ಬೆಳಕು ವಕೀಭವಿಸುವ ರೀತಿಯಿಂದ ಪ್ರತಿಫಲನ ಕ್ರಮಕ್ಕೆ ಬರುವಲ್ಲಿನ ಬಿಂದು
ⓓ ಬೆಳಕು ಒಂದು ಸೂಚಿಕೆಯಿಂದ ಇನ್ನೊಂದಕ್ಕೆ ಆವರಣದ ಪದರಗಳನ್ನು ಹಾಯ್ದು ಹೋಗುವಲ್ಲಿನ ಬಿಂದು
8➤ ಟೈಮ್ ಡಿವಿಜನ್ ಮಲ್ಟಿಪ್ಲೆಕ್ಸ್ .?
ⓐ ಪಿಸಿಎಂನೊಂದಿಗೆ ಮಾತ್ರ ಉಪಯೋಗಿಸಲ್ಪಡುತ್ತದೆ .
ⓑ ಐದು ಗುಂಪುಗಳನ್ನು ಒಗ್ಗೂಡಿಸಿ ಒಂದು ಸೂಪರ್ ಗುಂಪನ್ನಾಗಿಸುತ್ತದೆ
ⓒ ಪಕ್ಕದ ಆವರ್ತನ ಸ್ಥಿತಿಗಳಲ್ಲಿ 24 ವಾಹಿನಿಗಳನ್ನು ಗುಂಪನ್ನಾಗಿಸುತ್ತದೆ
ⓓ ವಿವಿಧ ರವಾನೆಗಳಿಗೆ ಸಂಬಂಧಿಸಿದ ಪಲ್ಸ್ಗಳನ್ನು ಇಂಟರ್ಲೀವ್ ಮಾಡುತ್ತದೆ
ⓑ ಐದು ಗುಂಪುಗಳನ್ನು ಒಗ್ಗೂಡಿಸಿ ಒಂದು ಸೂಪರ್ ಗುಂಪನ್ನಾಗಿಸುತ್ತದೆ
ⓒ ಪಕ್ಕದ ಆವರ್ತನ ಸ್ಥಿತಿಗಳಲ್ಲಿ 24 ವಾಹಿನಿಗಳನ್ನು ಗುಂಪನ್ನಾಗಿಸುತ್ತದೆ
ⓓ ವಿವಿಧ ರವಾನೆಗಳಿಗೆ ಸಂಬಂಧಿಸಿದ ಪಲ್ಸ್ಗಳನ್ನು ಇಂಟರ್ಲೀವ್ ಮಾಡುತ್ತದೆ
9➤ ಸಮಾನ ಅಕ್ಷವುಳ್ಳ ಕೇಬಲ್ ಸಂಪರ್ಕ ಕೊಂಡಿಗಳಿಗೆ ಹೊಂದಿಕೊಂಡಂತೆ ಪುನರಾವರ್ತಕಗಳ ಸಂಖ್ಯೆ ಇದನ್ನು ಅವಲಂಬಿಸಿದೆ ?
ⓐ ಸಂವಹನದ ಎರಡು ದಿಕ್ಕುಗಳಿಗೆ ಪ್ರತ್ಯೇಕ ಟ್ಯೂಬ್ಗಳನ್ನು ಉಪಯೋಗಿಸಲಾಗಿದೆಯೇ ಎಂಬುದು
ⓑ ಸಿಸ್ಟಮ್ನ ಬ್ಯಾಂಡ್ವಿಚ್
ⓒ ಸಿಸ್ಟಮ್ನ ಬ್ಯಾಂಡ್ವಿಚ್
ⓓ ಸಮಕಾರಕಗಳ ಪ್ರತ್ಯೇಕತೆ
ⓑ ಸಿಸ್ಟಮ್ನ ಬ್ಯಾಂಡ್ವಿಚ್
ⓒ ಸಿಸ್ಟಮ್ನ ಬ್ಯಾಂಡ್ವಿಚ್
ⓓ ಸಮಕಾರಕಗಳ ಪ್ರತ್ಯೇಕತೆ
10➤ ಸೂಕ್ಷ್ಮತರಂಗ ಸಂಪರ್ಕಕೊಂಡಿ ಪುನರಾವರ್ತಕಗಳು ಪ್ರಾತಿನಿಧಿಕವಾಗಿ 50 ಕಿ.ಮೀ. ನಷ್ಟು ದೂರ ದೂರವಾಗಿರುತ್ತದೆ ? ಏಕೆಂದರೆ ,
ⓐ ವಾತಾವರಣದಿಂದಾದ ಸಂಕೇತಕ್ಷೀಣತೆಯಿಂದಾಗಿ
ⓑ ಔಟ್ಪುಟ್ ನಳಿಕೆಯ ಬಲದ ಇತಿಮಿತಿಯಿಂದಾಗಿ
ⓒ ಭೂಮಿಯ ವಕ್ರತೆಯಿಂದಾಗಿ
ⓓ ಅನ್ವಯಿಸಿದ ಡಿಸಿ ವೋಲ್ವೇಜ್ ವಿಪರೀತವಲ್ಲವೆಂದು ಖಾತ್ರಿಪಡಿಸಲು
ⓑ ಔಟ್ಪುಟ್ ನಳಿಕೆಯ ಬಲದ ಇತಿಮಿತಿಯಿಂದಾಗಿ
ⓒ ಭೂಮಿಯ ವಕ್ರತೆಯಿಂದಾಗಿ
ⓓ ಅನ್ವಯಿಸಿದ ಡಿಸಿ ವೋಲ್ವೇಜ್ ವಿಪರೀತವಲ್ಲವೆಂದು ಖಾತ್ರಿಪಡಿಸಲು
No comments:
Post a Comment
If you have any doubts please let me know