Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday, 31 December 2021

31 December 2021 Daily Top-10 General Knowledge Question Answers in Kannada for All Competitive Exams

31 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥

General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.




01.  ಜಗತ್ಪ್ರಸಿದ್ಧ ಕೊಹಿನೂರ್‌ ವಜ್ರವನ್ನು ಬ್ರಿಟಿಷ್‌ರು ಯಾವ ರಾಜನಿಂದ ವಶಪಡಿಸಿಕೊಂಡರು?
ಎ) ದುಲೀಪ್ ಸಿಂಗ್
ಬಿ) ತೇಜ್ ಸಿಂಗ್
ಸಿ) ರಣಜಿತ್ ಸಿಂಗ್
ಡಿ)  ಗುಲಾಲ್ ಸಿಂಗ್ 

ಸರಿಯಾದ ಉತ್ತರ: ಎ) ದುಲೀಪ್ ಸಿಂಗ್       



2.  ನಾಗರಿಕ ಸೇವೆಗೆ ಸೇರಲು ಕನಿಷ್ಠ ವಯಸ್ಸನ್ನು 21 ರಿಂದ 19 ವರ್ಷಕ್ಕೆ ಇಳಿಸಿದವರು ಯಾರು?
ಎ) ಲಾರ್ಡ್ ರಿಪ್ಪನ್
ಬಿ) ಲಾರ್ಡ್ ಕಾರ್ನ್‌ವಾಲೀಸ್
ಸಿ) ಲಾರ್ಡ್ ಲಿಟ್ಟನ್
ಡಿ) ಲಾರ್ಡ್ ಮಿಂಟೋ

ಸರಿಯಾದ ಉತ್ತರ: ಸಿ) ಲಾರ್ಡ್ ಲಿಟ್ಟನ್ 



03. 23 1/20 ಉತ್ತರ ಅಕ್ಷಾಂಶವು ಭಾರತದ 8 ರಾಜ್ಯಗಳ ಮೂಲಕ ಹಾದುಹೋಗಿದೆ. ಹಾಗಾದರೆ ಈ ರೇಖೆಯು ಯಾವ ರಾಜ್ಯದಲ್ಲಿ ಅತ್ಯಂತ ಹೆಚ್ಚು ದೂರ ಹಾದುಹೋಗಿದೆ?
ಎ) ಗುಜರಾತ್
ಬಿ) ಜಾರ್ಖಂಡ್
ಸಿ) ಪಶ್ಚಿಮ ಬಂಗಾಳ
ಡಿ) ಮಧ್ಯಪ್ರದೇಶ 

ಸರಿಯಾದ ಉತ್ತರ: ಡಿ) ಮಧ್ಯಪ್ರದೇಶ      




4. ಭಾರತದಲ್ಲಿಯೇ ಅತ್ಯಂತ ಎತ್ತರವಾದ ಪ್ರಸ್ಥಭೂಮಿ
ಎ) ಮಾಳ್ವಾ ಪ್ರಸ್ಥಭೂಮಿ
ಬಿ) ಲಡಾಕ್ ಪ್ರಸ್ಥಭೂಮಿ
ಸಿ) ದಖನ್ ಪ್ರಸ್ಥಭೂಮಿ
ಡಿ) ಛೋಟಾನಾಗ್ಪುರ ಪ್ರಸ್ಥಭೂಮಿ    

ಸರಿಯಾದ ಉತ್ತರ: ಬಿ) ಲಡಾಕ್ ಪ್ರಸ್ಥಭೂಮಿ   





5. ಮಣ್ಣಿನ ಪಿಎಚ್ ಮೌಲ್ಯ ಎಷ್ಟಕ್ಕಿಂತ ಕಡಿಮೆ ಇದ್ದರೆ ಅಂತಹ ಮಣ್ಣನ್ನು ಆಮ್ಲೀಯ ಮಣ್ಣು ಎನ್ನುವರು?
ಎ) 5ಕ್ಕಿಂತ ಕಡಿಮೆ
ಬಿ) 7ಕ್ಕಿಂತ ಕಡಿಮೆ
ಸಿ) 6ಕ್ಕಿಂತ ಕಡಿಮೆ
ಡಿ) 8ಕ್ಕಿಂತ ಕಡಿಮೆ 

ಸರಿಯಾದ ಉತ್ತರ: ಬಿ) 7ಕ್ಕಿಂತ ಕಡಿಮೆ      




6. ಭಾರತದಲ್ಲಿ ಅತಿ ಹೆಚ್ಚು ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ
ಎ) ಮಧ್ಯಪ್ರದೇಶ 
ಬಿ) ಹರಿಯಾಣ
ಸಿ) ಕರ್ನಾಟಕ
ಡಿ) ಕೇರಳ

ಸರಿಯಾದ ಉತ್ತರ: ಎ) ಮಧ್ಯಪ್ರದೇಶ    




7. ಭಾರತದಲ್ಲೇ ಅತ್ಯಂತ ಎತ್ತರವಾದ ಭಾಕ್ರಾ-ನಂಗಲ್ ಯೋಜನೆ ಈ ಕೆಳಗಿನ ಯಾವ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ?
ಎ) ಪಂಜಾಬ್, ರಾಜಸ್ಥಾನ್, ಗುಜರಾತ್
ಬಿ) ಹರಿಯಾಣ, ರಾಜಸ್ಥಾನ್, ಪಂಜಾಬ್
ಸಿ) ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ
ಡಿ) ರಾಜಸ್ಥಾನ್, ಉತ್ತರ ಪ್ರದೇಶ, ಬಿಹಾರ  

ಸರಿಯಾದ ಉತ್ತರ: ಬಿ) ಹರಿಯಾಣ, ರಾಜಸ್ಥಾನ್, ಪಂಜಾಬ್       



8. ಪ್ರತಿ ಆರು ತಿಂಗಳಿಗೊಮ್ಮೆ ಸಂಸತ್ತಿನ ಅನುಮೋದನೆಯೊಂದಿಗೆ ಭಾರತದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಎಷ್ಟು ಸಮಯದವರೆಗೆ ವಿಸ್ತರಿಸಬಹುದು?
ಎ) 6 ತಿಂಗಳು
ಬಿ) 1 ವರ್ಷ
ಸಿ) 3 ವರ್ಷಗಳು
ಡಿ) 2 ವರ್ಷಗಳು 

ಸರಿಯಾದ ಉತ್ತರ: ಸಿ) 3 ವರ್ಷಗಳು 


9. ಹರಪ್ಪ ನಾಗರಿಕತೆಯ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
ಎ) ಇದನ್ನು ದಯಾರಾಮ್ ಸಾಹ್ನಿಯವರಿಂದ ಉತ್ಖನನ ಮಾಡಲಾಗಿದೆ
ಬಿ) ಇದು ಸಿಂಧೂ ನದಿಯ ಬಲದಂಡೆಯಲ್ಲಿದೆ
ಸಿ) ಇದನ್ನು ಕಣಜಗಳ ನಗರ ಎಂದು ಕರೆಯುತ್ತಾರೆ
ಡಿ) ಹೆಚ್ (H) ಮಾದರಿಯ ಸಮಾಧಿಗಳು ಇಲ್ಲಿ ಕಾಣಬಹುದು   

ಸರಿಯಾದ ಉತ್ತರ: ಬಿ) ಇದು ಸಿಂಧೂ ನದಿಯ ಬಲದಂಡೆಯಲ್ಲಿದೆ       




10.   ಈ ಕೆಳಗಿನ ಯಾವ ಅನಿಲವು ರಕ್ತದಲ್ಲಿ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ?
ಎ) ನೈಟ್ರಿಕ್ ಆಕ್ಸೈಡ್
ಬಿ) ನೈಟ್ರಸ್ ಆಕ್ಸೈಡ್
ಸಿ) ಕಾರ್ಬನ್ ಡೈ ಆಕ್ಸೈಡ್
ಡಿ) ಕಾರ್ಬನ್ ಮೊನಾಕ್ಸೈಡ್

ಸರಿಯಾದ ಉತ್ತರ: ಡಿ) ಕಾರ್ಬನ್ ಮೊನಾಕ್ಸೈಡ್    


 ಇವುಗಳನ್ನೂ ಓದಿ December 2021  


























 ಇವುಗಳನ್ನೂ ಓದಿ 





















No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads