Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 1 January 2022

​01 January 2022 Daily Top-10 General Knowledge Question Answers in Kannada for All Competitive Exams

01 January 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥

General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.




01.  ಈ ಕೆಳಗಿನವರಲ್ಲಿ ತುಘಲಕಾಬಾದ್ ಎಂಬ ನಗರವನ್ನು ನಿರ್ಮಿಸಿದ ಸುಲ್ತಾನ
ಎ) ಮಹಮ್ಮದ್ ಬಿನ್ ತುಘಲಕ್
ಬಿ) ಘಿಯಾಸುದ್ದೀನ್ ತುಘಲಕ್
ಸಿ) ಫಿರೋಜ್ ಷಾ ತುಘಲಕ್
ಡಿ) ತುಘಲಕ್ ಖಾನ್

ಸರಿಯಾದ ಉತ್ತರ: ಬಿ) ಘಿಯಾಸುದ್ದೀನ್ ತುಘಲಕ್        



2.  ಸಿಖ್ ಗುರು ಅರ್ಜುನದೇವನಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ?
1) ಇವರು ಅಮೃತ್‌ಸರ ನಗರದ ಸ್ಥಾಪಕರಾಗಿದ್ದಾರೆ
2) ಇವರು ಆದಿಗ್ರಂಥದ ರಚನೆಕಾರರಾಗಿದ್ದಾರೆ
3) ಇವರು ಮೊಘಲ್ ದೊರೆ ಜಹಾಂಗೀರ್‌ನಿಂದ ಹತ್ಯೆಗೊಳಗಾದರು
ಸಂಕೇತಗಳು:
ಎ) 1 ಮತ್ತು 2 ಸರಿ
ಬಿ) 2 ಮತ್ತು 3 ಸರಿ
ಸಿ) 1 ಮತ್ತು 3 ಸರಿ
ಡಿ) 1, 2 ಮತ್ತು 3 ಸರಿ

ಸರಿಯಾದ ಉತ್ತರ: ಬಿ) 2 ಮತ್ತು 3 ಸರಿ  



03. ಬಿಗ್‌ಬ್ಯಾಂಗ್ ಸಿದ್ಧಾಂತ ಈ ಕೆಳಗಿನ ಯಾವುದನ್ನು ವಿವರಿಸುತ್ತದೆ?
ಎ) ವಿಶ್ವದ ಉಗಮ
ಬಿ) ಸೂರ್ಯನ ಉಗಮ
ಸಿ) ಭೌತಶಾಸ್ತ್ರದ ನಿಯಮಗಳು
ಡಿ) ಸಾಗರಗಳ ಉಬ್ಬರವಿಳಿತಕ್ಕೆ ಕಾರಣಗಳು 

ಸರಿಯಾದ ಉತ್ತರ: ಎ) ವಿಶ್ವದ ಉಗಮ       




4. ಸಾಳ್ವ ನರಸಿಂಹನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
1) ಇವನು ಸಾಳ್ವ ಸಂತತಿಯ ಸ್ಥಾಪಕನಾಗಿದ್ದಾನೆ
2) ಇವನ ಆಡಳಿತಾವಧಿಯ ಸಂದರ್ಭದಲ್ಲಿ
ವಾಸ್ಕೋಡಿಗಾಮ ಕಲ್ಲಿಕೋಟೆಯನ್ನು ತಲುಪಿದನು
ಸಂಕೇತಗಳು:
ಎ) 1 ಸರಿ, 2 ತಪ್ಪು 
ಬಿ) 2 ಸರಿ, 1 ತಪ್ಪು
ಸಿ) 1 ಮತ್ತು 2 ಸರಿ
ಡಿ) 1 ಮತ್ತು 2 ತಪ್ಪು    

ಸರಿಯಾದ ಉತ್ತರ: ಸಿ) 1 ಮತ್ತು 2 ಸರಿ   





5. ಸ್ವಾಮಿ ದಯಾನಂದ ಸರಸ್ವತಿ ಇವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
1) ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದರು
2) ಇವರನ್ನು ಹಿಂದೂ ಧರ್ಮದ ಮಾರ್ಟಿನ್ ಲೂಥರ್‌ ಎಂದು ಕರೆಯಲಾಗುವುದು
3) ಭಾರತ ಭಾರತೀಯರಿಗಾಗಿ ಎಂದು ಪ್ರತಿಪಾದಿಸಿದರು
ಸಂಕೇತಗಳು:
ಎ) 1 ಮಾತ್ರ ಸರಿ
ಬಿ) 1 ಮತ್ತು 2 ಮಾತ್ರ ಸರಿ
ಸಿ) 2 ಮತ್ತು 3 ಮಾತ್ರ ಸರಿ
ಡಿ) 1, 2 ಮತ್ತು 3 ಸರಿ  

ಸರಿಯಾದ ಉತ್ತರ: ಡಿ) 1, 2 ಮತ್ತು 3 ಸರಿ      




6. ಈ ಕೆಳಗಿನ ಯಾವ ಹೇಳಿಕೆಯು/ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ 2021 ಬಗ್ಗೆ ಸರಿಯಾಗಿದೆ?
1) ಭಾರತವು ಎರಡು ಸ್ಥಾನಗಳನ್ನು ಮೇಲಕ್ಕೇರಿ ಮತ್ತು ಈ ಸೂಚ್ಯಂಕದಲ್ಲಿ 46ನೇ ಸ್ಥಾನದಲ್ಲಿದೆ.
2) ಸ್ವಿಜರ್ಲೆಂಡ್, ಸ್ವೀಡನ್ ಮತ್ತು ಯುಎಸ್ಎ ಮೊದಲ ಐದು ಸ್ಥಾನಗಳಲ್ಲಿವೆ.
3) ಈ ಸೂಚ್ಯಂಕವನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದೆ.
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2 ಮಾತ್ರ
ಡಿ) ಮೇಲಿನ ಎಲ್ಲವೂ

ಸರಿಯಾದ ಉತ್ತರ: ಸಿ) 1 ಮತ್ತು 2 ಮಾತ್ರ  




7. ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶವು ಮಿಷನ್ 'ಒನ್ ಗ್ರಾಮ ಪಂಚಾಯತ್-ಒನ್ ಡಿಐಜಿಐ-ಪೇ ಸಖಿ' ಆರಂಭಿಸಿದೆ?
ಎ) ಜಮ್ಮು ಮತ್ತು ಕಾಶ್ಮೀರ
ಬಿ) ಉತ್ತರ ಪ್ರದೇಶ
ಸಿ) ಆಂಧ್ರಪ್ರದೇಶ
ಡಿ) ಕರ್ನಾಟಕ  

ಸರಿಯಾದ ಉತ್ತರ: ಎ) ಜಮ್ಮು ಮತ್ತು ಕಾಶ್ಮೀರ        



8. ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 25 ರಂದು ಯಾವ ಭಾರತೀಯ ನಾಯಕನ ಜನ್ಮದಿನವನ್ನು ಆಚರಿಸಲು ಅಂತ್ಯೋದಯ ದಿವಸ್ ಆಚರಿಸಲಾಗುತ್ತದೆ?
ಎ) ಪಂಡಿತ್ ದೀನದಯಾಳ್ ಉಪಾಧ್ಯಾಯ 
ಬಿ) ರಾಮ್ ಮನೋಹರ ಲೋಹಿಯಾ
ಸಿ) ಶ್ಯಾಂ ಪ್ರಸಾದ್ ಮುಖರ್ಜಿ
ಡಿ) ಜ್ಞಾನೇಶ್ವರ್ ಮಿಶ್ರಾ 

ಸರಿಯಾದ ಉತ್ತರ: ಎ) ಪಂಡಿತ್ ದೀನದಯಾಳ್ ಉಪಾಧ್ಯಾಯ  


9. ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ರಾಜೀವ್ ಗಾಂಧಿ ಹೆಸರಿನಲ್ಲಿ ವಿಜ್ಞಾನ ನಗರ ಸ್ಥಾಪಿಸಲು ಘೋಷಿಸಿದೆ?
ಎ) ಮಧ್ಯಪ್ರದೇಶ
ಬಿ) ಮಹಾರಾಷ್ಟ್ರ
ಸಿ) ತಮಿಳುನಾಡು
ಡಿ) ಕರ್ನಾಟಕ   

ಸರಿಯಾದ ಉತ್ತರ: ಬಿ) ಮಹಾರಾಷ್ಟ್ರ        




10.   ಈ ಕೆಳಗಿನವುಗಳಲ್ಲಿ ಯಾರಿಗೆ 2020ರ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ” ಯನ್ನು ನೀಡಿದ್ದಾರೆ?
ಎ) ರಾಜನಾಥ್ ಸಿಂಗ್
ಬಿ) ಅಜಯ್ ಕುಮಾರ್
ಸಿ) ಜನರಲ್ ಬಿಪಿನ್ ರಾವತ್‌
ಡಿ) ಎಸ್ ವಿ ಸರಸ್ವತಿ

ಸರಿಯಾದ ಉತ್ತರ: ಡಿ) ಕಾರ್ಬನ್ ಮೊನಾಕ್ಸೈಡ್    



 ಇವುಗಳನ್ನೂ ಓದಿ January 2022  

 ಇವುಗಳನ್ನೂ ಓದಿ December 2021  


























 ಇವುಗಳನ್ನೂ ಓದಿ 





















No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads