12 January 2022 Daily Top-10 General Knowledge Question Answers in Kannada for All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:
ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.
01. INTERPOL ಕೇಂದ್ರ ಕಛೇರಿ ಇರುವ ಸ್ಥಳ,
ಎ) ಪ್ಯಾರಿಸ್
ಬಿ) ವಿಯನ್ನಾ
ಸಿ) ನೂಯಾರ್ಕ್
ಡಿ) ಲಿಯಾನ್
ಸರಿಯಾದ ಉತ್ತರ: ಡಿ) ಲಿಯಾನ್
2. ವಂದೇ ಮಾತರಂ' ಗೀತೆ ಮೊದಲ ಬಾರಿಗೆ ಹಾಡಿದ್ದು,
ಎ)1855
ಬಿ)1886
ಸಿ)1896
ಡಿ)1911
ಸರಿಯಾದ ಉತ್ತರ: ಸಿ)1896
03. ಭಾರತದ ರಾಜ್ಯ ಸಭೆಯ ಮೊದಲ ಛೇರಮನ್,
ಎ) ಸಿ. ರಾಜಗೋಪಾಲಾಚಾರಿ
ಬಿ) ಜಿ.ವಿ. ಮಾವಲಂಕರ್
ಸಿ) ಎಸ್.ರಾಧಾಕೃಷ್ಣನ್
ಡಿ) ಎಚ್.ಎಲ್. ಖಾನಿಯಾ
ಸರಿಯಾದ ಉತ್ತರ: ಸಿ) ಎಸ್.ರಾಧಾಕೃಷ್ಣನ್
4. ಗಾಳಿಯಿಂದ ಗಾಳಿಗೆ ಸಿಡಿಸಬಹುದಾದ ಭಾರತದ ಕ್ಷಿಪಣಿಯ ಹೆಸರು
ಎ) ಆಕಾಶ್
ಬಿ) ನಾಗ್
ಸಿ) ನಿಹಾರಿಕ
ಡಿ) ಅಸ್ತ್ರ
ಸರಿಯಾದ ಉತ್ತರ: ಡಿ) ಅಸ್ತ್ರ
5. ಅಲಿಪ್ತ ನೀತಿ ಚಳುವಳಿಯ(NAM) ಕುರಿತು ಸರಿಯಾದ ಹೇಳಿಕೆ ಆರಿಸಿರಿ
ಎ. ಸೋವಿಯತ್ ರಷ್ಯಾ ಪತನದ ತರುವಾಯ NAM ಅಗತ್ಯ ಇಲ್ಲಾವಾಗಿದೆ.
ಬಿ. ಶೀತಲ ಸಮರ ಕೊನೆಯಾಗಿರುವುದರಿಂದ NAM ಅಗತ್ಯ ಇಲ್ಲವಾಗಿದೆ.
ಸಿ. ತೃತೀಯ ಜಗತ್ತಿನ ಪರವಾದ ನಿಲುವುಗಳಿಗೆ NAM ಅಗತ್ಯವಿದೆ
ಡಿ. ಬೆಳೆಯುತ್ತಿರುವ ಉಗ್ರವಾದ ತಡೆಯಲು NAM ಅಗತ್ಯವಿದೆ.
ಸರಿಯಾದ ಉತ್ತರ: ಸಿ. ತೃತೀಯ ಜಗತ್ತಿನ ಪರವಾದ ನಿಲುವುಗಳಿಗೆ NAM ಅಗತ್ಯವಿದೆ
6. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯತ್ವ ಹೊಂದಿರುವ ದೇಶಗಳ ಸಂಖ್ಯೆ
ಎ. 192
ಬಿ. 193
ಸಿ. 194
ಡಿ.195
ಸರಿಯಾದ ಉತ್ತರ: ಬಿ. 193
7. "ಲೆಕ್ಸಿಕಾಲಜಿ " ಎಂಬುದು
ಎ) ಶಾಸನ ಸಂಬಂಧಿ ಶಾಸ್ತ್ರ
ಬಿ) ಪದಕೋಶ ಸಂಬಂಧಿ ಶಾಸ್ತ್ರ,
ಸಿ) ಕುಷ್ಟರೋಗ ಸಂಬಂಧಿ ಶಾಸ್ತ್ರ
ಡಿ) ಕಾಲಿನ ರೋಗ ಸಂಬಂಧಿ ಶಾಸ್ತ್ರ
ಸರಿಯಾದ ಉತ್ತರ: ಬಿ) ಪದಕೋಶ ಸಂಬಂಧಿ ಶಾಸ್ತ್ರ,
8. "EEG" ಯನ್ನು ಮಾಡುವುದು,
ಎ) ಹೃದಯ ಪರೀಕ್ಷೆ
ಬಿ) ಮೆದುಳಿನ ಪರೀಕ್ಷೆ
ಸಿ) ಮೂಳೆ ಸಾಂದ್ರತೆ ಪರೀಕ್ಷೆ
ಡಿ) ಥೈರಾಯಿಡ್ ಪರೀಕ್ಷೆ
ಸರಿಯಾದ ಉತ್ತರ: ಬಿ) ಮೆದುಳಿನ ಪರೀಕ್ಷೆ
9. ಟೆಲಿಗ್ರಾಫ್ ಕಂಡುಹಿಡಿದವರು
ಎ) ಗ್ರಹಾಂಬೆಲ್
ಬಿ) ಸ್ಕಾಮುಯಲ್ ಮೂರ್ಸ್
ಸಿ) ಜೆ.ಎಲ್.ಬೋರ್ಡ್
ಡಿ) ಗೆಲಿಲಿಯೋ
ಸರಿಯಾದ ಉತ್ತರ: ಎ) ಗ್ರಹಾಂಬೆಲ್
10. "ಗಡಿನಾಡ ಗಾಂಧಿ” ಎಂದು ಕರೆಯಲ್ಪಡುವುದು
ಎ) ಮೌಲಾನಾ ಅಬ್ದುಲ್ ಕಲಾಂ
ಬಿ) ಮಹ್ಮದ್ ಇರ್ಮಾನ್
ಸಿ) ಅಬ್ದುಲ್ ಗಫಾರ್ ಖಾನ್
ಡಿ) ಮಹ್ಮದ್ ಅಲಿ
ಸರಿಯಾದ ಉತ್ತರ: ಸಿ) ಅಬ್ದುಲ್ ಗಫಾರ್ ಖಾನ್