30 December 2021 Daily Top-10 General Knowledge Question Answers in Kannada for All Competitive Exams
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.
01. ಪ್ಯಾರಾಕಾಂತೀಯ ವಸ್ತುಗಳಿಗೆ ಉದಾಹರಣೆಗಳು ಯಾವುವು?
ಎ) ಅಲ್ಯೂಮಿನಿಯಂ ಮತ್ತು ಕಬ್ಬಿಣ
ಬಿ) ನಿಕ್ಕಲ್ ಮತ್ತು ಕೋಬಾಲ್ಟ್
ಸಿ) ಕಬ್ಬಿಣ ಮತ್ತು ನಿಕ್ಕಲ್
ಡಿ) ಕ್ರೋಮಿಯಂ ಮತ್ತು ಪ್ಲಾಟಿನಂ
ಸರಿಯಾದ ಉತ್ತರ: ಡಿ) ಕ್ರೋಮಿಯಂ ಮತ್ತು ಪ್ಲಾಟಿನಂ
2. ಭೂಮಿ ಮತ್ತು ಚಂದ್ರ ಇವುಗಳ ನಡುವಿನ ದೂರವನ್ನು ಈ ಕೆಳಗಿನ ಯಾವ ತಾಂತ್ರಿಕತೆಯಿಂದ ಲೆಕ್ಕ ಹಾಕಲಾಗಿದೆ?
ಎ) ಲೇಸರ್ ರೇಂಜಿಂಗ್
ಬಿ) ಹಾಲೋಗ್ರಫಿ
ಸಿ) ದ್ಯುತಿ ವಿದ್ಯುತ್ ಪರಿಣಾಮ
ಡಿ) ರೇಡಿಯೋಗ್ರಫಿ
ಸರಿಯಾದ ಉತ್ತರ: ಎ) ಲೇಸರ್ ರೇಂಜಿಂಗ್
03. ಕ್ರಿಕೆಟ್ ಬೌಲರ್ ಓಡಿ ಬಂದು ಬೌಲ್ ಮಾಡಿದ ಬಳಿಕವು ಕೊಂಚ ದೂರ ಓಡುತ್ತಾನೆ. ಇದನ್ನು ತಿಳಿಸುವ ನಿಯಮ
ಎ) ನ್ಯೂಟನ್‌ನ ಚಲನೆಯ 2ನೇ ನಿಯಮ
ಬಿ) ನ್ಯೂಟನ್‌ನ ಚಲನೆಯ 1ನೇ ನಿಯಮ
ಸಿ) ನ್ಯೂಟನ್‌ನ ಚಲನೆಯ 3ನೇ ನಿಯಮ
ಡಿ) ಆರ್ಕಿಮಿಡಿಸ್‌ನ ನಿಯಮ
ಸರಿಯಾದ ಉತ್ತರ: ಬಿ) ನ್ಯೂಟನ್‌ನ ಚಲನೆಯ 1ನೇ ನಿಯಮ
4. ಶುದ್ಧವಾದ ನೀರಿನೊಳಗೆ ಹಾಕಿದ ನಾಣ್ಯ ಮೇಲೆ ಬಂದಂತೆ ಕಾಣಲು ಕಾರಣವೇನು?
ಎ) ಬೆಳಕಿನ ವಿಭಜನೆ
ಬಿ) ಬೆಳಕಿನ ಚದುರುವಿಕೆ
ಸಿ) ಬೆಳಕಿನ ವಕ್ರೀಭವನ
ಡಿ) ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಸರಿಯಾದ ಉತ್ತರ: ಸಿ) ಬೆಳಕಿನ ವಕ್ರೀಭವನ
5. ಈ ಕೆಳಗಿನ ಯಾವುದರಲ್ಲಿ ಉಂಟಾಗುವ ಪ್ರತಿಬಿಂಬ ಮಿಥ್ಯ ಪ್ರತಿಬಿಂಬವಾಗಿರುತ್ತದೆ?
ಎ) ನಿಮ್ನ ದರ್ಪಣ
ಬಿ) ಪೀನ ದರ್ಪಣ
ಸಿ) ನಿಮ್ನ ಮಸೂರ
ಡಿ) ಸಮತಲ ದರ್ಪಣ
ಸರಿಯಾದ ಉತ್ತರ: ಡಿ) ಸಮತಲ ದರ್ಪಣ
6. ವ್ಯಕ್ತಿಯೊಬ್ಬನು ತನ್ನ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಲು ಇರುವ ಸಾಮಾಜಿಕ ಪರಿಸ್ಥಿತಿಗಳೇ ಹಕ್ಕುಗಳು ಎಂದು ಹೇಳಿದವರು
ಎ) ಹೆಚ್ ಜೆ ಲಾಸ್ಕಿ
ಬಿ) ಥಾಮಸ್ ಹಾಬ್ಸ್
ಸಿ) ಅರಿಸ್ಟಾಟಲ್
ಡಿ) ಪ್ಲೇಟೋ
ಸರಿಯಾದ ಉತ್ತರ: ಎ) ಹೆಚ್ ಜೆ ಲಾಸ್ಕಿ
7. ಈ ಕೆಳಗಿನ ಯಾವ ಕಾಯ್ದೆಯನ್ವಯ ಬಂಗಾಳದ ಗವರ್ನರ್ ಜನರಲ್‌ರನ್ನು ಭಾರತದ ಗವರ್ನರ್ ಜನರಲ್ ಎಂದು ನಾಮಕರಣ ಮಾಡಲಾಯಿತು?
ಎ) 1784 ರ ಪಿಟ್ಸ್ ಇಂಡಿಯಾ ಕಾಯ್ದೆ
ಬಿ) 1813 ರ ಚಾರ್ಟರ್ ಕಾಯ್ದೆ
ಸಿ) 1833 ರ ಚಾರ್ಟರ್ ಕಾಯ್ದೆ
ಡಿ) 1853 ರ ಚಾರ್ಟರ್ ಕಾಯ್ದೆ
ಸರಿಯಾದ ಉತ್ತರ: ಸಿ) 1833 ರ ಚಾರ್ಟರ್ ಕಾಯ್ದೆ
8. ರೈತರು ಬಯಸಿದ ಭಾಷೆಯಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಸರ್ಕಾರ ಆರಂಭಿಸಿದ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ಹೆಸರೇನು?
ಎ) ಕಿಸಾನ್ ಸಾರಥಿ
ಬಿ) ಕಿಸಾನ್ ಸಾಥಿ
ಸಿ) ಕಿಸಾನ್ ಮಿತ್ರ
ಡಿ) ಕಿಸಾನ್ ಸಹಯೋಗಿ
ಸರಿಯಾದ ಉತ್ತರ: ಎ) ಕಿಸಾನ್ ಸಾರಥಿ
9. ಅಲ್-ಮೊಹೆದ್ ಅಲ್-ಹಿಂದಿ 2021' ಯಾವ ದೇಶದೊಂದಿಗೆ ಭಾರತೀಯ ನೌಕಾಪಡೆಯ ಮೊದಲ ಜಂಟಿ ನೌಕಾ ವ್ಯಾಯಾಮವಾಗಿದೆ?
ಎ) ಇರಾನ್
ಬಿ) ಸೌದಿ ಅರೇಬಿಯಾ
ಸಿ) ಕತಾರ್
ಡಿ) ಈಜಿಪ್ಟ್
ಸರಿಯಾದ ಉತ್ತರ: ಬಿ) ಸೌದಿ ಅರೇಬಿಯಾ
10. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಹೊಸ ಜಾಗತಿಕ ಯುವ ಅಭಿವೃದ್ಧಿ ಸೂಚ್ಯಂಕ-2020ದ ಬಗ್ಗೆ ಸರಿಯಾಗಿದೆ?
ಎ) ಹೊಸ ಜಾಗತಿಕ ಯುವ ಅಭಿವೃದ್ಧಿ ಸೂಚ್ಯಂಕ-2020 ರಲ್ಲಿ ಭಾರತ 122 ನೇ ಸ್ಥಾನದಲ್ಲಿದೆ
ಬಿ) ಇದನ್ನು ಲಂಡನ್‌ನ ಕಾಮನ್‌ವೆಲ್ತ್ ಸೆಕ್ರೆಟರಿಯೇಟ್ ಬಿಡುಗಡೆ ಮಾಡುತ್ತದೆ
ಸಿ) ಈ ಸೂಚ್ಯಂಕದಲ್ಲಿ ಸಿಂಗಾಪುರ ಅಗ್ರಸ್ಥಾನದಲ್ಲಿದೆ
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) 1, 2 ಮತ್ತು 3
ಸರಿಯಾದ ಉತ್ತರ: ಡಿ) 1, 2 ಮತ್ತು 3