16 March 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 16 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 16 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
1➤ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅತ್ಯುನ್ನತ ಶಿಖರ ' ಸ್ಯಾಡಲ್ ಶಿಖರ'ವು ಇರುವುದು
ⓐ ಗ್ರೇಟ್ ನಿಕೋಬಾರ್
ⓑ ಮಧ್ಯ ಅಂಡಮಾನ್
ⓒ ಲಿಟ್ಲ್ ಅಂಡಮಾನ್
ⓓ ಉತ್ತರ ಅಂಡಮಾನ್
ⓑ ಮಧ್ಯ ಅಂಡಮಾನ್
ⓒ ಲಿಟ್ಲ್ ಅಂಡಮಾನ್
ⓓ ಉತ್ತರ ಅಂಡಮಾನ್
2➤ ಡಂಕನ ಪ್ಯಾಸೇಜ್ ಈ ಕೆಳಗಿನ ಯಾವ ಜೋಡಿ ದ್ವೀಪಗಳ ನಡುವೆ ಇದೆ?
ⓐ ಲಿಟಲ್ ಅಂಡಮಾನ್ ಮತ್ತು ಕಾರ್ ನಿಕೋಬಾರ್ ದ್ವೀಪ್
ⓑ ದಕ್ಷಿಣ ಅಂಡಮಾನ್ ಮತ್ತು ಲಿಟಲ್ ಅಂಡಮಾನ್
ⓒ ಕಾರ್ ನಿಕೋಬಾರ್ ದ್ವೀಪ ಮತ್ತು ಲಿಟಲ್ ನಿಕೋಬಾರ್ ದ್ವೀಪ್
ⓓ ಲಿಟಲ್ ನಿಕೋಬಾರ್ ದ್ವೀಪ ಮತ್ತು ಗ್ರೇಟ್ ನಿಕೋಬಾರ್ ದ್ವೀಪ್
ⓑ ದಕ್ಷಿಣ ಅಂಡಮಾನ್ ಮತ್ತು ಲಿಟಲ್ ಅಂಡಮಾನ್
ⓒ ಕಾರ್ ನಿಕೋಬಾರ್ ದ್ವೀಪ ಮತ್ತು ಲಿಟಲ್ ನಿಕೋಬಾರ್ ದ್ವೀಪ್
ⓓ ಲಿಟಲ್ ನಿಕೋಬಾರ್ ದ್ವೀಪ ಮತ್ತು ಗ್ರೇಟ್ ನಿಕೋಬಾರ್ ದ್ವೀಪ್
3➤ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನೀರಿನಲ್ಲಿ ಮುಳುಗಿ ಹೋದ ಈ ಪರ್ವತ ಶ್ರೇಣಿಯ ಭಾಗಗಳು
ⓐ ಅರಾಕಾನ್ ಯೋಮ
ⓑ ಪೆಗುಯೋಮ
ⓒ ಅಸ್ಕಾಯ್ ಚೀನ್
ⓓ ಟೈಯೆನ್ ಶಾನ್
ⓑ ಪೆಗುಯೋಮ
ⓒ ಅಸ್ಕಾಯ್ ಚೀನ್
ⓓ ಟೈಯೆನ್ ಶಾನ್
4➤ 8 ಡಿಗ್ರಿ ಚಾನಲ್ ......... ಅನ್ನು ಪ್ರತ್ಯೇಕಿಸುತ್ತದೆ
ⓐ ಭಾರತದಿಂದ ಶ್ರೀಲಂಕಾವನ್ನು
ⓑ ಲಕ್ಷದ್ವೀಪವನ್ನು ಮಾಲ್ಡಿವ್ನಿಂದ
ⓒ ಇಂದಿರಾಪಾಂಯಿಟ್ಅನ್ನು ಇಂಡೋನೇಷಿಯಾದಿಂದ
ⓓ ಅಂಡಮಾನ್ನ್ನು ನಿಕೋಬಾರ್ ದ್ವೀಪದಿಂದ
ⓑ ಲಕ್ಷದ್ವೀಪವನ್ನು ಮಾಲ್ಡಿವ್ನಿಂದ
ⓒ ಇಂದಿರಾಪಾಂಯಿಟ್ಅನ್ನು ಇಂಡೋನೇಷಿಯಾದಿಂದ
ⓓ ಅಂಡಮಾನ್ನ್ನು ನಿಕೋಬಾರ್ ದ್ವೀಪದಿಂದ
5➤ "ಉತ್ಕಲ್" ಮೈದಾನವು ಯಾವ ರಾಜ್ಯದಲ್ಲಿದೆ?
ⓐ ಒರಿಸ್ಸಾ
ⓑ ಹರಿಯಾಣ
ⓒ ಆಂಧ್ರಪ್ರದೇಶ
ⓓ ಪಶ್ಚಿಮ ಬಂಗಾಳ
ⓑ ಹರಿಯಾಣ
ⓒ ಆಂಧ್ರಪ್ರದೇಶ
ⓓ ಪಶ್ಚಿಮ ಬಂಗಾಳ
6➤ "ಶಿವರೊಯ್ ಹಿಲ್ಸ್" ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ⓐ ಕೇರಳ
ⓑ ಆಂಧ್ರಪ್ರದೇಶ
ⓒ ತಮಿಳುನಾಡು
ⓓ ಓರಿಸ್ಸಾ
ⓑ ಆಂಧ್ರಪ್ರದೇಶ
ⓒ ತಮಿಳುನಾಡು
ⓓ ಓರಿಸ್ಸಾ
7➤ "ಪಾಲ್ ಘಾಟ್" ಯಾವ ಎರಡು ರಾಜ್ಯಗಳನ್ನು ಸಂಧಿಸುತ್ತದೆ?
ⓐ ಕೇರಳ ಮತ್ತು ತಮಿಳುನಾಡು
ⓑ ಕೇರಳ ಮತ್ತು ಆಂಧ್ರಪ್ರದೇಶ
ⓒ ಆಂಧ್ರಪ್ರದೇಶ ಮತ್ತು ತಮಿಳುನಾಡು
ⓓ ಕೇರಳ ಮತ್ತು ಕರ್ನಾಟಕ
ⓑ ಕೇರಳ ಮತ್ತು ಆಂಧ್ರಪ್ರದೇಶ
ⓒ ಆಂಧ್ರಪ್ರದೇಶ ಮತ್ತು ತಮಿಳುನಾಡು
ⓓ ಕೇರಳ ಮತ್ತು ಕರ್ನಾಟಕ
8➤ ಅಂತರಾಷ್ಟ್ರೀಯ ಯುವ ದಿನವನ್ನು ವಿಶ್ವದಾದ್ಯಂತ ........... ರಂದು ಆಚರಿಸಲಾಗುತ್ತದೆ
ⓐ ಆಗಸ್ಟ್ 12
ⓑ ಜನವರಿ 12
ⓒ ಆಗಸ್ಟ್ 11
ⓓ ಆಗಸ್ಟ್ 14
ⓑ ಜನವರಿ 12
ⓒ ಆಗಸ್ಟ್ 11
ⓓ ಆಗಸ್ಟ್ 14
9➤ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ಇಸ್ರೋ) ನಿಂದ ಯಾವ ಉಪಗ್ರಹ ಉಡಾವಣೆ ಇಂಜಿನ್ ವೈಫಲ್ಯದಿಂದ ವಿಫಲವಾಗಿದೆ?
ⓐ POS -03 ಉಪಗ್ರಹ
ⓑ CMS -01 ಉಪಗ್ರಹ
ⓒ Tropiques ಉಪಗ್ರಹ
ⓓ EOS-03 ಉಪಗ್ರಹ
ⓑ CMS -01 ಉಪಗ್ರಹ
ⓒ Tropiques ಉಪಗ್ರಹ
ⓓ EOS-03 ಉಪಗ್ರಹ
10➤ ಆಗಸ್ಟ್ 12 ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
ⓐ ವಿಶ್ವ ಆನೆ ದಿನ
ⓑ ವಿಶ್ವ ಕರಡಿ ದಿನ
ⓒ ವಿಶ್ವ ಕರಡಿ ದಿನ
ⓓ ವಿಶ್ವ ಚಿರತೆ ದಿನ
ⓑ ವಿಶ್ವ ಕರಡಿ ದಿನ
ⓒ ವಿಶ್ವ ಕರಡಿ ದಿನ
ⓓ ವಿಶ್ವ ಚಿರತೆ ದಿನ
No comments:
Post a Comment
If you have any doubts please let me know