Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 22 February 2022

22 February 2022 Daily Top-10 General Knowledge Question Answers in Kannada for All Competitive Exams

22 February 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




01.  ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನಿಗದಪಡಿಸಿರುವ ಒಟ್ಟು ಸ್ಥಾನಗಳೆಷ್ಟು? 
ಎ) 12 , 10 
ಬಿ) 28 , 12
ಸಿ) 20 , 15 
ಡಿ) 25 , 20 

ಸರಿಯಾದ ಉತ್ತರ: ಬಿ) 28 , 12


2. ಕೆಳಗಿನವರುಗಳಲ್ಲಿ ಯಾರನ್ನು ವ್ಯಾಕರಣಕಾರರೆಂದು ಪರಿಗಣಿಸಲಾಗುತ್ತದೆ? 
ಎ) ಕೌಟಿಲ್ಯ  
ಬಿ) ಮೆಗಾಸ್ತನೀಸ್ 
ಸಿ) ಪತಂಜಲಿ
ಡಿ) ಕಾನಿಷ್ಕ  

ಸರಿಯಾದ ಉತ್ತರ: ಸಿ) ಪತಂಜಲಿ 




03. ಭವ್ಯವಾದ ಮೊಹಮ್ಮದ್ ಆದಿಲ್ ಷಾರವರ ಸಮಾಧಿಯನ್ನು ಜನಪ್ರಿಯವಾಗಿ ಹೀಗೆ ಕರೆಯುತ್ತಾರೆ? 
ಎ) ತಾಜ್‌ಮಹಲ್  
ಬಿ) ಗೋಳಗುಮ್ಮಟ
ಸಿ) ರಾಜಾ ಸಮಾಧಿ  
ಡಿ) ಬುಲಂದ್ ದರ್ವಾಜ  

ಸರಿಯಾದ ಉತ್ತರ: ಬಿ) ಗೋಳಗುಮ್ಮಟ 





4. ಭಾರತೀಯ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಿದ್ದು
ಎ) ಭಾರತೀಯ ಸಂವಿಧಾನದ 24 ನೇ ತಿದ್ದುಪಡಿ , 1971 
ಬಿ) ಭಾರತೀಯ ಸಂವಿಧಾನದ 42 ನೇ ತಿದ್ದುಪಡಿ , 1976 
ಸಿ) ಭಾರತೀಯ ಸಂವಿಧಾನದ 44 ನೇ ತಿದ್ದುಪಡಿ , 1978  
ಡಿ) ಭಾರತೀಯ ಸಂವಿಧಾನದ 84 ನೇ ತಿದ್ದಪಡಿ , 2000 

ಸರಿಯಾದ ಉತ್ತರ: ಬಿ) ಭಾರತೀಯ ಸಂವಿಧಾನದ 42 ನೇ ತಿದ್ದುಪಡಿ , 1976




5.  ' ಡುರಾಂಡ್ ರೇಖೆ ' ಬೇರ್ಪಡಿಸುವ ದೇಶಗಳು
ಎ) ಭಾರತ ಮತ್ತು ಪಾಕಿಸ್ತಾನ 
ಬಿ) ಭಾರತ ಮತ್ತು ಆಫ್ಘಾನಿಸ್ತಾನ
ಸಿ) ಭಾರತ ಮತ್ತು ಚೀನಾ 
ಡಿ) ಚೀನಾ ಮತ್ತು ಪಾಕಿಸ್ತಾನ    

ಸರಿಯಾದ ಉತ್ತರ: ಬಿ) ಭಾರತ ಮತ್ತು ಆಫ್ಘಾನಿಸ್ತಾನ 




6.   ಜಗತ್ತಿನ ಕಾಯ್ದಿಟ್ಟ ಜೀವಗೋಳದ ಜಾಲದಲ್ಲಿ ಸೇರಿದ ಭಾರತದಲ್ಲಿನ ಕಾಯ್ದಿಟ್ಟ ಜೀವಗೋಳದ ಪ್ರಸ್ತುತ ಸಂಖ್ಯೆ ಎಷ್ಟು ?
ಎ) 8 
ಬಿ) 9  
ಸಿ) 10 
ಡಿ) 11         

ಸರಿಯಾದ ಉತ್ತರ: ಡಿ) 11 





7. ಕರ್ನಾಟಕ ಪೊಲೀಸ್ ಫ್ಲಾಗ್ ಡೇ ( ಬಾವುಟ ದಿನ ) ಯನ್ನು ಆಚರಿಸುತ್ತಾರೆ .
ಎ) ನವೆಂಬರ್ 1 ರಂದು 
ಬಿ) ಏಪ್ರಿಲ್ 2 ರಂದು
ಸಿ) ಜುಲೈ 26 ರಂದು  
ಡಿ) ಅಕ್ಟೋಬರ್ 23 ರಂದು 

ಸರಿಯಾದ ಉತ್ತರ: ಬಿ) ಏಪ್ರಿಲ್ 2 ರಂದು 

      



8. ನ್ಯಾಯ ವಿಚಾರಣೆ ಇಲ್ಲದೆ ಜನಸಾಮಾನ್ಯರನ್ನು ಕೊಲ್ಲುವುದು ( ಮಾಬ್ ಲಿಂಚಿಂಗ್ ) ಮತ್ತು ಹಿಂಸೆಯ ವಿರುದ್ಧ ಕಾನೂನನ್ನು ಸೂಚಿಸಲು ಕೇಂದ್ರ ಸರ್ಕಾರವು ಉನ್ನತಮಟ್ಟದ ಯಾವ ಸಮಿತಿಯನ್ನು ಸೂಚಿಸಿದೆ ?
ಎ) ಎ.ಕೆ. ಧಾಸಮನ ಸಮಿತಿ  
ಬಿ) ರಾಜೀವ್‌ ಗೌಬಾ ಸಮಿತಿ 
ಸಿ) ಭಾಸ್ಕರ್ ಖುಲೈ ಸಮಿತಿ 
ಡಿ) ಇಂದರ್‌ಜಿತ್ ಸಿಂಗ್ ಸಮಿತಿ   

ಸರಿಯಾದ ಉತ್ತರ: ಬಿ) ರಾಜೀವ್‌ ಗೌಬಾ ಸಮಿತಿ 


9. ರಾಷ್ಟ್ರೀಯ ನಾಗರಿಕ ನೊಂದಣಿಯ ಮೊದಲ ಕರಡು ( ಡ್ರಾಫ್ಟ್ ) ಯಾವ ರಾಜ್ಯಕ್ಕೆ ಬಿಡುಗಡೆಯಾಯಿತು ?
ಎ) ನಾಗಾಲ್ಯಾಂಡ್  
ಬಿ) ಅಸ್ಸಾಂ
ಸಿ) ಪಂಜಾಬ್ 
ಡಿ) ಕೇರಳ  

ಸರಿಯಾದ ಉತ್ತರ: ಬಿ) ಅಸ್ಸಾಂ 

    




10.  ಜಪಾನ್ ದ್ವೀಪ ಸಮುದಾಯದ ಯಾವ ದ್ವೀಪದಲ್ಲಿ ' ಹಿರೋಷಿಮಾ ' ಮತ್ತು ' ನಾಗಾಸಾಕಿ ' ನಗರಗಳಿವೆ ?
ಎ) ಹೋನ್‌ ಮತ್ತು ಕ್ಯೂಶೂ ಅನುಕ್ರಮವಾಗಿ
ಬಿ) ಹೋನ್‌ ಮತ್ತು ಶಿಕೋಕು ಕ್ರಮವಾಗಿ  
ಸಿ) ಹೊಕ್ಕಾಡು ಮತ್ತು ಕ್ಯೂಶೂ ಕ್ರಮವಾಗಿ  
ಡಿ) ಕ್ಯೂಶು ಮತ್ತು ಶಿಕೋಕು ಕ್ರಮವಾಗಿ   

ಸರಿಯಾದ ಉತ್ತರ: ಎ) ಹೋನ್‌ ಮತ್ತು ಕ್ಯೂಶೂ ಅನುಕ್ರಮವಾಗಿ  




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads