Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 20 March 2022

20 March 2022 Daily Top-10 General Knowledge Question Answers in Kannada for All Competitive Exams

20 March 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 20 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:

ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 20 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ 


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




1➤ ಡೋಲ್ ಡ್ರಮ್ಸ್ ವಲಯ

ⓐ ಅಂತರ್ ಮೇಲ್ಮೈ ಅಭಿಸರಣ
ⓑ ಅಂತರ್ ವಲಯ ವಿಸರಣ
ⓒ ಸ್ಥಳೀಯ ಮಾರುತ
ⓓ ಮೇಲಿನ ಯಾವುದೂ ಅಲ್ಲ

2➤ ಜಿ ಎಸ್ ಟಿ ಇಂದ ವಿನಾಯಿತಿ ಪಡೆದಿದ್ದು?

ⓐ ಪೆಟ್ರೋಲಿಯಂ ಮತ್ತು ಜೈವಿಕ ಅನಿಲ
ⓑ ಔಷಧೀಯ ಗ್ರೇಡ್ ಮತ್ತು ಉಪ್ಪು
ⓒ ಪೆಟ್ರೋಲಿಯಂ ಮತ್ತು ಅಲ್ಕೋಹಾಲ್
ⓓ ಪೆಟ್ರೋಲಿಯಂ ಮತ್ತು ಶಿಶು ಆಹಾರ

3➤ ಭಾರತದ ಮೊದಲ ಜೀವಿಗೋಳ ಧಾಮವನ್ನು ಸ್ಥಾಪಿಸಿದ್ದು ಎಲ್ಲಿ?

ⓐ ನಂದಾದೇವಿ
ⓑ ಜಿಮ್ ಕಾರ್ಬೆಟ್
ⓒ ನೀಲಗಿರಿ
ⓓ ಮಾನಸ

4➤ ಈ ಶಿಲೆಯು ರೂಪಾಂತರ ಶಿಲೆಗೆ ಅತ್ಯುತ್ತಮ ಉದಾಹರಣೆ?

ⓐ ಪಿಸ್ಟ್
ⓑ ಬಸಾಲ್ಟ್
ⓒ ಬೆಣಚು
ⓓ ಅಬ್ರಕ

5➤ ಯಾವ ಕಲ್ಲಿದ್ದಲು ಗಣಿ ಇಂದ ಗರಿಷ್ಟ ಕಲ್ಲಿದ್ದಲು ಲಭ್ಯ?

ⓐ ತಲಚೇರ್
ⓑ ರಾಣಿಗಂಜ್
ⓒ ಬೊಕಾರೋ
ⓓ ಝಾರಿಯಾ

6➤ ಸಮಾನಾಂತರವಾದ ಎರಡು ಫಾಲ್ಟ್ಗಳು ಕುಸಿಯುವ ಮುಖಾಂತರ ಉಂಟಾಗುವ ಕಣಿವೆ?

ⓐ ರಿಫ್ಟ್ ಕಣಿವೆ
ⓑ ನೈಸರ್ಗಿಕ ಇಳಿಜಾರು
ⓒ ಸ್ತರಭಂಗ ದಿಂದ ಕೂಡಿರುವ ಭೂಮಿ
ⓓ ಪರ್ವತಗಳ ಅಡ್ಡ

7➤ ವಾಯುಮಂಡಲದ ಅತ್ಯಂತ ಕೆಳ ಪದರು?

ⓐ ಅಯಾನೋಸ್ಪಿಯರ್
ⓑ ಮೆಸೋಸ್ಪಿಯರ್
ⓒ ಸ್ತರಗೋಳ
ⓓ ಟ್ರೋಪೋಸ್ಪಿಯರ್

8➤ ಹರ್ಷವರ್ಧನನ ಇತಿಹಾಸವನ್ನು ತಿಳಿಸುವ ಹರ್ಷಚರಿತೆ ಎಂಬ ಗ್ರಂಥವನ್ನು ಬರೆದವರು?

ⓐ ಬಾಣಭಟ್ಟ
ⓑ ವಿಶಾಖದತ್ತ
ⓒ ಕಾಳಿದಾಸ
ⓓ ರವಿಕೀರ್ತಿ

9➤ ಸ್ಥಳಾಕೃತಿಯ ನಕ್ಷೆಗಳು ಇದರಿಂದ ಸಿದ್ಧಪಡಿಸಲಾಗುತ್ತದೆ?

ⓐ ಭಾರತದ ಜನಗಣತಿ
ⓑ ಭಾರತದ ಸಮೀಕ್ಷೆ
ⓒ ಭಾರತದ ಭೂಗರ್ಭ ಸಮೀಕ್ಷೆ
ⓓ ಅರಣ್ಯ ಸಂಶೋಧನಾ ಸಂಸ್ಥೆ

10➤ “ಸ್ವರಾಜ್ ಹ ಮಜಾ ಜನ್ಮಸಿದ್ಧ ಅಧಿಕಾರ ಆಹೇ ಆನಿ ತೊ ಮಿ ಮಿಲವಿನಾಚ್”. ಸ್ವರಾಜ್ ಎಂಬ ಪದವನ್ನು ಮೊದಲು ಬಳಸಿದ್ದು ಬಾಲಗಂಗಾಧರ ತಿಲಕರು. ಅವರು ಮರಾಠಿಯಲ್ಲಿ ಮೇಲಿನ ಘೋಷಣೆಯನ್ನು ಎಲ್ಲಿ ಮಾಡಿದರು?

ⓐ ಪುಣೆ ಜೈಲಿನಲ್ಲಿ
ⓑ ಯಾರ್ದಾ ಜೈಲಿನಲ್ಲಿ
ⓒ ನ್ಯಾಯಾಲಯದಲ್ಲಿ
ⓓ ಮ್ಯಾಂಡಲೆ ಜೈಲಿನಲ್ಲಿ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads