Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday, 11 February 2022

​11 February 2022 Daily Top-10 General Knowledge Question Answers in Kannada for All Competitive Exams

11 February 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada Team wishes you all the very best for your Success.




01.  ಮೈ ಲೈಫ್ ಮೈ ಮಿಷನ್ ಆತ್ಮ ಕಥನವನ್ನು ರಚಿಸಿದವರು?
ಎ) ಬಾಬಾ ರಾಮದೇವ
ಬಿ) ರವಿಶಂಕರ್ ಗುರೂಜಿ
ಸಿ) ಜಗ್ಗಿ ವಾಸುದೇವ
ಡಿ) ಸ್ವಾಮಿ ಅಗ್ನಿವೇಶ್

ಸರಿಯಾದ ಉತ್ತರ: ಎ) ಬಾಬಾ ರಾಮದೇವ 


2.  ‘ಕ್ವೀನ್ ಆಫ್ ಡೆಕ್ಕನ್’ ಎಂದು ಪ್ರಸಿದ್ಧಿ ಪಡೆದಿರುವ ನಗರ  ಯಾವುದು?
ಎ) ಚೆನ್ನೈ
ಬಿ) ಕೊಚ್ಚಿನ್
ಸಿ) ಪುಣೆ
ಡಿ) ಹೈದರಾಬಾದ್

ಸರಿಯಾದ ಉತ್ತರ: ಸಿ) ಪುಣೆ 




03. 36 ವರ್ಷಗಳ ಸೇವೆಯ ನಂತರ ತನ್ನ ಕಾರ್ಯಾಚರಣೆ ನಿಲ್ಲಿಸಿದ ಭಾರತೀಯ ನೌಕಾಪಡೆಯ ನೌಕೆ ಯಾವುದು?
ಎ) ಐಎನ್‍ಎಸ್ ರಣಜೀತ್
ಬಿ) ಐಎಎಸ್ ವಿರಾಟ್
ಸಿ) ಐಎನ್‍ಎಸ್ ವಿಕ್ರಾಂತ್
ಡಿ) ಐಎನ್‍ಎಸ್ ಕರವರಿ     

ಸರಿಯಾದ ಉತ್ತರ: ಎ) ಐಎನ್‍ಎಸ್ ರಣಜೀತ್    





4. ವೇದಗಳ ಕಾಲದಲ್ಲಿರುವ ‘ಭಾಗ ಮತ್ತು ಬಲಿ’ ಎಂಬುದು _____ ಆಗಿದೆ
ಎ) ಇದೊಂದು ರೀತಿಯ ಶಿಕ್ಷೆ ಕೊಡುವುದು
ಬಿ) ಆಡಳಿತ ನಡೆಯುವ ಮುಖ್ಯ ಸ್ಥಳಗಳು
ಸಿ) ನಿಯಮಿತ ತೆರಿಗೆಗಳು
ಡಿ) ಇವು ಕುದುರೆಯ ಹೆಸರಾಗಿದ್ದವು  

ಸರಿಯಾದ ಉತ್ತರ: ಸಿ) ನಿಯಮಿತ ತೆರಿಗೆಗಳು 




5. ಸರಿಯಾದ ಜೋಡಿಯನ್ನು ಗುರುತಿಸಿ
ಎ) ಋಗ್ವೇದ - ಹೋತ್ರಿ
ಬಿ) ಯಜುರ್ವೇದ - ಅಧ್ವರ್ಯ
ಸಿ) ಸಾಮವೇದ - ಉದ್ಗಾತೃ
ಡಿ) ಮೇಲಿನ ಎಲ್ಲವೂ 

ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ 




6.   ಈ ಕೆಳಗಿನ ಯಾರನ್ನು ‘ಅಮಿತ್ರಘಾತಾ (ಶತ್ರುನಾಶಕ)’ ಎಂದು ಕರೆದಿದ್ದಾರೆ
ಎ) ಅಲೆಕ್ಸಾಂಡರ್
ಬಿ) ಚಂದ್ರಗುಪ್ತಮೌರ್ಯ
ಸಿ) ಬಿಂದುಸಾರ
ಡಿ) ಅಶೋಕ 

ಸರಿಯಾದ ಉತ್ತರ: ಸಿ) ಬಿಂದುಸಾರ 





7. ಮಹಾಬಲಿಪುರ ಇದು
ಎ) ಪುರಾಣಗಳಲ್ಲಿ ಬರುವ ಮಹಾಬಲಿಯ ರಾಜಧಾನಿ
ಬಿ) ಮಹಾಯೋಗ ಯಜ್ಞಗಳಿಗೆ ಹೆಸರಾದ ದಕ್ಷಿಣದಹಿಂದೂ ದೇವರ ಒಂದು ಪಟ್ಟಣ
ಸಿ) ಪಲ್ಲವರ ಕಾಲದ ಪ್ರಮುಖ ರೇವು ಪಟ್ಟಣ
ಡಿ) ಬಾಣರ ರಾಜ್ಯದಲ್ಲಿ ಒಂದು ಆಡಳಿತ ಕೇಂದ್ರ

ಸರಿಯಾದ ಉತ್ತರ: ಸಿ) ಪಲ್ಲವರ ಕಾಲದ ಪ್ರಮುಖ ರೇವು ಪಟ್ಟಣ 

      



8. ‘ಲಾಹೋರ್ ಕದನ’ ಈ ಕೆಳಗಿನ ಯಾವ ಮಧ್ಯೆ ನಡೆಯಿತು?
ಎ) ಉಬೇದುಲ್ಲಾಖಾನ್ ಮತ್ತು ಧಾಹಿರ್
ಬಿ) ಹಜ್ಜಾಜ್ ಮತ್ತು ದಾಹಿರ್
ಸಿ) ಮಹಮದ ಬಿನ್ ಖಾಸಿಂ ಮತ್ತು ಧಾಹಿರ್ 
ಡಿ) ಘಜ್ನಿ ಸಹೋದರ ಮತ್ತು ಬಾಹರ್

ಸರಿಯಾದ ಉತ್ತರ: ಸಿ) ಮಹಮದ ಬಿನ್ ಖಾಸಿಂ ಮತ್ತು ಧಾಹಿರ್ 


9. ಕಾಬೂಲ್‍ನ ಮುಖ್ಯಸ್ಥ ತಾಜುದ್ದೀನ್ ಎಲ್ದೋಜ್  ಮತ್ತು ಇಲ್ತಮಷ್‍ನ ನಡುವೆ ನಡೆದ ಮೂರನೇ ತರೈನ್ ಯುದ್ಧದ ಕಾಲ ___
ಎ) 1192
ಬಿ) 1206
ಸಿ) 1216
ಡಿ) 1506

ಸರಿಯಾದ ಉತ್ತರ: ಸಿ) 1216

    




10.  ಸೈನಿಕರ ಚಲನವಲನಗಳನ್ನು ಪತ್ತೆ ಹಚ್ಚಲು ‘ದಿವಾನ್ ಇ ಆರಿಜ್’ ಎಂಬ ಇಲಾಖೆ ಸ್ಥಾಪಿಸಿದವನು?
ಎ) ಮಹಮ್ಮದ್ ಬಿನ್ ತುಘಲಕ್
ಬಿ) ಘಿಯಾಸುದ್ದೀನ್ ಬಲ್ಬನ್
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಜಹಾಂಗೀರ್

ಸರಿಯಾದ ಉತ್ತರ: ಬಿ) ಘಿಯಾಸುದ್ದೀನ್ ಬಲ್ಬನ್ 




No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads