Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 1 March 2022

01 March 2022 Daily Top-10 General Knowledge Question Answers in Kannada for All Competitive Exams

01 March 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 01 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು:

ಆತ್ಮೀಯ ಸ್ನೇಹಿತರೇ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 01 ಮಾರ್ಚ್ 2022 ರ ಪ್ರತಿದಿನದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಸಂಗ್ರಹ ಇಲ್ಲಿದೆ. ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ. ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ KPSC ನಡೆಸುವ ಎಲ್ಲ ಪರೀಕ್ಷೆಗಳಾದ FDA SDA ಸೇರಿದಂತೆ ಗ್ರೂಪ್-ಸಿ ಹಾಸ್ಟೆಲ್ ವಾರ್ಡನ್ ಮತ್ತು ಇನ್ನಿತರ ಎಲ್ಲ ಪರೀಕ್ಷೆಗಳಿಗೆ ಈ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಉಪಯುಕ್ತವಾಗಿವೆ 


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




01.  "ಡಿಜಿಟಲ್ ಸಿಂಗಲ್ ಮಾರ್ಕೆಟ್ ಸ್ಟ್ಯಾಟರ್ಜಿ" ಪದವು ಕೆಳಗಿನ ಇದಕ್ಕೆ ಸಂಬಂಧಿಸಿದೆ?
ಎ) ASEAN
ಬಿ) BRICS
ಸಿ) EU
ಡಿ) G-20

ಸರಿಯಾದ ಉತ್ತರ: ಸಿ) EU


2. ವಿಶ್ವದ ಅತಿ ಎತ್ತರವಾದ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಅನ್ನು ಯಾವ ರಾಜ್ಯದಲ್ಲಿ ಉದ್ಘಾಟಸಲಾಯಿತು?
ಎ) Uttarakhand
ಬಿ) Sikkim
ಸಿ) Assam
ಡಿ) Himachal Pradesh 

ಸರಿಯಾದ ಉತ್ತರ: ಡಿ) Himachal Pradesh 




03. ಚೊಚ್ಚಲ ಹಿಮಾಲಯ ಚಲನಚಿತ್ರೋತ್ಸವವನ್ನು ಯಾವ ಸ್ಥಳದಲ್ಲಿ ಆಯೋಜಿಸಲಾಗಿದೆ?
ಎ) Srinagara
ಬಿ) Leh 
ಸಿ) Dehradun
ಡಿ) Guwahati 

ಸರಿಯಾದ ಉತ್ತರ: ಬಿ) Leh





4. 2021 ರ ಎಫ್ ಐ ಎಚ್ ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ಗೆ ಯಾವ ನಗರವನ್ನು ಹೆಸರಿಸಲಾಗಿದೆ?
ಎ) Chennai
ಬಿ) Lucknow
ಸಿ) Guwahati
ಡಿ) Bhubaneswar

ಸರಿಯಾದ ಉತ್ತರ: ಬಿ) Lucknow




5. 14 ವರ್ಷಗಳ ನಂತರ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶವು ಅರಣ್ಯ ಹಕ್ಕು ಕಾಯಿದೆ 2006 ಅನ್ನು ಜಾರಿಗೆ ನಿರ್ಧರಿಸಿದೆ?
ಎ) ಜಮ್ಮು ಮತ್ತು ಕಾಶ್ಮೀರ
ಬಿ) ಅಸ್ಸಾಂ
ಡಿ) ಗೋವಾ
ಡಿ) ಹಿಮಾಚಲ ಪ್ರದೇಶ

ಸರಿಯಾದ ಉತ್ತರ: ಎ) ಜಮ್ಮು ಮತ್ತು ಕಾಶ್ಮೀರ 




6.   "400 ಡೇಸ್" ಪುಸ್ತಕದ ಲೇಖಕರು ಯಾರು?
ಎ) Amish Tripathi
ಬಿ) Ravinder Singh
ಸಿ) Chetan Bhagat
ಡಿ) Durjoy Datt

ಸರಿಯಾದ ಉತ್ತರ: ಸಿ) Chetan Bhagat





7. ಭಾರತದ ರಾಜ್ಯಗಳ ನಡುವಿನ ನದಿ ನೀರು ಹಂಚಿಕೆಯ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ರಚಿಸಲಾಗುತ್ತದೆ.ಇದಕ್ಕೆ ಅವಕಾಶ ಕಲ್ಪಿಸಿರುವ ಸಂವಿಧಾನದ ವಿಧಿ ಯಾವುದು?
ಎ) 261
ಬಿ) 262
ಸಿ) 264
ಡಿ) 265

ಸರಿಯಾದ ಉತ್ತರ: ಬಿ) 262


      



8. ಕರ್ನಾಟಕ ರಾಜ್ಯದ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಅಧಿಕಾರಾವಧಿ?
ಎ) 5 ವರ್ಷ
ಬಿ) 2 ವರ್ಷ
ಸಿ) 1 ವರ್ಷ
ಡಿ) 4 ವರ್ಷ

ಸರಿಯಾದ ಉತ್ತರ: ಸಿ) 1 ವರ್ಷ


9. ಕರ್ನಾಟಕ ರಾಜ್ಯದಲ್ಲಿ ಪಂಚಾಯತ್ ವ್ಯವಸ್ಥೆ ಮೊದಲು ಜಾರಿಗೆ ಬಂದ ವರ್ಷ ಯಾವುದು?
ಎ) 1960
ಬಿ) 1962
ಸಿ) 1963
ಡಿ) 1966

ಸರಿಯಾದ ಉತ್ತರ: ಎ) 1960

    




10. ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತಿದ್ದಂತೆಯೇ ಸ್ಥಗಿತಗೊಳ್ಳುವ ಸಂವಿಧಾನದ ವಿಧಿ ಯಾವುದು?
ಎ) 19
ಬಿ) 20
ಸಿ) 21
ಡಿ) ಸ್ಥಗಿತಗೊಳ್ಳುವುದಿಲ್ಲ

ಸರಿಯಾದ ಉತ್ತರ: ಎ) 19




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads