Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday, 19 January 2022

19 January 2022 Daily Top-10 General Knowledge Question Answers in Kannada for All Competitive Exams

19 January 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.




01.  ಮಾನವ ಅಭಿವೃದ್ಧಿ ಸೂಚಿಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು? 
ಎ) ರಾಜಸ್ಥಾನ
ಬಿ) ಮಧ್ಯಪ್ರದೇಶ 
ಸಿ) ಕರ್ನಾಟಕ
ಡಿ) ಉತ್ತರಪ್ರದೇಶ 

ಸರಿಯಾದ ಉತ್ತರ: ಬಿ) ಮಧ್ಯಪ್ರದೇಶ    



2.  ಮೆಹಬೂಬ್ ಉಲ್ ಹಕ್ ಯಾವ ದೇಶದವರು?
ಎ) ಸೌದಿ ಅರೇಬಿಯಾ
ಬಿ) ಬಾಂಗ್ಲಾದೇಶ
ಸಿ) ಪಾಕಿಸ್ತಾನ 
ಡಿ) ಅಫ್ಘಾನಿಸ್ತಾನ 

ಸರಿಯಾದ ಉತ್ತರ: ಸಿ) ಪಾಕಿಸ್ತಾನ        



03. ಭಾರತದಲ್ಲಿ ಪ್ರಥಮ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಾಂಕವನ್ನು ಪರಿಚಯಿಸಿದವರು ಯಾರು? 
ಎ) ರಘುರಾಮ್ ರಾಜನ್
ಬಿ) ಅಮುರ್ತ್ಯಸೇನ್ 
ಸಿ) ಮನಮೋಹನ್ ಸಿಂಗ್
ಡಿ) ಪಿ. ಪಿ. ಮಹಲನೋ  

ಸರಿಯಾದ ಉತ್ತರ: ಬಿ) ಅಮುರ್ತ್ಯಸೇನ್    




4. ಎಲ್.ಐ.ಸಿ ಇಂಡಿಯಾದ ಪ್ರಧಾನ ಕಚೇರಿ ಎಲ್ಲಿದೆ? 
ಎ) ನವದೆಹಲಿ
ಬಿ) ಬೆಂಗಳೂರು
ಸಿ) ಕೋಲ್ಕತ್ತ
ಡಿ) ಮುಂಬೈ

ಸರಿಯಾದ ಉತ್ತರ: ಡಿ) ಮುಂಬೈ     





5. ಎಲ್.ಸಿ.ಐ ಆಫ್ ಇಂಡಿಯಾಕ್ಕೆ ಸಂಬಂಧಿಸಿದಂತೆ
1. ಜೀವ ವಿಮೆಯನ್ನು ರಾಷ್ಟ್ರೀಕರಣಗೊಳಿಸಿದ್ದರ ಫಲವಾಗಿ ಇದು ಅಸ್ತಿತ್ವಕ್ಕೆ ಬಂತು
2. ಆಧುನಿಕ ಪರಿಕಲ್ಪನೆಯ ಜೀವ ವಿಮೆಯು 1818ರಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಕಾಲಿಟ್ಟಿತು.
3. ಮುಂಬೈಯಲ್ಲಿ ದೇಶದ ಮೊದಲ ವಿಮಾ ಕಂಪನಿ 'ಓರಿಯೆಂಟಲ್ ಲೈಫ್ ಇನ ಶೂರೆನ್ಸ್' ಪ್ರಾರಂಭ
4. ಪ್ರಾರಂಭದಲ್ಲಿ ದೇಶದಲ್ಲಿದ್ದ ಐರೋಪ್ಯ ಸಮುದಾಯಕ್ಕೆ ಮಾತ್ರ ವಿಮೆಯು ಸೌಲಭ್ಯವಿತ್ತು
ಎ) 1, 2, 3 ಸರಿ
ಬಿ) 1, 2, 3, 4 ಸರಿ
ಸಿ) 1, 2, 4, ಸರಿ 
ಡಿ) 1, 3, 4 ಸರಿ 

ಸರಿಯಾದ ಉತ್ತರ: ಸಿ) 1, 2, 4, ಸರಿ     




6. ಬಜೆಟ್ ಎಂಬ ಶಬ್ದಕ್ಕೆ ಮೂಲವಾದ ಫ್ರೆಂಚ್ ಭಾಷೆಯ 'ಚೌಗೆಟ್ಟೆ” ಎಂದರೆ-
ಎ) ಚರ್ಮದಿಂದ ತಯಾರಿಸಿದ ಚೀಲ 
ಬಿ) ಹೇಳಿಕೆ
ಸಿ) ಮನೆಯ ದಾಖಲೆ
ಡಿ) ಸೂಟದ ಕೇಸ್

ಸರಿಯಾದ ಉತ್ತರ: ಎ) ಚರ್ಮದಿಂದ ತಯಾರಿಸಿದ ಚೀಲ     




7. ಬಜೆಟ್‌ನ ಸಿದ್ಧತೆಗಾಗಿ ಬಜೆಟ್ ವಿಭಾಗವು ಪ್ರತಿ ವರ್ಷ ಯಾವಾಗ ಸುತ್ತೋಲೆಯನ್ನು ಹೊರಡಿಸುತ್ತದೆ? 
ಬಿ) ಸೆಪ್ಟೆಂಬರ್
ಸಿ) ನವೆಂಬರ್ 
ಡಿ) ಏಪ್ರಿಲ್
ಎ) ಜುಲೈ  

ಸರಿಯಾದ ಉತ್ತರ: ಸಿ) ನವೆಂಬರ್   



8. ಸಿವಿಲ್ ಸೇವೆಗಳಿಗೆ ಮುಕ್ತವಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತರಲು ಅವಕಾಶ ಕಲ್ಪಿಸಿದ ಕಾಯ್ದೆ
ಎ) 1813ರ ಚಾರ್ಟರ್ ಕಾಯ್ದೆ
ಬಿ) 1833ರ ಚಾರ್ಟರ್ ಕಾಯ್ದೆ
ಸಿ) 1833ರ ಚಾರ್ಟರ್ ಕಾಯ್ದೆ 
ಡಿ) 1861ರ ಭಾರತೀಯ ಕೌನ್ಸಿಲ್ ಕಾಯ್ದೆ

ಸರಿಯಾದ ಉತ್ತರ: ಸಿ) 1833ರ ಚಾರ್ಟರ್ ಕಾಯ್ದೆ  



9. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಸಂವಿಧಾನ ರಚನಾ ಸಭೆಯ ಮೊದಲ ಸಭೆಯು ಡಿಸೆಂಬರ್ 9, 1946ರಲ್ಲಿ ನಡೆಯಿತು.
ಬಿ) ಈ ಸಭೆಯು ರಾಜೇಂದ್ರ ಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು
ಸಿ) ಈ ಸಭೆಯಲ್ಲಿ ಮುಸ್ಲಿಂ ಲೀಗ್‌ನ ಸದಸ್ಯರು ಭಾಗವಹಿಸಿರಲಿಲ್ಲ
ಸಂಕೇತಗಳು:
ಎ) ಎ ಮಾತ್ರ ಸರಿ
ಬಿ) ಎ ಮತ್ತು ಬಿ ಸರಿ
ಸಿ) ಎ ಮತ್ತು ಸಿ ಸರಿ 
ಡಿ) ಎ, ಬಿ ಮತ್ತು ಸಿ ಸರಿ   

ಸರಿಯಾದ ಉತ್ತರ: ಸಿ) ಎ ಮತ್ತು ಸಿ ಸರಿ       




10.  ಕೇಂದ್ರ ಚುನಾವಣಾ ಆಯೋಗವನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿರುವ ವಿಧಿ
ಎ) 324ನೇ ವಿಧಿ 
ಬಿ) 320ನೇ ವಿಧಿ
ಸಿ) 323ನೇ ವಿಧಿ
ಡಿ) 325ನೇ ವಿಧಿ

ಸರಿಯಾದ ಉತ್ತರ: ಎ) 324ನೇ ವಿಧಿ   



 ಇವುಗಳನ್ನೂ ಓದಿ January 2022  




















 ಇವುಗಳನ್ನೂ ಓದಿ December 2021  



























 ಇವುಗಳನ್ನೂ ಓದಿ 





















No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads