15 January 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.
01. ರುದ್ರಭಟ್ಟನು ಬರೆದ ಕೃತಿ
ಎ) ಮಿತಾಕ್ಷರ ಸಂಹಿತೆ
ಬಿ) ಜಗನ್ನಾಥ ವಿಜಯ
ಸಿ) ಲೋಕೋಪಕಾರ
ಡಿ) ಯಶೋಧರ ಚರಿತೆ
ಸರಿಯಾದ ಉತ್ತರ: ಬಿ) ಜಗನ್ನಾಥ ವಿಜಯ
2. ಕರ್ನಾಟಕದ ಚಕ್ರವರ್ತಿ ಎಂಬ ಬಿರುದು ಪಡೆದ ಒಡೆಯರ್
ಎ) ರಾಜ ಒಡೆಯರ್
ಬಿ) 10ನೇ ಚಾಮರಾಜ ಒಡೆಯರ್
ಸಿ) ಚಿಕ್ಕದೇವರಾಜ ಒಡೆಯರ್
ಡಿ) ಮುಮ್ಮಡಿ ಕೃಷ್ಣರಾಜ ಒಡೆಯರ್
ಸರಿಯಾದ ಉತ್ತರ: ಸಿ) ಚಿಕ್ಕದೇವರಾಜ ಒಡೆಯರ್
03. ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಕರೆಯಲ್ಪಡುವವರು
ಎ) ಲಾರ್ಡ್ ರಿಪ್ಪನ್
ಬಿ) ಲಾರ್ಡ್ ಲಿಟ್ಟನ್
ಸಿ) ಲಾರ್ಡ್ ಹಾರ್ಡಿಂಜ್
ಡಿ) ಲಾರ್ಡ್ ಕರ್ಜನ್
ಸರಿಯಾದ ಉತ್ತರ: ಎ) ಲಾರ್ಡ್ ರಿಪ್ಪನ್
4. ಬ್ರಿಟನ್ ಪಾರ್ಲಿಮೆಂಟ್ ಆಯ್ಕೆಯಾದ ಭಾರತೀಯ ವ್ಯಕ್ತಿ
ಎ) ರಾಜರಾಮ್ ಮೋಹನ್ ರಾಯ್
ಬಿ) ದಾದಾಬಾಯಿ ನವರೋಜಿ
ಸಿ) ಮದನ್ ಲಾಲ್ ಧೀಂಗ್ರ
ಡಿ) ಗಾಂಧೀಜಿ
ಸರಿಯಾದ ಉತ್ತರ: ಬಿ) ದಾದಾಬಾಯಿ ನವರೋಜಿ
5. ಹೊಯ್ಸಳರ ರಾಜಧಾನಿ ಯಾವುದು ?
ಎ) ಹಳೇಬೀಡು
ಬಿ) ಕಂಚಿ
ಸಿ) ಕಲ್ಯಾಣ
ಡಿ) ತಾಂಜವೂರು
ಸರಿಯಾದ ಉತ್ತರ: ಎ) ಹಳೇಬೀಡು
6. ಮ್ಯಾಕ್ ಮೋಹನ್ ಗಡಿರೇಖೆ ಯಾವ ರಾಷ್ಟ್ರಗಳ ಮಧ್ಯೆ ಬರುತ್ತದೆ ?
ಎ) ಭಾರತ-ಅಫಘನಿಸ್ನಾನ
ಬಿ) ಭಾರತ-ಪಾಕಿಸ್ಕಾನ
ಸಿ) ಭಾರತ-ಚೀನಾ
ಡಿ) ಭಾರತ- ಮಯನ್ಮಾರ್
ಸರಿಯಾದ ಉತ್ತರ: ಸಿ) ಭಾರತ-ಚೀನಾ
7. ವಿಜಯನಗರ ಸಾಮ್ರಾಜ್ಯವನ್ನು ಆಳಿದ ವಂಶಗಳು ಕ್ರಮವಾಗಿ ಬರೆದರೆ,
1) ಸಾಳುವ ವಂಶ
2) ಸಂಗಮ ವಂಶ
3) ಅರವೀಡು ವಂಶ
4) ತುಳುವ ವಂಶ
ಎ) 1, 2, 3, 4
ಬಿ) 2,1,3, 4
ಸಿ) 2, 1,4, 3
ಡಿ) 4, 2, 3,1
ಸರಿಯಾದ ಉತ್ತರ: ಸಿ) 2, 1,4, 3
8. ಭಾರತಕ್ಕೆ ಬಂದ ಕೊನೆಯ ಯೂರೋಪಿಯನ್ನರು
ಎ) ಡಚ್ಚರು
ಬಿ) ಫ್ರೆಂಚರು
ಸಿ) ಪೋರ್ಚುಗೀಸರು
ಡಿ) ಗ್ರೀಕರು
ಸರಿಯಾದ ಉತ್ತರ: ಬಿ) ಫ್ರೆಂಚರು
9. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ ಕರೆ ನೀಡಿದವರು
ಎ) ರಹಮತ್ ಅಲಿ ಚೌಧರಿ
ಬಿ) ಮಹಮದ್ ಆಲಿ ಜಿನ್ನಾ
ಸಿ) ಖಾನ್ ಅಬ್ದುಲ್ ಗಫಾರ್ಖಾನ್
ಡಿ) ಮೌಲಾನ ಅಬ್ದುಲ್ ಕಲಾಂ ಅಜಾದ್
ಸರಿಯಾದ ಉತ್ತರ: ಬಿ) ಮಹಮದ್ ಆಲಿ ಜಿನ್ನಾ
10. ಯಾವ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ ಸ್ಮಾಪನೆ ನಿರ್ಣಯ ಕೈಗೊಳ್ಳಲಾಯಿತು
ಎ) ಕೋಲ್ಕತ್ತಾ 1886
ಬಿ) ಬೆಳಗಾವಿ 1924
ಸಿ) ಬಾಂಬೆ 1885
ಡಿ) ಲಾಹೋರ್ 1929
ಸರಿಯಾದ ಉತ್ತರ: ಡಿ) ಲಾಹೋರ್ 1929