Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 15 March 2022

15 March 2022 Daily Top-10 General Knowledge Question Answers in Kannada for All Competitive Exams

15 March 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 15 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:

ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 15 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ 


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




1. ಪಾಟ್ನಾ ನಗರ ಈ ಕೆಳಗಿನ ಯಾವ ನದಿ ದಂಡೆ ಮೇಲಿದೆ?

  • a : ಸಟ್ಲೇಜ್
  • b : ಗಂಗಾ
  • c : ಯಮುನಾ
  • d : ಸಬರಮತಿ

2. ಸಿಂಧೂ ಬಯಲಿನ ನಾಗರಿಕತೆಗೆ ಸೇರಿದ ಕಾಲಿಬಂಗನ್ ನಿವೇಶನವು ಯಾವ ರಾಜ್ಯದಲ್ಲಿದೆ?

  • a : ಗುಜರಾತ್
  • b : ಪಂಜಾಬ್
  • c : ರಾಜಸ್ಥಾನ
  • d : ಉತ್ತರ ಪ್ರದೇಶ

3. ‘ಭಾರತೀಯ ಪುನರುಜ್ಜೀವನದ ಪಿತಾಮಹ’ಎಂದು ಯಾರನ್ನು ಕರೆಯಲಾಗುತ್ತದೆ?

  • a : ದಯಾನಂದ ಸರಸ್ವತಿ
  • b : ಗೋಪಾಲಕೃಷ್ಣ ಗೋಖಲೆ
  • c : ರಾಜಾರಾಮ ಮೋಹನರಾಯ
  • d : ಬಾಲಗಂಗಾಧರ ತಿಲಕ

4. ಚಂದ್ರಗುಪ್ತಮೌರ್ಯನ ಆಸ್ತಾನಕ್ಕೆ ಬಂದಿದ್ದ ಗ್ರೀಕ ರಾಯಭಾರಿ ಯಾರು?

  • a : ಫಾಹಿಯಾನ್
  • b : ಹ್ಯುಯೆನ್ ತ್ಸಾಂಗ್
  • c : ಇಬನ್ ಬಟುಟ
  • d : ಮೆಗಾಸ್ತನೀಸ್

5. ‘ಇಂಡಿಯಾ ವೀನ್ಸ್ ಪ್ರೀಡಂ’ ಕೃತಿಯನ್ನು ಬರೆದವರು ಯಾರು?

  • a : ಮಹಾತ್ಮಾಗಾಂಧಿ
  • b : ಅಬ್ದುಲ್ ಗಫುರ್ ಖಾನ್
  • c : ಮೌಲಾನಾ ಅಬ್ದುಲ್ ಕಲಾಂ ಆಜಾದ್
  • d : ಮೌಲಾನಾ ಅಬ್ದುಲ್ ಕಲಾಂ ಆಜಾದ್

6. ಅಕ್ಬರನ ಗುರು ಯಾರು?

  • a : ಅಬ್ದುಲ್ ಫಜಲ್
  • b : ಅಬ್ದುಲ್ ಲತೀಫ್
  • c : ಬೈರಾಂ ಖಾನ್
  • d : ಪಯಸ್

7. ಶಿವಾಜಿಯ ರಾಜಧಾನಿ ಯಾವುದಾಗಿತ್ತು?

  • a : ನಾಗಪುರ
  • b : ಕಾನಪುರ
  • c : ಮುಂಬಯಿ
  • d : ರಾಯಗಢ

8. ಮೆಹ್ರೌಲಿ ಕಬ್ಬಿಣ ಸ್ಥಂಭವು ಯಾರ ಸಾದನೆಗಳನ್ನು ದಾಖಲಿಸಿದೆ?

  • a : ಅಶೋಕ
  • b : ಚಂದ್ರಗುಪ್ತ ಮೌರ್ಯ
  • c : ಸಮುದ್ರ ಗುಪ್ತ
  • d : ಎರಡನೇ ಚಂದ್ರಗುಪ್ತ

9. ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಗಾಂದೀಜಿಯವರು ಯಾವಾಗ ಬಂಧನಕ್ಕೆ ಒಳಗಾದರು?

  • a : ಆಗಸ್ಟ್ 7, 1942
  • b : ಆಗಸ್ಟ್ 9, 1942
  • c : ಜುಲೈ 7,1942
  • d : ಜುಲೈ 9, 1942

10. ‘ಅಕ್ಬರ್‍ನಾಮಾ’ ವನ್ನು ಬರೆದವರು ಯಾರು?

  • a : ಅಬ್ದುಲ್ ಫಜಲ್
  • b : ಬದೌನಿ
  • c : ಇಬನ್ ಬಟುಟ
  • d : ಶೇಕ್ ಫೈಜಿ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads