05 March 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 05 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:
ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 05 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
01. ಭಾರತದಲ್ಲಿ "ಆರ್ಥಿಕ ಯೋಜನೆಯ ಪರಿಕಲ್ಪನೆಯನ್ನು" ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಎ) ಆಸ್ಟ್ರೇಲಿಯಾ
ಬಿ) ರಷ್ಯಾ
ಸಿ) ಇಂಗ್ಲೆಂಡ್
ಡಿ) ಅಮೆರಿಕ
ಸರಿಯಾದ ಉತ್ತರ: ಬಿ) ರಷ್ಯಾ
2. ಯಾವ ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮೀಣ ಬ್ಯಾಂಕುಗಳು ಕಂಡುಬರುತ್ತವೆ?
ಎ) ಮಧ್ಯಪ್ರದೇಶ
ಬಿ) ಉತ್ತರಪ್ರದೇಶ
ಸಿ) ಅರುಣಾಚಲ ಪ್ರದೇಶ
ಡಿ) ಆಂಧ್ರಪ್ರದೇಶ
ಸರಿಯಾದ ಉತ್ತರ: ಬಿ) ಉತ್ತರಪ್ರದೇಶ
03. ಸಂದುಗಳಲ್ಲಿ ಯಾವ ಆಮ್ಲವು ಶೇಖರಗೊಳ್ಳುವುದರಿಂದ ಗೌಟು ಕಾಯಿಲೆ ಬರುತ್ತದೆ?
ಎ) ಅಸಿಟಿಕ್ ಆಮ್ಲ
ಬಿ) ಲೆಕ್ಟಿಕ್ ಆಮ್ಲ
ಸಿ) ಸಲ್ಫೂರಿಕ್ ಆಮ್ಲ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಬಿ) ಲೆಕ್ಟಿಕ್ ಆಮ್ಲ
4. ಸ್ಪಟಿಕದ ರಾಸಾಯನಿಕ ಹೆಸರು
ಎ) ಕ್ಯಾಲ್ಸಿಯಂ ಸಿಲಿಕೇಟ್
ಬಿ) ಕ್ಯಾಲ್ಸಿಯಂ ಕ್ಲೋರೈಡ್
ಸಿ) ಸೋಡಿಯಂ ಸಿಲಿಕೇಟ್
ಡಿ) ಸೋಡಿಯಂ ಕ್ಲೋರೈಡ್
ಸರಿಯಾದ ಉತ್ತರ: ಸಿ) ಸೋಡಿಯಂ ಸಿಲಿಕೇಟ್
5. ಈ ಕೆಳಗಿನವುಗಳಲ್ಲಿ ಯಾವುದು ಹೂವಿನ ಬಣ್ಣಕ್ಕೆ ಕಾರಣವಾಗಿದೆ?
ಎ) ಪತ್ರಹರಿತ್ತು
ಬಿ) ಮೆಲನಿನ್
ಸಿ) ಫೈಟೋಕ್ರೊಮ್ಸ್
ಡಿ) ಕೆರಾಟಿನ್
ಸರಿಯಾದ ಉತ್ತರ: ಸಿ) ಫೈಟೋಕ್ರೊಮ್ಸ್
6. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಲೇಸರ್ ಯಾವುದು?
ಎ) ಹೀಲಿಯಂ ಮತ್ತು ನಿಯಾನ್ ಅನಿಲ ಲೇಸರ್
ಬಿ) ಏಕ್ಸ್ ನೈಮರ್ ಲೇಸರ್
ಸಿ) ಡೈ ಲೇಸರ್
ಡಿ) ಡಯೋಡ್ ಲೇಸರ್
ಸರಿಯಾದ ಉತ್ತರ: ಬಿ) ಏಕ್ಸ್ ನೈಮರ್ ಲೇಸರ್
7. ಔಷಧಗಳ ಪರಿಣಾಮವನ್ನು ಅಧ್ಯಯನ ಮಾಡಲು ಬಳಸುವ ರೇಡಿಯೋ ಐಸೋಟೋಪ್ ________________?
ಎ) ರೇಡಿಯೋ ಕೋಬಾಲ್ಟ್
ಬಿ) ರೇಡಿಯೋ ಇರಿಡಿಯಂ
ಸಿ) ರೇಡಿಯೋ ಸೋಡಿಯಂ-24
ಡಿ) ರೇಡಿಯೋ ಆಯೋಡಿನ್
ಸರಿಯಾದ ಉತ್ತರ: ಸಿ) ರೇಡಿಯೋ ಸೋಡಿಯಂ-24
8. ನಕ್ಷತ್ರಿಕ ದಿನ ಎಂದರೇನು?
ಎ) ಸೂರ್ಯನು ಅತಿ ಪ್ರಖರವಾಗಿರುವ ದಿನ
ಡಿ) ಹಗಲು ಮತ್ತು ರಾತ್ರಿ ಸಮನಾಗಿರುವ ದಿನ
ಸಿ) ಸೂರ್ಯನು ಭೂಮಿಯಿಂದ ಅತಿ ದೂರವಿರುವ ದಿನ
ಡಿ) ಒಂದು ನಕ್ಷತ್ರವನ್ನಾಧರಿಸಿ ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತನ್ನು ಪೂರ್ತಿ ಮಾಡಲು ಬೇಕಾದ ಸಮಯ
ಸರಿಯಾದ ಉತ್ತರ: ಡಿ) ಒಂದು ನಕ್ಷತ್ರವನ್ನಾಧರಿಸಿ ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತನ್ನು ಪೂರ್ತಿ ಮಾಡಲು ಬೇಕಾದ ಸಮಯ
9. ವಜ್ರ ವಲಯ ಎನ್ನುವ ಪರಿಘಟನೆ ಕಾಣಿಸುವುದು?
ಎ) ಪೂರ್ಣ ಸೂರ್ಯಗ್ರಹಣದ ಆರಂಭದಲ್ಲಿ
ಬಿ) ಪೂರ್ಣ ಸೂರ್ಯ ಗ್ರಹಣದ ಕಡೆಯಲ್ಲಿ
ಸಿ) ಸಂಪೂರ್ಣತಾ ಪಥದ ಪರಿಧಿಯ ಕ್ಷೇತ್ರದಲ್ಲಿ ಮಾತ್ರ
ಡಿ) ಸಂಪೂರ್ಣತಾ ಪಥದ ಕೇಂದ್ರೀಯ ಕ್ಷೇತ್ರದಲ್ಲಿ ಮಾತ್ರ
ಸರಿಯಾದ ಉತ್ತರ: ಬಿ) ಪೂರ್ಣ ಸೂರ್ಯ ಗ್ರಹಣದ ಕಡೆಯಲ್ಲಿ
10. ಭೂಮಿಯು ತನ್ನ ಸ್ವತಃ ಅಕ್ಷರೇಖೆಯಲ್ಲಿ ವಾಲದಿದ್ದಾಗ ಈ ಕೆಳಗಿನವುಗಳಲ್ಲಿ ಯಾವುದು ಸಂಭವಿಸುತ್ತದೆ?
ಎ) ಎಲ್ಲಾ ಋತುಗಳು ಒಂದೇ ಕಾಲಾವಧಿಯಲ್ಲಿರುತ್ತವೆ
ಬಿ) ಋತುಗಳಲ್ಲಿ ಬದಲಾವಣೆ ಇರುವುದಿಲ್ಲ
ಸಿ) ಬೇಸಿಗೆ ಋತು ಹೆಚ್ಚಿನ ಸಮಯ ಇರುತ್ತದೆ
ಡಿ) ಚಳಿಗಾಲ ಹೆಚ್ಚಿನ ಸಮಯ ಇರುತ್ತದೆ
ಸರಿಯಾದ ಉತ್ತರ: ಬಿ) ಋತುಗಳಲ್ಲಿ ಬದಲಾವಣೆ ಇರುವುದಿಲ್ಲ
No comments:
Post a Comment
If you have any doubts please let me know