29 December 2021 Daily Top-10 General Knowledge Question Answers in Kannada for All Competitive Exams
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.
01. ಸಂವಿಧಾನದ 53ನೇ ವಿಧಿಯನ್ವಯ ಭಾರತದಲ್ಲಿ ಯಾವುದೇ ಕಾರ್ಯಾಂಗೀಯ ಅಧಿಕಾರಗಳು ಯಾರ. ಅನುಮತಿಯ ಅನುಸಾರವಾಗಿ ಜರುಗುತ್ತವೆ?
ಎ) ಪ್ರಧಾನ ಮಂತ್ರಿ
ಬಿ) ಲೋಕಸಭಾ ಸ್ಪೀಕರ್
ಸಿ) ಉಪರಾಷ್ಟ್ರಪತಿ
ಡಿ) ರಾಷ್ಟ್ರಪತಿ
ಸರಿಯಾದ ಉತ್ತರ: ಡಿ) ರಾಷ್ಟ್ರಪತಿ
2. ರಾಷ್ಟ್ರಪತಿ ಚುನಾವಣೆಯಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಮತ ಮೌಲ್ಯವನ್ನು ಹೊಂದಿದೆ. ಹಾಗಾದರೆ ಉತ್ತರ ಪ್ರದೇಶ ಹೊಂದಿರುವ ಮತಮೌಲ್ಯ ಎಷ್ಟು?
ಎ) 208
ಬಿ) 210
ಸಿ) 206
ಡಿ) 204
ಸರಿಯಾದ ಉತ್ತರ: ಎ) 208
03. ಈ ಕೆಳಗಿನ ಯಾರು ಭಾರತದ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾಯಿತು?
ಎ) ವಿಪಿ ಸಿಂಗ್
ಬಿ) ಚಂದ್ರಶೇಖರ್
ಸಿ) ಪಿವಿ ನರಸಿಂಹರಾವ್
ಡಿ) ಚರಣ್ ಸಿಂಗ್
ಸರಿಯಾದ ಉತ್ತರ: ಬಿ) ಚಂದ್ರಶೇಖರ್
4. ಅತಿ ಹೆಚ್ಚು ರಾಜ್ಯಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ
ಎ) ಮಹಾರಾಷ್ಟ್ರ
ಬಿ) ಬಿಹಾರ
ಸಿ) ತಮಿಳುನಾಡು
ಡಿ) ಉತ್ತರ ಪ್ರದೇಶ
ಸರಿಯಾದ ಉತ್ತರ: ಡಿ) ಉತ್ತರ ಪ್ರದೇಶ
5. ಖಾಸಿ ಮತ್ತು ಗಾರೊ ಬುಡಕಟ್ಟಿನ ಜನರು ಯಾವ ಪ್ರದೇಶದಲ್ಲಿ ಕಂಡುಬರುತ್ತಾರೆ?
ಎ) ಅಸ್ಸಾಮ್
ಬಿ) ಮೇಘಾಲಯ
ಸಿ)ಒರಿಸ್ಸಾ
ಡಿ) ಅರುಣಾಚಲ ಪ್ರದೇಶ
ಸರಿಯಾದ ಉತ್ತರ: ಬಿ) ಮೇಘಾಲಯ
6. ದೆಹಲಿಯ ಯಾವ ಸುಲ್ತಾನ ಸಿಜ್ದಾ (ಸುಲ್ತಾನನ್ನು ಕಂಡ ತಕ್ಷಣ ಶಿರಸಾಷ್ಟಾಂಗ ನಮಸ್ಕಾರ) ಮತ್ತು ಪೈಬೋಸ್ (ಸುಲ್ತಾನನ ಕಾಲುಗಳಿಗೆ ಮುತ್ತು ಕೊಟ್ಟು ನಮಸ್ಕಾರ) ಸಿದ್ಧಾಂತವನ್ನು ಪರಿಚಯಿಸಿದನು?
ಎ) ಅಲ್ಲಾವುದ್ದೀನ್ ಖಿಲ್ಜಿ
ಬಿ) ಬಲ್ಬನ್
ಸಿ) ಕುತುಬ್-ಉದ್-ದಿನ್ ಐಬಕ್
ದಿ) ಇಲ್ತುಮಿಸ್
ಸರಿಯಾದ ಉತ್ತರ: ಬಿ) ಬಲ್ಬನ್
7. ವಜ್ರದ ಹೊಳಪಿಗೆ ಕಾರಣ ಇದಾಗಿದೆ?
ಎ) ವ್ಯತೀಕರಣ
ಬಿ) ಚದುರುವಿಕೆ
ಸಿ) ವಿವರ್ತನ
ಡಿ) ಒಟ್ಟು ಆಂತರಿಕ ಪ್ರತಿಫಲನ
ಸರಿಯಾದ ಉತ್ತರ: ಡಿ) ಒಟ್ಟು ಆಂತರಿಕ ಪ್ರತಿಫಲನ
8. ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ?
ಎ) ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಿ ಮಂಡಿಸಬಹುದು
ಬಿ) ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಸರಳ ಬಹುಮತದಿಂದ ಅಂಗೀಕರಿಸಲು ಬರುವುದಿಲ್ಲ
ಸಿ) ಬಿಕ್ಕಟ್ಟಿನ ಸಂದರ್ಭದಲ್ಲಿ, ಜಂಟಿ ಅಧಿವೇಶನ ಕರೆಯಲು ಅವಕಾಶವಿದೆ
ಡಿ) ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ: ಸಿ) ಬಿಕ್ಕಟ್ಟಿನ ಸಂದರ್ಭದಲ್ಲಿ, ಜಂಟಿ ಅಧಿವೇಶನ ಕರೆಯಲು ಅವಕಾಶವಿದೆ
9. ಅರೋರಾ ಬೋರ್ಯಾಲಿಸ್ ಮತ್ತು ಅರೋರಾ ಆಸ್ಟ್ರಾಲೀಸ್ಗಳಿಗೆ ವಾತಾವರಣದ ಯಾವ ಪದರು ಕಾರಣವಾಗಿದೆ?
ಎ) ಟ್ರೋಪೋಸ್ಪಿಯರ್
ಬಿ) ಅಯಾನೋಸ್ಪಿಯರ್
ಸಿ) ಮೆಸೋಸ್ಪಿಯರ್
ಡಿ) ಸ್ಟ್ರ್ಯಾಟೋಸ್ಪಿಯರ್
ಸರಿಯಾದ ಉತ್ತರ: ಬಿ) ಅಯಾನೋಸ್ಪಿಯರ್
10. ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಾಣಿಕೆಯಾಗಿದೆ?
ಎ) ಕಳಿಂಗ ಯುದ್ದ ಕ್ರಿ.ಪೂ-261
ಬಿ) ಶಕ ವರ್ಷ ಪ್ರಾರಂಭ ಕ್ರಿ.ಶ. - 68
ಸಿ) ಗುಪ್ತ ಶಕೆ ಪ್ರಾರಂಭ ಕ್ರಿ.ಶ. 320
ಡಿ) ಹಿಜರಿ ಶಕೆ ಪ್ರಾರಂಭ ಕ್ರಿ.ಶ. - 622
ಸರಿಯಾದ ಉತ್ತರ: ಬಿ) ಶಕ ವರ್ಷ ಪ್ರಾರಂಭ ಕ್ರಿ.ಶ. - 68