20 February 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.
01. ಈ ಕೆಳಗಿನ ಯಾವ ರೋಗವು ಸೊಳ್ಳೆಗಳಿಂದ ಹರಡುವುದಿಲ್ಲ?
ಎ) ಡೆಂಗ್ಯೂ
ಬಿ) ಚಿಕನ್ ಗುನ್ಯ
ಸಿ) ಜಪಾನೀಸ್ ಎನ್ಸೆಫಾಲಿಟಿಸ್
ಡಿ) ಎಲ್ಲೋ ಫೀವರ್
ಸರಿಯಾದ ಉತ್ತರ: ಸಿ) ಜಪಾನೀಸ್ ಎನ್ಸೆಫಾಲಿಟಿಸ್
2. RBI ರಾಷ್ಟ್ರೀಕೃತವಾದದ್ದು?
ಎ) 1959
ಬಿ) 1945
ಸಿ) 1947
ಡಿ) 1949
ಸರಿಯಾದ ಉತ್ತರ: ಡಿ) 1949
03. ಕೆಳಗಿನ ಯಾವ ಸಂಸ್ಥೆ ಪಂಚವಾರ್ಷಿಕ ಯೋಜನೆಯ ಪ್ರಸ್ತಾವನೆಗಳನ್ನು ಅಂತಿಮಗೊಳಿಸುತ್ತಿತ್ತು?
ಎ) ನೀತಿ ಆಯೋಗ
ಬಿ) ಕೇಂದ್ರ ಸಚಿವಸಂಪುಟ
ಸಿ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ಡಿ) ಯೋಜನಾ ಸಚಿವಾಲಯ
ಸರಿಯಾದ ಉತ್ತರ: ಸಿ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
4. ' ಭಾರತದ ಆರ್ಥಿಕ ಸಮೀಕ್ಷೆ'ಯನ್ನು ಪ್ರಕಟಿಸುವವರು
ಎ) ಹಣಕಾಸು ಸಚಿವಾಲಯ
ಬಿ) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಸಿ) ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ಡಿ) ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್
ಸರಿಯಾದ ಉತ್ತರ: ಎ) ಹಣಕಾಸು ಸಚಿವಾಲಯ
5. ವಾಣಿಜ್ಯ ಕೊರತೆ ಯಾವಾಗ ಉಂಟಾಗುತ್ತದೆ?
ಎ) ಆಮದು ಕಡಿಮೆ ಇದ್ದು , ರಫ್ತು ಹೆಚ್ಚಾದಾಗ
ಬಿ) ಆಮದು ಮತ್ತು ರಫ್ತು ಒಟ್ಟಾರೆ ಹೆಚ್ಚಾದಾಗ
ಸಿ) ಆಮದು ಹೆಚ್ಚಾಗಿದ್ದು , ಆದರೆ ರಫ್ತು ಸ್ಥಿರ ಅಥವಾ ಕಡಿಮೆ ಇದ್ದಾಗ
ಡಿ) ಆಮದು ಮತ್ತು ರಫ್ತುಗಳು ಒಟ್ಟಾರೆಯಾಗಿ ಕಡಿಮೆಯಾದಾಗ
ಸರಿಯಾದ ಉತ್ತರ: ಸಿ) ಆಮದು ಹೆಚ್ಚಾಗಿದ್ದು , ಆದರೆ ರಫ್ತು ಸ್ಥಿರ ಅಥವಾ ಕಡಿಮೆ ಇದ್ದಾಗ
6. ಸಂವಿಧಾನದ 51 ನೇ ವಿಧಿ ಯಾವ ವಿಷಯದ ಬಗ್ಗೆ ವ್ಯವಹರಿಸುತ್ತದೆ?
ಎ) ಕಾರ್ಮಿಕರ ಕಲ್ಯಾಣ
ಬಿ) ಕಡ್ಡಾಯ ಶಿಕ್ಷಣ
ಸಿ) ಅಸ್ಪೃಶ್ಯತೆ
ಡಿ) ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ
ಸರಿಯಾದ ಉತ್ತರ: ಡಿ) ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ
7. ಈ ಕೆಳಗಿನವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆ ಅಲ್ಲ?
ಎ) ಚುನಾವಣಾ ಆಯೋಗ
ಬಿ) ಯೋಜನಾ ಆಯೋಗ
ಸಿ) ರಾಷ್ಟ್ರೀಯ ಸಲಹಾ ಮಂಡಳಿ
ಡಿ) ಅಂತರರಾಜ್ಯ ಮಂಡಳಿ
ಸರಿಯಾದ ಉತ್ತರ: ಬಿ) ಯೋಜನಾ ಆಯೋಗ
8. ಸಂವಿಧಾನದ ಯಾವ ಅನುಚ್ಛೇದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಸಂಬಂಧಿಸಿದೆ?
ಎ) ಅನುಚ್ಛೇದ 124 ( 2 )
ಬಿ) ಅನುಚ್ಛೇದ 124 ( A)
ಸಿ) ಅನುಚ್ಛೇದ 121
ಡಿ) ಅನುಚ್ಛೇದ 123 ( A)
ಸರಿಯಾದ ಉತ್ತರ: ಬಿ) ಅನುಚ್ಛೇದ 124 ( A)
9. ಸಂವಿಧಾನದ ತಿದ್ದುಪಡಿ ಪ್ರಕ್ರಿಯೆಯನ್ನು ಇವರು ಪ್ರಾರಂಭಿಸಬಹುದು.
1 ) ಲೋಕಸಭೆ
2 ) ರಾಜ್ಯ ಸಭೆ
3 ) ರಾಜ್ಯ ಶಾಸಕಾಂಗ
4 ) ರಾಷ್ಟ್ರಪತಿ
ಎ) 1 ಮಾತ್ರ
ಬಿ) 1 , 2 ಮತ್ತು 3
ಸಿ) 2 , 3 ಮತ್ತು 4
ಡಿ) 1 ಮತ್ತು 2
ಸರಿಯಾದ ಉತ್ತರ: ಡಿ) 1 ಮತ್ತು 2
10. ಕೆಳಗಿನ ಯಾವ ಸಂವಿಧಾನ ತಿದ್ದುಪಡಿ ಕಾಯ್ದೆ ಭಾರತ ಸಂವಿಧಾನಕ್ಕೆ ಅನುಚ್ಛೇದ 21 ( A ) ಯನ್ನು ಸೇರಿಸಿ , ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಿತು?
ಎ) 86 ನೇ ತಿದ್ದುಪಡಿ
ಬಿ) 84 ನೇ ತಿದ್ದುಪಡಿ
ಸಿ) 88 ನೇ ತಿದ್ದುಪಡಿ
ಡಿ) 87 ನೇ ತಿದ್ದುಪಡಿ
ಸರಿಯಾದ ಉತ್ತರ: ಎ) 86 ನೇ ತಿದ್ದುಪಡಿ
No comments:
Post a Comment
If you have any doubts please let me know