ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
General Knowledge (GK) Question Answers in Kannada For All Competitive Exams:
ಸರಿಯಾದ ಉತ್ತರ: B. 28
ವಿವರಣೆ
• ಭಾರತದಲ್ಲಿ ಒಟ್ಟು 8 ಕೇಂದ್ರಾಡಳಿತ ಪ್ರದೇಶಗಳಿವೆ.
• ಭಾರತದಲ್ಲಿ ಒಟ್ಟು 28 ರಾಜ್ಯಗಳಿವೆ.
• ಭಾರತದ ಅತಿ ದೊಡ್ಡ ರಾಜ್ಯ- “ರಾಜಸ್ಥಾನ”
• ಭಾರತದ ಅತಿ ಚಿಕ್ಕ ರಾಜ್ಯ - “ಗೋವಾ”
• ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳಿವೆ.
• ಕರ್ನಾಟಕದ ಅತಿ ದೊಡ್ಡ ಜಿಲ್ಲೆ “ಬೆಳಗಾವಿ”
• ಕರ್ನಾಟಕದ ಅತಿ ಚಿಕ್ಕ ಜಿಲ್ಲೆ - “ಬೆಂಗಳೂರು”
ಸರಿಯಾದ ಉತ್ತರ: C. 25
ವಿವರಣೆ:
• 25ನೇ ಹೈಕೋರ್ಟ್ - ಅಮರಾವತಿ,
• ಕರ್ನಾಟಕದಲ್ಲಿ ಹೈಕೋರ್ಟ್ ಇರುವ ಸ್ಥಳ “ಬೆಂಗಳೂರು”
• ಕರ್ನಾಟಕದಲ್ಲಿ ಹೈಕೋರ್ಟ್ ಪೀಠಗಳು ಇರುವ ಸ್ಥಳಗಳು “ಕಲಬುರಗಿ ಮತ್ತು ಧಾರವಾಡ
• ಉತ್ತರ ಪ್ರದೇಶದಲ್ಲಿ ಹೈಕೋರ್ಟ್ ಇರುವ ಸ್ಥಳ - ಅಲಹಾಬಾದ್
• ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು- “ನ್ಯಾ|| ರಿತು ರಾಜ್ ಅವಸ್ಥಿ".(2021 ಸೆಪ್ಟೆಂಬರ್)
• ಹೈಕೋರ್ಟ್ ನ್ಯಾಯಾಧೀಶರನ್ನು ರಾಷ್ಟ್ರಪತಿಯವರು ಕೋಲಿಜಿಯಂ ಸಮಿತಿಯ ಶಿಫಾರಸ್ಸಿನ ಮೇರೆಗೆ ನೇಮಕ ಮಾಡುತ್ತಾರೆ.(ಸಂವಿಧಾನದ 217ನೇ ವಿಧಿ)
• ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸುತ್ತಾರೆ.
• ಹೈಕೋರ್ಟ್ ನ್ಯಾಯಾಧೀಶರು ರಾಜ್ಯದ ಸಂಚಿತ ನಿಧಿಯಿಂದ ವೇತನವನ್ನು ಪಡೆಯುತ್ತಾರೆ.
• ಹೈಕೋರ್ಟ್ ನ್ಯಾಯಾಧೀಶರು ತಮ್ಮ ರಾಜಿನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು,
• 214ನೇ ವಿಧಿ ಪ್ರಕಾರ ಪ್ರತಿಯೊಂದು ರಾಜ್ಯಕ್ಕೆ ಒಂದು ಹೈಕೋರ್ಟ್ ಇರಬೇಕು.
* Karnataka High Court :- Established: 1884
ಸರಿಯಾದ ಉತ್ತರ: D. ಡಾಕಾ
ವಿವರಣೆ:
🌸ಸಾರ್ಕ್‌ನ ಸಮಾವೇಶಗಳು
1. ಬಾಂಗ್ಲಾದೇಶದ ಡಾಕಾ -1985
2. ಭಾರತದ ಬೆಂಗಳೂರು -1986
8.ಭಾರತದ ನವದೆಹಲಿ - 1995
14.ಭಾರತದ ನವದೆಹಲಿ -2007
18. ನೇಪಾಳದ ಕಂಡು -2014
19.ಪಾಕಿಸ್ತಾನದ ಇಸ್ಲಾಮಾಬಾದ್- 2016 (ರದ್ದುಗೊಳಿಸಲಾಯಿತು )
🌸ಸಾರ್ಕ್‌ನ 8 ದೇಶಗಳು
1.ಬಾಂಗ್ಲಾದೇಶ
2. ಭಾರತ
3.ಶ್ರೀಲಂಕಾ
4.ಭೂತಾನ್
5. ನೇಪಾಳ
6.ಮಾಲೀವ್
7.ಪಾಕಿಸ್ತಾನ
8.ಅಫ್ಘಾನಿಸ್ಥಾನ
• ಸಾರ್ಕ್ ಸಾಪನೆಯಾದ ವರ್ಷ- 1985 ಡಿಸೆಂಬರ್ 08
• ಸಾರ್ಕ್ ಸ್ಥಾಪನೆಗೆ ಕಾರಣವಾದ ದೇಶ “ಬಾಂಗ್ಲಾದೇಶ”.
• ಸಾರ್ಕ್ನ ಕೇಂದ್ರ ಕಛೇರಿ- “ನೇಪಾಳದ ಕಠ್ಮಂಡು”.
• ಸಾರ್ಕ್ ಸ್ಥಾಪನೆಯಾದಾಗ ಇದ್ದ ರಾಷ್ಟ್ರಗಳ ಸಂಖ್ಯೆ - "07".
• ಸಾರ್ಕ್‌ನ ಪ್ರಸ್ತುತ ರಾಷ್ಟ್ರಗಳ ಸಂಖ್ಯೆ - “08".
• ಸಾರ್ಕ್ ನ 8ನೇ ದೇಶ - “ಅಫ್ಘಾನಿಸ್ಥಾನ".
• ಸಾರ್ಕ್ ನ ವೀಕ್ಷಕ ರಾಷ್ಟ್ರಗಳ ಸಂಖ್ಯೆ- “9”.
• ಅಫ್ಘಾನಿಸ್ಥಾನ ಸಾರ್ಕ್‌ನ ಸಂಸ್ಥಾಪಕ ದೇಶವಲ್ಲ.
ಸರಿಯಾದ ಉತ್ತರ: C. 07
ವಿವರಣೆ
🌸"ಕಿತ್ತೂರು ಕರ್ನಾಟಕ" ( ಮುಂಬೈ-ಕರ್ನಾಟಕ )
1.ಉತ್ತರ ಕನ್ನಡ
2.ಬೆಳಗಾವಿ
3.ವಿಜಯಪುರ
4.ಗದಗ
5.ಧಾರವಾಡ
6.ಬಾಗಲಕೋಟೆ
7.ಹಾವೇರಿ
🌸"ಕಲ್ಯಾಣ ಕರ್ನಾಟಕ" ( ಹೈದರಾಬಾದ್-ಕರ್ನಾಟಕ )
1.ಬೀದರ್
2.ಕಲಬುರಗಿ
3.ರಾಯಚೂರು
4.ಯಾದಗಿರಿ
5.ಕೊಪ್ಪಳ
6.ಬಳ್ಳಾರಿ
7.ವಿಜಯನಗರ
ಸರಿಯಾದ ಉತ್ತರ: A. ಹಂಪಿ
ವಿವರಣೆ
🌺 2020ನೇ ಸಾಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪಡೆದವರು
👉 ಶಿಕ್ಷಣ ತಜ್ಞ ಡಾ.ವುಡೇ ಪಿ ಕೃಷ್ಣ
👉 ಖ್ಯಾತ ವೈದ್ಯ ಡಾ.ಹನಮಂತ ಗೋವಿಂದಪ್ಪ ದಡ್ಡಿ
👉 "ನಾಡೋಜ" ಎಂಬ ಪದವು ಆದಿಕವಿ ಪಂಪನಿಗೆ ಸೇರಿದ್ದು, ಇದರರ್ಥ `ಭೂಮಿಗೆ ಗುರು' ಎಂದರ್ಥ
• ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿಯನ್ನು ನೀಡುತ್ತದೆ.
• ತೋಟಗಾರಿಕಾ ವಿಶ್ವವಿದ್ಯಾಲಯ ಇರುವುದು ಬಾಗಲಕೋಟೆ.
• ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಇರುವುದು - ಶಿವಮೊಗ್ಗ.
• ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇರುವುದು - “ಮೈಸೂರು”.
ಸರಿಯಾದ ಉತ್ತರ: B. 15 ಶತಕೋಟಿ ವರ್ಷಗಳು
ವಿವರಣೆ
• 1 ಪಾರ್ಸೆಕ್ ಎಂದರೆ 3.26 ಜ್ಯೋತಿರ್ವಷಗಳು
• ನಕ್ಷತ್ರಗಳ ಪ್ರಕಾಶಮಾನವನ್ನು ಅಳೆಯುವ ಮಾನ ಮ್ಯಾಗ್ನೆಟಿಕ್ ಸ್ಕೇಲ್/ಕಾಂತಿ ಮಾನ
• ನಕ್ಷತ್ರಗಳ ಬಣ್ಣ - ನಕ್ಷತ್ರಗಳ ಉಷ್ಣಾಂಶದ ವ್ಯತ್ಯಾಸ ತಿಳಿಸುತ್ತದೆ.
• ನಕ್ಷತ್ರದ ಕೊನೆಯ ಹಂತ ಶ್ವೇತ ಕುಬ್ಜ (3ನೇ ಹಂತ)
ಸರಿಯಾದ ಉತ್ತರ: B. K2
ವಿವರಣೆ
• ಪ್ರಪಂಚದ ಅತಿ ಎತ್ತರದ ಶಿಖರ-ಮೌಂಟ್ ಎವರೆಸ್ಟ್
• ಮೌಂಟ್ ಎವರೆಸ್ಟ್ ಶಿಖರದ ಎತ್ತರ 8,848,86 ಮಿ. (2020ರಲ್ಲಿ ಚೀನಾ & ನೇಪಾಳ್ ಎವರೆಸ್ಟ್‌ನ ಅಳತೆ ಮಾಡಿದ್ದಾರೆ)
• ಮೌಂಟ್ ಎವರೆಸ್ಟ್ ಶಿಖರವು ನೇಪಾಳ ಮತ್ತು ಟಿಬೆಟ್‌ಗಳ ನಡುವೆ ಇದೆ.
• ಕರ್ನಾಟಕದ ಅತಿ ಎತ್ತರದ ಶಿಖರ-ಮುಳ್ಳಯ್ಯನ ಗಿರಿ.
• ಮುಳ್ಳಯ್ಯನಗಿರಿ ಶಿಖರವು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. (1930 ಮೀಟರ್)
ಸರಿಯಾದ ಉತ್ತರ: A. 1952
ವಿವರಣೆ
👉 ಜವಾಹರಲಾಲ್ ನೆಹರು ದೇಶದ ಮೊದಲ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರಧಾನಿಯಾಗಿದ್ದರು.
👉 ಸುಕುಮಾರ್ ಸೇನ್ ಭಾರತದ ಮೊದಲ ಚುನಾವಣಾ ಆಯುಕ್ತರಾಗಿದ್ದರು .
• ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ 1937.
• ಪ್ರಥಮ ಸಾರ್ವತ್ರಿಕ ಚುನಾವಣೆ- 1951 - 1952
• ಭಾರತದಲ್ಲಿ ಮೊದಲ ಚುನಾವಣೆ ನಡೆದ ಸ್ಥಳ ಹಿಮಾಚಲ ಪ್ರದೇಶದ ಕಲ್ಪಾ.
• ಭಾರತದ ಮೊದಲ ಮತದಾರ ಶ್ಯಾಂ ಶರಣ್ ನೇಗಿ.
• ಇತ್ತೀಚಿಗೆ ಭಾರತದಲ್ಲಿ 17ನೇ ಲೋಕಸಭಾ ಚುನಾವಣೆಗಳು ನಡೆದವು.(2012)
• ಇತ್ತೀಚಿಗೆ ಕರ್ನಾಟಕದಲ್ಲಿ 15ನೇ ವಿಧಾನಸಭಾ ಚುನಾವಣೆಗಳು ನಡೆದವು. (2018)
ಸರಿಯಾದ ಉತ್ತರ: C. ಮಹಾತ್ಮ ಗಾಂಧೀಜಿ
ವಿವರಣೆ
• ರಾಷ್ಟ್ರೀಯ ಮತದಾರರ ದಿನ- “ಜನವರಿ-25”.
• ಹುತಾತ್ಮರ ದಿನ- “ಜನವರಿ-30”.
• ರಾಷ್ಟ್ರೀಯ ವಿಜ್ಞಾನ ದಿನ- “ಫೆಬ್ರವರಿ-28”
• ಅಂತರರಾಷ್ಟ್ರೀಯ ಮಹಿಳಾ ದಿನ- “ಮಾರ್ಚ್-08”
• ಪೊಲೀಸ್ ಧ್ವಜ ದಿನ- “ಏಪ್ರಿಲ್-02”.
• ವಿಶ್ವ ತಂಬಾಕು ರಹಿತ ದಿನ- “ಮೇ-31".
🍀ವಿಶ್ವ ಹುಲಿ ದಿನ:- ಜುಲೈ -29
🍀ವಿಶ್ವ ಓಜೋನ್ ದಿನ:-ಸೆಪ್ಟೆಂಬರ್-16
🍀ಪೊಲೀಸ್ ಹುತಾತ್ಮರ ದಿನ ಅಕ್ಟೋಬರ್ :- 21
🍀ಭಾರತದ ಸಂವಿಧಾನದ ದಿನ :- ನವಂಬರ್ -26
🍀ವಿಶ್ವ ಏಡ್ಸ್ ದಿನ :- ಡಿಸೆಂಬರ್ 01
🍀ಅಂತರರಾಷ್ಟ್ರೀಯ ಯೋಗ ದಿನ - ಜೂನ್ -21
🍀ವಿಶ್ವ ಪರಿಸರ ದಿನ:- ಜೂನ್ -05 2021ಜೂನ್5 ರ ವಿಶ್ವ ಪರಿಸರ ದಿನದ ಘೋಷವಾಕ್ಯ - "Ecosystem Restoration"
ಸರಿಯಾದ ಉತ್ತರ: C. ಹಾಸನ
ವಿವರಣೆ:-
• ಕರ್ನಾಟಕದಲ್ಲಿ ಮ್ಯಾಂಗ್ರೋವ್ ಕಾಡುಗಳು ಕಂಡುಬರುವ ಸ್ಥಳ- ಉಡುಪಿ ಜಿಲ್ಲೆಯ ಕುಂದಾಪುರ,
• ಶೋಲಾ ಕಾಡುಗಳು– ಬಾಬಾ ಬುಡನ್ ಗಿರಿ & ಕುದುರೆಮುಖದಲ್ಲಿ ಕಂಡುಬರುತ್ತವೆ.
• ಕುರುಚಲು ಅರಣ್ಯವು ಬಳ್ಳಾರಿ, ರಾಯಚೂರು, ಕಲಬುರುಗಿ, ಬೀದರ್ ಮತ್ತು ಹಾವೇರಿಗಳಲ್ಲಿ ಕಂಡುಬರುತ್ತವೆ.
• ನಿತ್ಯ ಹರಿದ್ವರ್ಣ ಕಾಡುಗಳು ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಕೊಡಗು ಮತ್ತು ಹಾಸನದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತವೆ.
• ಬಿಸಿಲೆ ಕಾಡುಗಳು ಕರ್ನಾಟಕದಲ್ಲಿ ಕಂಡು ಬರುವ ಏಕೈಕ ಸ್ಥಳ - ಹಾಸನ.