Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday 17 March 2022

17 March 2022 Daily Top-10 General Knowledge Question Answers in Kannada for All Competitive Exams

17 March 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 17 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:

ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 17 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ 


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




1➤ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಮಿಶ್ರಬೆಳೆ ಪದ್ಧತಿ ಪ್ರೋತ್ಸಾಹಿಸಲು ಯಾವ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ?

ⓐ ಬಾಗಲಕೋಟ
ⓑ ಧಾರವಾಡ
ⓒ ಹಾವೇರಿ
ⓓ ಗದಗ

2➤ 2019-20 ನೇ ಸಾಲಿನ ಶಾಲಾ ಶಿಕ್ಷಣ ಗುಣಮಟ್ಟ ಗುರ್ತಿಸುವ “ಕಾರ್ಯಕ್ಷಮತೆ ಶ್ರೇಣೀಕೃತ ಸೂಚ್ಯಂಕ” ಕುರಿತು ಯಾವ ಹೇಳಿಕೆ ತಪ್ಪಾಗಿದೆ?

ⓐ ಪಂಜಾಬ್, ತಮಿಳುನಾಡು & ಕೇರಳ ರಾಜ್ಯಗಳು A++‌ ಶ್ರೇಣಿ ಪಡೆದಿವೆ.
ⓑ ಕರ್ನಾಟಕ A ಸೂಚ್ಯಂಕ ಪಡೆದಿದೆ.
ⓒ ದೆಹಲಿ, ಗುಜರಾತ ಪುದುಚೇರಿ A+ ಶ್ರೇಣಿ ಪಡೆದಿದೆ.
ⓓ ಶಿಕ್ಷಣ ಸಚಿವಾಲಯವು ಒಟ್ಟು 100 ಮಾನದಂಡಗಳ ಆಧಾರದ ಮೇಲೆ ಸೂಚ್ಯಂಕ ನೀಡಲಾಗಿದೆ.

3➤ 24 MH-60 ರೋಮಿಯೋ ಮಲ್ಟಿರೋಲ್ ಹೆಲಿಕ್ಯಾಪ್ಟರ್‌ನ್ನು ಇತ್ತೀಚೆಗೆ ಯಾವ ದೇಶದಿಂದ ಭಾರತ ಖರೀದಿಸಿದೆ.

ⓐ ಬ್ರಿಟನ್
ⓑ ಫ್ರಾನ್ಸ್
ⓒ ಅಮೇರಿಕಾ
ⓓ ಯುಎಇ

4➤ ಆಪರೇಷನ್ ಒಲಿವಿಯಾ ಸಂಬಂಧಿಸಿರುವುದು

ⓐ ಆಲಿವ್ ರಿಡ್ಲೆ ಆಮೆಗಳ ರಕ್ಷಣೆ
ⓑ ಚೀತಾಗಳ ರಕ್ಷಣೆ
ⓒ ಒಕ್ ಸಸ್ಯಗಳ ರಕ್ಷಣೆ
ⓓ ಕಸ್ತೂರಿ ಮೃಗಗಳ ರಕ್ಷಣೆ

5➤ ಧನಬಾದ್‌ನಲ್ಲಿ ದೇಶದ ಮೊದಲ ಗಣಿ ತರಬೇತಿ ಶಾಲೆಯಿದ್ದು ಎರಡನೇಯ ಶಾಲೆ ಯಾವ ಸ್ಥಳದಲ್ಲಿ ಸ್ಥಾಪಿಸಲು ಇತ್ತೀಚೆಗೆ ನಿರ್ಧರಿಸಲಾಗಿದೆ?

ⓐ ಜೆಮ್‌ಷಡ್ಪುರ
ⓑ ಬಳ್ಳಾರಿ
ⓒ ಸೂರತ
ⓓ ಬೆಳಗಾವಿ

6➤ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಈ ಕೆಳಗಿನ ಯಾವ ಜಿಲ್ಲೆ ಸೇರಿದೆ?

ⓐ ವಿಜಯಪುರ
ⓑ ಬಾಗಲಕೋಟ
ⓒ ಚಿತ್ರದುರ್ಗ
ⓓ ಗದಗ

7➤ ಪ್ರೊ ಅಜಿತ್ ಮಿಶ್ರಾ ನೇತೃತ್ವದ ಸಮಿತಿ ರಚಿತವಾಗಿದ್ದು_______ಕಾರಣಕ್ಕಾಗಿ

ⓐ ಅತಿ ಸಣ್ಣ & ಸಣ್ಣ ಕೈಗಾರಿಕಾ ವಲಯದ ಸಮಸ್ಯೆಗಳ ಅಧ್ಯಯನಕ್ಕಾಗಿ
ⓑ ಕನಿಷ್ಟ ವೇತನ ಕುರಿತು ಸಲಹೆ ನೀಡಲು
ⓒ ವಲಸಿಗರ ಸಮಸ್ಯೆಗಳನ್ನು ಇತ್ಯರ್ಥಿಸಲು
ⓓ ಅಸಂಘಟಿತ ವಲಯದವರಿಗೆ ಏಕರೂಪದ ವಿಮಾ ಸೌಲಭ್ಯ ಒದಗಿಸಲು

8➤ GI ಮಾನ್ಯತೆಯ ಮಹಾರಾಷ್ಟದ “ಜಲಗಾಂವ ಬಾಳೆಹಣ್ಣು" ಯಾವ ರಾಷ್ಟ್ರಕ್ಕೆ ರಪ್ತುಮಾಡುವ ಮೂಲಕ ಸುದ್ಧಿಯಲ್ಲಿತ್ತು?

ⓐ ಅಮೇರಿಕಾ
ⓑ ನೇಪಾಳ
ⓒ ಸೌದಿ ಅರೇಬಿಯಾ
ⓓ ಶ್ರೀಲಂಕಾ

9➤ ಇತ್ತೀಚೆಗೆ ಈ ಕೆಳಗಿನ ಯಾವ ನದಿಗಳ ಪುನರುಜೀವನಕ್ಕಾಗಿ NGT ಸಮಿತಿಯನ್ನು ರಚಿಸಿದೆ?

ⓐ ವರುಣ ಮತ್ತು ಅಸಿ
ⓑ ಎನಾಸ್‌ & ಬೆಟ್ಟಾ
ⓒ ಘಾಘ್ರ & ಗಂಡಕಿ
ⓓ ದಿಬಾಂಗ್ & ಲೋಹಿತ್

10➤ ರಾಜ್ಯದಲ್ಲಿ ಇತ್ತೀಚೆಗೆ ಯಾವ ಸ್ಥಳದಲ್ಲಿ ಸರಕಾರಿ ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ?

ⓐ ರಾಣೆಬೆನ್ನೂರು
ⓑ ಉಜ್ಜರೆ
ⓒ ಕಾಗಿನೆಲೆ
ⓓ ಮೇಲುಕೋಟೆ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads