06 March 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 06 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 05 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
01. ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ ಯಾರು?
ಎ) ಬಿಎಸ್ ಯಡಿಯೂರಪ್ಪ
ಬಿ) ಎಂ ವೀರಪ್ಪ ಮೊಯ್ಲಿ
ಸಿ) ಎಸ್ ಎಂ ಕೃಷ್ಣ
ಡಿ) ಸಿದ್ದರಾಮಯ್ಯ
ಸರಿಯಾದ ಉತ್ತರ: ಸಿ) ಎಸ್ ಎಂ ಕೃಷ್ಣ
2. ಒರಂಗ ರಾಷ್ಟ್ರೀಯ ಉದ್ಯಾನವನ ಕಂಡುಬರುವುದು?
ಎ) ಸಿಕ್ಕಿಂ
ಬಿ) ಅಸ್ಸಾಂ
ಸಿ) ಅರುಣಾಚಲ ಪ್ರದೇಶ
ಬಿ) ಹಿಮಾಚಲ ಪ್ರದೇಶ
ಸರಿಯಾದ ಉತ್ತರ: ಬಿ) ಅಸ್ಸಾಂ
03. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ ಕೇಂದ್ರ ಕಛೇರಿ ಇರುವುದು ಎಲ್ಲಿ?
ಎ) ಜಿನಿವಾ
ಬಿ) ನ್ಯೂಯಾರ್ಕ್
ಸಿ) ಕಟ್ಮಂಡು
ಡಿ) ಹೇಗ್
ಸರಿಯಾದ ಉತ್ತರ: ಎ) ಜಿನಿವಾ
4. ಈ ಕೆಳಗಿನ ಯಾವ ಒಪ್ಪಂದಗಳ ಮೂಲಕ ಬ್ರಿಟಿಷರೊಂದಿಗಿನ ಅಧೀನ ಮೈತ್ರಿಯನ್ನು ಪೇಶ್ವೆ ಒಪ್ಪಿಕೊಂಡರು?
ಎ) ಪುರಂದರ ಒಪ್ಪಂದ
ಬಿ) ಬಸ್ಸಿನ್ ಒಪ್ಪಂದ
ಸಿ) ಸಲ್ಬಾಯ್ ಒಪ್ಪಂದ
ಡಿ) ಸುರ್ಜಿ ಅರ್ಜುನ್ಗಾಂವ್ ಒಪ್ಪಂದ
ಸರಿಯಾದ ಉತ್ತರ: ಬಿ) ಬಸ್ಸಿನ್ ಒಪ್ಪಂದ
5. ಭಾರತ ಸರ್ಕಾರದಿಂದ ಸ್ಥಾಪಿಸಲಾದ ಅಂತರರಾಷ್ಟ್ರೀಯ ತಿಳುವಳಿಕೆಗಾಗಿ ಜವಾಹರಲಾಲ್ ನೆಹರು ಪ್ರಶಸ್ತಿಯನ್ನು ಈ ಕೆಳಗಿನವುಗಳಲ್ಲಿ ಯಾರು ನಿರ್ವಹಿಸುತ್ತಾರೆ?
ಎ) ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್
ಬಿ) ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್
ಸಿ) ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ:
ಬಿ) ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್
ಸರಿಯಾದ ಉತ್ತರ: ಬಿ) ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್
6. 18²....?
ಎ) 322
ಬಿ) 324
ಸಿ) 356
ಬಿ) 364
ಸರಿಯಾದ ಉತ್ತರ: ಬಿ) 324
7. A ಒಂದು ಕೆಲಸವನ್ನು 10 ದಿನಗಳಲ್ಲಿ ಬ ಅದೇ ಕೆಲಸವನ್ನು 15 ದಿನಗಳಲ್ಲಿ ಮಾಡುತ್ತಾನೆ ಇಬ್ಬರು ಒಟ್ಟಿಗೆ ಆ ಕೆಲಸವನ್ನು ಮಾಡಲು ತೆಗೆದುಕೊಳ್ಳುವ ದಿನ ಎಷ್ಟು??
ಎ) 8
ಬಿ) 6
ಸಿ) 2
ಡಿ) 5
ಸರಿಯಾದ ಉತ್ತರ: ಬಿ) 6
8. ನೌಕಾಪಡೆಯ ಮುಖ್ಯಸ್ಥರು ಯಾರು?
ಎ) ಆರ್ ಹರಿಕುಮಾರ್
ಬಿ) ಮನೋಜ್ ಮುಕುಂದ
ಸಿ) ವಿವೇಕ ರಾಮ್ ಚೌದ್ರಿ
ಡಿ) ತುಷಾರ್ ಮೆಹ್ತಾ
ಸರಿಯಾದ ಉತ್ತರ: ಎ) ಆರ್ ಹರಿಕುಮಾರ್
9. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು?
ಎ) ಕೆ.ಕೆ ವೇಣುಗೋಪಾಲ್
ಬಿ) ತುಷಾರ್ ಮೆಹ್ತಾ
ಸಿ) ಎನ್ ವಿ ರಮಣ್
ಡಿ) ಮೇಲಿನ ಯಾರೂ ಅಲ್ಲ
ಸರಿಯಾದ ಉತ್ತರ: ಸಿ) ಎನ್ ವಿ ರಮಣ್
10. ವಿಶ್ವ ಕ್ಯಾನ್ಸರ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಎ) ಫೆಬ್ರುವರಿ 5
ಬಿ) ಫೆಬ್ರುವರಿ 4
ಸಿ) ಫೆಬ್ರುವರಿ 21
ಡಿ) ಫೆಬ್ರುವರಿ 20
ಸರಿಯಾದ ಉತ್ತರ: ಬಿ) ಫೆಬ್ರುವರಿ 4
No comments:
Post a Comment
If you have any doubts please let me know