Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 27 February 2022

27 February 2022 Daily Top-10 General Knowledge Question Answers in Kannada for All Competitive Exams

27 February 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




01.  ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಅಳವಡಿಸಿಕೊಳ್ಳಲು ಯಾವ ಬಂಗಾಳಿ ಬರಹಗಾರ ಸಲಹೆಯನ್ನು ನೀಡಿದರು?
ಎ) ಭೂದೇವ ಮುಖರ್ಜಿ
ಬಿ)  ದಿನಬಂದು ಮಿತ್ರ
ಸಿ) ಮಧುಸೂದನ್ ದತ್ತ
ಡಿ) ಕಾಳಿ ಪ್ರಸನ್ನ ಸಿನ್ಹ

ಸರಿಯಾದ ಉತ್ತರ: ಎ) ಭೂದೇವ ಮುಖರ್ಜಿ 


2. ಭಾರತೀಯ ಕಾಂಗ್ರೆಸ್ ರಚನೆಯ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?
ಎ) ಲಾರ್ಡ್ ಚೆಮ್ಸ್ ಫರ್ಡ್
ಬಿ)  ಲಾರ್ಡ್ ಡಫರಿನ್ 
ಸಿ) ಲಾರ್ಡ್ ರಿಪ್ಪನ್
ಡಿ) ಲಾರ್ಡ್ ಲಿಟ್ಟನ್

ಸರಿಯಾದ ಉತ್ತರ: ಬಿ)  ಲಾರ್ಡ್ ಡಫರಿನ್ 




03. ಈ ಕೆಳಗಿನವರಲ್ಲಿ ಯಾರು  ಮೂರು ಬಾರಿ ಭಾರತೀಯ ರಾಷ್ಟ್ರೀಯ  ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದವರು?
ಎ) ಎ ಓ ಹ್ಯೂಮ್
ಬಿ)  ಸುರೇಂದ್ರನಾಥ್ ಬ್ಯಾನರ್ಜಿ
ಸಿ) ಗೋಪಾಲಕೃಷ್ಣ ಗೋಖಲೆ
ಡಿ) ದಾದಾಬಾಯಿ ನವರೋಜಿ

ಸರಿಯಾದ ಉತ್ತರ: ಡಿ) ದಾದಾಬಾಯಿ ನವರೋಜಿ 





4. ಗೋರಿಲ್ಲಾ ತಂತ್ರಜ್ಞಾನ ಸಹಾಯದಿಂದ ಯುದ್ಧ ನಡೆಸಲು ಭಾರತದ ಈ ಕೆಳಗಿನ ಅರೆಸೈನಿಕ ಪಡೆಗಳಲ್ಲಿ ಪ್ರಾರಂಭವಾಗಿರುವುದು ಯಾವುದು?
ಎ) ಇಂಡಿಯನ್ ಹೋಂ ಗಾರ್ಡ್
ಬಿ)  ವಿಶೇಷ ಸಂರಕ್ಷಣಾ ಗುಂಪು
ಸಿ)  ಕೇಂದ್ರ ಮೀಸಲು ಪೊಲೀಸ್ ಪಡೆ
ಡಿ) ಸಶಸ್ತ್ರ ಸೀಮಾ ಬಲ  

ಸರಿಯಾದ ಉತ್ತರ: ಡಿ) ಸಶಸ್ತ್ರ ಸೀಮಾ ಬಲ 




5. ಈ ಕೆಳಗಿನ ಯಾವ ತೆರಿಗೆಯು ಕೇಂದ್ರ ಸರ್ಕಾರ ವಿಧಿಸುತ್ತದೆ ಆದರೆ ರಾಜ್ಯಗಳಿಂದ ಸಂಗ್ರಹಿಸಿ ಸ್ವಾಧೀನಪಡಿಸಿಕೊಳ್ಳುತ್ತದೆ?
ಎ) ಸ್ಟಾಂಪ್ ಡ್ಯೂಟಿ
ಬಿ)  ವೈದ್ಯಕೀಯ ಮತ್ತು ಶೌಚಾಲಯಗಳ ಮೇಲಿನ ಅಬಕಾರಿ ತೆರಿಗೆ
ಸಿ) ಮಾರಾಟ ತೆರಿಗೆ
ಡಿ) ಎ ಮತ್ತು ಬಿ

ಸರಿಯಾದ ಉತ್ತರ: ಡಿ) ಎ ಮತ್ತು ಬಿ




6.   ಈ ಕೆಳಗಿನ ಯಾವ ತೆರಿಗೆಯು ರಾಜ್ಯ ಸರ್ಕಾರ ವಿಧಿಸುತ್ತದೆ ಮತ್ತು ಸಂಗ್ರಹಿಸುತ್ತದೆ?
ಎ) ಎಸ್ಟೇಟ್ ಡ್ಯೂಟಿ
ಬಿ)  ಭೂ ಆದಾಯ
ಸಿ) ಮಾರಾಟ ತೆರಿಗೆ
ಡಿ) ಮೇಲಿನ ಎಲ್ಲವೂ 

ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ 





7. ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಅನುದಾನಕ್ಕೆ ಈ ಕೆಳಗಿನ ಯಾವ ತಿದ್ದುಪಡಿ ಸಂಬಂಧಿಸಿದೆ?
ಎ) 280
ಬಿ)  275
ಸಿ) 112
ಡಿ) 265

ಸರಿಯಾದ ಉತ್ತರ: ಬಿ)  275

      



8. "ಕ್ರಿಮಿನಲ್ ಜಸ್ಟಿಸ್ ಮತ್ತು ಪೊಲೀಸ್ ಅಕೌಂಟಬಿಲಿಟಿ ಪ್ರಾಜೆಕ್ಟ್" ಈ ಕೆಳಗಿನ ಯಾವ ರಾಜ್ಯದೊಂದಿಗೆ ಸಂಬಂಧ ಹೊಂದಿದೆ?
ಎ) ಕೇರಳ
ಬಿ) ಮಧ್ಯಪ್ರದೇಶ
ಸಿ)  ಉತ್ತರಪ್ರದೇಶ
ಡಿ) ಬಿಹಾರ

ಸರಿಯಾದ ಉತ್ತರ: ಬಿ) ಮಧ್ಯಪ್ರದೇಶ 


9. ಈ ಕೆಳಗಿನ ಯಾವ ದೇಶದಲ್ಲಿ ಭಯೋತ್ಪಾದಕ ಗುಂಪು "ಬೋಕೊ ಹರಂ" ಆಧಾರಿತವಾಗಿದೆ?
ಎ) ದಕ್ಷಿಣ ಸುಡಾನ್
ಬಿ) ನೈಜೀರಿಯಾ
ಸಿ) ತಜಿಕಿಸ್ತಾನ್
ಡಿ) ಪಾಕಿಸ್ತಾನ

ಸರಿಯಾದ ಉತ್ತರ: ಬಿ) ನೈಜೀರಿಯಾ 

    




10.  "ಸ್ನೇಹ 2020" ಜಂಟಿ ಸಮರಾಭ್ಯಾಸ ವು ಯಾವ ಎರಡು ದೇಶಗಳ ನಡುವೆ ನಡೆದಿದೆ?
ಎ) ಪಾಕಿಸ್ತಾನ ಮತ್ತು ರಷ್ಯಾ
ಬಿ)  ಪಾಕಿಸ್ತಾನ ಮತ್ತು ಚೀನಾ
ಸಿ) ಭಾರತ ಮತ್ತು ನೇಪಾಳ
ಡಿ) ರಷ್ಯಾ ಮತ್ತು ಭಾರತ

ಸರಿಯಾದ ಉತ್ತರ: ಎ) ಪಾಕಿಸ್ತಾನ ಮತ್ತು ರಷ್ಯಾ 




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads