Most Important Notes

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 13 February 2022

13 February 2022 Daily General Knowledge Quiz in Kannada For All Competitive Exams

 

13 February 2022 Daily General Knowledge Quiz in Kannada For All Competitive Exams

General Knowledge Quiz in Kannada For All Competitive Exams

Daily General Knowledge (GK) Question Answers Quiz in Kannada For All Competitive Exams:

General Knowledge (GK) is one of the major Subjects in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answer Quiz in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.


ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ 

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್ ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆ  ಕ್ವಿಜ್  ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
 
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ ರಸಪ್ರಶ್ನೆ 13-02-2022
ಸಮಯ5 ನಿಮಿಷ 
ಒಟ್ಟು ಪ್ರಶ್ನೆಗಳು10
ಒಟ್ಟು ಅಂಕಗಳು10
ಶುಭವಾಗಲಿ
Quiz Application

you'll have 30 second to answer each question.

Time's Up
score:
Kerala PSC

Quiz Result

HTML Quiz Generator

Total Questions:

Attempt:

Correct:

Wrong:

Percentage:


Quiz Answers

  • ಭಾರತೀಯ ಸಂವಿಧಾನದ 42 ನೆ ತಿದ್ದುಪಡಿಯ ಅತ್ಯಂತ ವಿಶೇಷ ಲಕ್ಷಣವೆಂದರೆ - ಮೂಲಭೂತ ಹಕ್ಕುಗಳಿಗಿಂತಲೂ ನಿರ್ದೇಶಕ ತತ್ವಗಳಿಗೆ ಪ್ರಾಧಾನ್ಯತೆ ದೊರಕಿಸಿ ಕೊಟ್ಟಿದೆ
  • ಇಂಡೋ ಆರ್ಯನ್ನರ ಮತ್ತು ದ್ರಾವಿಡ ಭಾಷೆಗಳ ಮೂಲ ಲಿಪಿಯು - ಇಂಡಸ್
  • ' ಆಸ್ಪಿರಿನ್ ' ನ ರಾಸಾಯನಿಕ ಹೆಸರು : - ಅಸಿಟೈಲ್ ಸ್ಯಾಲಿಸಿಲಿಕ್ ಆಮ್ಲ
  • ಸೋಡಿಯಂ ಅವಿ ದೀಪಗಳನ್ನು ಇನ್‌ಕಾನ್ಸಿಸೆಂಟ್ ದೀಪಗಳಿಗಿಂತ ಹೆಚ್ಚು ಇಷ್ಟಪಡುತ್ತಾರೆ . ಏಕೆಂದರೆ - ಹೆಚ್ಚಿನ ತೀವ್ರ ಪ್ರಕಾಶಕ್ಕಾಗಿ
  • ಭಾರತದಲ್ಲಿ ವಜ್ರಗಳ ಗಣಿಗಾರಿಕೆ ಇರುವುದು - ಪನ್ನಾ
  • ರಾಜಮನ್ನಾರ್ ಆಯೋಗವು ಪರಿಶೀಲಿಸಿದ ವಿಷಯ : - ಕೇಂದ್ರ - ರಾಜ್ಯಗಳ ಸಂಬಂಧಗಳು
  • ಈ ಕೆಳಗಿನ ಆಯೋಗಗಳಲ್ಲಿ ಯಾವುದು ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರದ ಬಗ್ಗೆ ಸಂಬಂಧಿಸಿದುದು ? - ಸಂತಾನಂ
  • ಹಣದುಬ್ಬರದಿಂದ ಇವರಲ್ಲಿ ಯಾರು ಹೆಚ್ಚು ಅನುಕೂಲವನ್ನು ಪಡೆಯುತ್ತಾರೆ ? - ಸಾಲಗಾರರು
  • ಇವುಗಳಲ್ಲಿ ಯಾವುದು ಔರಂಗಾಬಾದ್‌ನಲ್ಲಿದೆ ? - ಔರಂಗಜೇಬನ ರಾಣಿಯ ಸಮಾಧಿ
  • ಮುಸ್ಲಿಮರಿಗೆ ಪ್ರತ್ಯೇಕ ಮತದಾರನ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೆ ತಂದಿದ್ದು - 1909 ರ ಮಿಂಟೋ - ಮಾರ್ಲೆ ಸುಧಾರಣೆಗಳು

  • No comments:

    Post a Comment

    If you have any doubts please let me know

    ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

    Popular Posts

    Facebook

    Buy Products

    ಪ್ರಚಲಿತ ಪೋಸ್ಟ್‌ಗಳು

    Most Useful Notes

    Labels

    Buy Products

    Random Posts

    Buy Products

    Most Useful Notes

    Recent Posts

    Useful PDF Notes

    Important PDF Notes

    Ads