Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 15 March 2022

15 March 2022 Daily General Knowledge Quiz in Kannada For All Competitive Exams

 

15 March 2022 Daily General Knowledge Quiz in Kannada For All Competitive Exams

Daily General Knowledge Quiz in Kannada For All Competitive Exams PSI Quiz,Quiz,General Kannada Quiz,Geography Quiz,SDA Quiz,GPSTR Quiz,TET CTET Quiz,FDA Quiz,KPSC Quiz,GK Quiz, ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್


General Knowledge Quiz in Kannada For All Competitive Exams


Daily General Knowledge (GK) Question Answers Quiz in Kannada For All Competitive Exams:

General Knowledge (GK) is one of the major Subjects in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answer Quiz in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ 

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್  ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

 
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ ರಸಪ್ರಶ್ನೆ 15-03-2022
ಸಮಯಅನಿಯಮಿತ 
ಒಟ್ಟು ಪ್ರಶ್ನೆಗಳು20
ಒಟ್ಟು ಅಂಕಗಳು20
ಶುಭವಾಗಲಿ

1➤ ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ ?

2➤ 'ವಿಷ್ಣು ಪುರಾಣ'ವು ಈ ಕೆಳಗಿನ ಯಾವ ಸಾಮ್ರಾಜ್ಯದ ಬಗ್ಗೆ ತಿಳಿಸುತ್ತದೆ ?

3➤ ಭಾರತದ ಮೇಲೆ ದಾಳಿ ಮಾಡಿದ ಮೊದಲ ವಿದೇಶಿಗರು ಯಾರು ?

4➤ ಚೀನಿಯರಿಗಾಗಿ ಮೃಗಶಿಕವನದಲ್ಲಿ ಒಂದು ಬೌದ್ಧ ಸಂಘ ರಾಮವನ್ನು ನಿರ್ಮಿಸಿದ ಗುಪ್ತರ ದೊರೆ ಯಾರು ?

5➤ ಕಿತಾಬ್-ಉರ್-ರಹಲಾ ಎಂಬ ಕೃತಿಯನ್ನು ರಚಿಸಿದವರು ಯಾರು ?

6➤ ಎವಾಪೊರೈಟ್ಸ್ (Evaporites) ಎಂದರೆ ?

7➤ ವ್ಯಾಲೆಸ್ ಲೈನ್ ಈ ಕೆಳಗಿನ ಯಾವ ಪರಿಸರ ವಲಯವನ್ನು ಬೇರ್ಪಡಿಸುತ್ತದೆ ?

8➤ ವಿಕ್ಟೋರಿಯಾ ಸರೋವರವನ್ನು ಈ ಕೆಳಗಿನ ಯಾವ ದೇಶ ಸುತ್ತುವರೆದಿಲ್ಲ ?

9➤ ಮಿಥೇನ್ ಅನಿಲವು ಯಾವ ಗ್ರಹದ ನೀಲಿಬಣ್ಣಕ್ಕೆ ಕಾರಣವಾಗಿದೆ?

10➤ ಕಾಳಮ್ಮವಾಡಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ?

11➤ ಭಾರತ ಸಂವಿಧಾನದ 371-G ವಿಧಿಯಲ್ಲಿರುವ ವಿಶೇಷ ನಿಬಂಧನೆಗಳು ಯಾವ ರಾಜ್ಯಕ್ಕೆ ಸಂಬಂಧಿಸಿದೆ ?

12➤ ಸಂವಿಧಾನದ ಯಾವ ವಿಧಿಯು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ ?

13➤ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ ?

14➤ ತನ್ನ ಹುದ್ದೆಯನ್ನು ತಪ್ಪಾಗಿ ಮತ್ತು ಕಾನೂನು ಬಾಹೀರವಾಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸುವ ರಿಟ್ ?

15➤ ಸಾಮಾನ್ಯವಾಗಿ ಮಾನವನ ರಕ್ತವು ?

16➤ ಹಟ್ಟಿ ಚಿನ್ನದ ಗಣಿ ಎಲ್ಲಿದೆ ?

17➤ ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಅಮ್ಮದ್ ಅಲಿ ಖಾನ ನುಡಿಸುವ ವಾದ್ಯ ಯಾವುದು ?

18➤ ಆರ್ಯನ್ ಪೇಶ್ವ ಎಂದು ಯಾರನ್ನು ಕರೆಯುತ್ತಾರೆ ?

19➤ ಕೆಳಗಿನ ಯಾವ ವ್ಯಕ್ತಿಗೆ 'ಸಾಚ್ ಬಾದ್ ಷಾ' ಎಂಬ ಬಿರುದು ಇದೆ ?

20➤ ಈ ಕೆಳಗಿನ ಯಾವ ವ್ಯಕ್ತಿಗೆ ಭಾರತದಲ್ಲಿ ದಾರ್-ಉಲ್-ಇಸ್ಲಾಂ ಅಂದರೆ ಇಸ್ಲಾಮಿಕ್ ನಾಡನ್ನು ಸ್ಥಾಪಿಸುವುದೇ ಜೀವಮಾನದ ಆಸೆಯಾಗಿತ್ತು ?

Your score is

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads