26 January 2022 Daily Top-10 General Knowledge Question Answers in Kannada for All Competitive Exams
💥💥💥💥
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.
01. ಈವರೆಗೆ ಲಭ್ಯವಾಗಿರುವಂತೆ ಕನ್ನಡದಲ್ಲಿ ರಚಿಸಲಾದ ಮೊದಲನೇ ಶಾಸನ,
ಎ) ಚಂದ್ರವಳ್ಳಿ ಶಾಸನ
ಬಿ) ಬಾದಮಿ ಶಾಸನ
ಸಿ) ತಾಳಗುಂದ ಶಾಸನ
ಡಿ) ಹಲ್ಮಿಡಿ ಶಾಸನ
ಸರಿಯಾದ ಉತ್ತರ: ಸಿ) ತಾಳಗುಂದ ಶಾಸನ
(ಸಾಮಾನ್ಯ ಶಕ 450 ರಿಂದ 500 ರ ಅವಧಿಯಲ್ಲಿ ರಚಿತವಾದ ಹಲ್ಮಿಡಿ ಶಾಸನವನ್ನು ಈವರೆಗೆ ಅತ್ಯಂತ ಪ್ರಾಚೀನ ಎಂದು ಈವರೆಗೆ ನಂಬಲಾಗಿತ್ತು. ಆದರೆ 2013-14 ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ, ತಾಳಗುಂದದ ಪ್ರಣವೇಶ್ವರ ದೇವಾಲಯದ ಬಳಿ ನಡೆಸಿದ ಉತ್ಖನನದಲ್ಲಿ ಸಾಮಾನ್ಯ ಶಕ 370 ರ ಅವಧಿಯಲ್ಲಿ ವಜಿ ನಾಗ ಅಂಬಿಗನಿಗೆ ಭೂದಾನ ನೀಡಿದುದರ ಕುರಿತಾದ ಶಾಸನವಾಗಿದೆ)
2. ವಿಶ್ವದ ಏಕೈಕ ಏಕಶಿಲಾ ಕೈಲಾಸನಾಥ ದೇಗುಲವನ್ನು ನಿರ್ಮಿಸಿದ ರಾಷ್ಟ್ರಕೂಟ ದೊರೆ
ಎ) ಧ್ರುವ
ಬಿ) ಅಮೋಘವರ್ಷ ನೃಪತುಂಗ
ಸಿ) ಮೂರನೇ ಗೋವಿಂದ
ಡಿ) ಒಂದನೇ ಕೃಷ್ಣ
ಸರಿಯಾದ ಉತ್ತರ: ಡಿ) ಒಂದನೇ ಕೃಷ್ಣ
03. ಮಕ್ಕಳಿಗೆ ಪ್ರೀತಿಯ ಕನ್ನಡದ “ಪಂಚತಂತ್ರ” ಕತೆಗಳನ್ನು ಬರೆದವನು
ಎ) ರನ್ನ
ಬಿ) ದುರ್ಗಸಿಂಹ
ಸಿ) ವಿಜ್ಣಾನೇಶ್ವರ
ಡಿ) ಬಿಲ್ಹಣ
ಸರಿಯಾದ ಉತ್ತರ: ಬಿ) ದುರ್ಗಸಿಂಹ
4. ದ್ವಾರ ಸಮುದ್ರದ ಮೇಲೆ ಧಾಳಿ ಕೈಗೊಂಡ ದಂಡನಾಯಕ,
ಎ) ಅಲ್ಲಾವುದ್ದೀನ್ ಖಿಲ್ಜಿ
ಬಿ) ಮಲ್ಲಿಕಾಫರ್
ಸಿ) ಮಹ್ಮರ್ ಬಿನ್ ತೊಘಲಕ್
ಡಿ)ಮಹ್ಮದ್ ಘಜ್ನಿ
ಸರಿಯಾದ ಉತ್ತರ: ಎ) ಅಲ್ಲಾವುದ್ದೀನ್ ಖಿಲ್ಜಿ
5. ಚೋಳರು ಗ್ರಾಮಾಡಳಿತಕ್ಕೆ ವಿಷೇಶ ಆದ್ಯತೆ ನೀಡಿದ್ದರು,ಕಾರಣ
ಎ) ಅವರ ಪ್ರಾಂತ್ಯದಲ್ಲಿ ಗ್ರಾಮಗಳು ಹೆಚ್ಚಿದ್ದವು
ಬಿ) ಅವರು ವಿಕೇಂದ್ರೀಕರಣ ನಂಬಿಕೆ ಹೊಂದಿದ ಮೊದಲಿಗರಾಗಿದ್ದರು
ಸಿ) ರಾಜನ ಜವಾಬ್ದಾರಿ ಕಡಿಮೆಗೊಳಿಸಲು ಬಯಸಿದರು
ಡಿ) ದ್ವಿಮುಖ ಸರ್ಕಾರ ಪದ್ದತಿಯನ್ನು ತರಲು ಪ್ರಯತ್ನಿಸಿದರು
ಸರಿಯಾದ ಉತ್ತರ: ಬಿ) ಅವರು ವಿಕೇಂದ್ರೀಕರಣ ನಂಬಿಕೆ ಹೊಂದಿದ ಮೊದಲಿಗರಾಗಿದ್ದರು
6. ಬುದ್ಧನನ್ನು ವಿಗ್ರಹ ರೂಪದಲ್ಲಿ ಕೆತ್ತನೆ ಮಾದುವ ಗಾಂಧಾರ ಶಿಲ್ಪಕಲೆ ಆರಂಭವಾಗಿದ್ದು ಈ ರಾಜವಂಶದ ಆಳ್ವಿಕೆಯಲ್ಲಿ.
ಎ) ಗುಪ್ತರು
ಬಿ)ಶಾತವಾಹನರು
ಸಿ) ವರ್ಧನರು
ಡಿ) ಕುಷಾನರು
ಸರಿಯಾದ ಉತ್ತರ: ಡಿ) ಕುಷಾನರು
7. ಸಾಗರದಲ್ಲಿ ಅತ್ಯಂತ ಆಳವಾದ ಪ್ರದೇಶ (Deep Place)
ಎ)ಮೃತ ಸಮುದ್ರ
ಬಿ) ಮೊಜಾಂಬಿಕ್ ತಗ್ಗು
ಸಿ) ಚಾಲೆಂಜರ್ ತಗ್ಗು
ಡಿ) ಮೇರಿಯಾನ ತಗ್ಗು
ಸರಿಯಾದ ಉತ್ತರ: ಸಿ) ಚಾಲೆಂಜರ್ ತಗ್ಗು
8. ಅತಿಹೆಚ್ಚು ಕಬ್ಬಿಣಾಂಶ ಹೊಂದಿರುವ ಕಬ್ಬಿಣದ ಅದಿರು
ಎ) ಮಾಗ್ನಟೈಟ್
ಬಿ) ಹೆಮಟೈಟ್
ಸಿ) ಲಿಮೊನೈಟ್
ಡಿ) ಸಿಡರೈಟ್
ಸರಿಯಾದ ಉತ್ತರ: ಬಿ) ಕಾರ್ನಿಯಾಎ) ಮಾಗ್ನಟೈಟ್
9. 'ತಲಾ ವರಮಾನ' ಎಂದರೆ,
ಎ) ಪ್ರತಿಯೊಬ್ಬ ನಾಗರೀಕನು ಗಳಿಸುವ ಆದಾಯ
ಬಿ)ಉದ್ಯೋಗ ದೊರೆತವರು ಗಳಿಸುವ ಆದಾಯ
ಸಿ) ರಾಷ್ಟ್ರೀಯ ವರಮಾನವನ್ನು- ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಆದಾಯ
ಡಿ) ಪ್ರತಿಯೊಬ್ಬ ವ್ಯಕ್ತಿಯಿಂದ ರಾಷ್ಟ್ರಕ್ಕೆ ಬರುವ ಆದಾಯ
ಸರಿಯಾದ ಉತ್ತರ: ಸಿ) ರಾಷ್ಟ್ರೀಯ ವರಮಾನವನ್ನು- ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಆದಾಯ
10. ಭಾರತವು ಈ ಬಗೆಯ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.