27 December 2021 Daily Top-10 General Knowledge Question Answers in Kannada for All Competitive Exams
General Knowledge (GK) Question Answers in Kannada For All Competitive Exams:
General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.
01. ಹಸಿರು ಪರಿಣಾಮ ಕುರಿತು ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ ?
ಎ. ಭೂಮಿಯಲ್ಲಿನ ಜೀವಿಗಳ ಅಸ್ತಿತ್ವಕ್ಕೆ ಇದು ಅವಶ್ಯಕವಾಗಿದೆ
ಬಿ. ಇದು ಭೂಮಿಯ ಮೇಲಿನ ನೂತನ ವಿದ್ಯುನ್ಮಾನಕ್ಕೆ ಸಂಬಂಧಿಸಿದೆ
ಸಿ. ಇದು ಭೂಮಂಡಲದ ತಾಪ ಏರಿಕೆಗೆ ಸಂಬಂಧಿಸಿಲ್ಲ
ಡಿ. ಇದಕ್ಕೆ ಮಾನವನ ಚಟುವಟಿಕೆಯೇ ಕಾರಣವಾಗಿದೆ
ಸರಿಯಾದ ಉತ್ತರ: ಎ. ಭೂಮಿಯಲ್ಲಿನ ಜೀವಿಗಳ ಅಸ್ತಿತ್ವಕ್ಕೆ ಇದು ಅವಶ್ಯಕವಾಗಿದೆ
2. ಈ ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಕಡಿಮೆ ವಕ್ರೀಭವನ ಹೊಂದಿದೆ ?
ಎ. ಗಾಜು
ಬಿ. ನೀರು
ಸಿ. ಗಾಳಿ
ಡಿ. ಪ್ಲಾಸ್ಟಿಕ್
ಸರಿಯಾದ ಉತ್ತರ: ಸಿ. ಗಾಳಿ
03. ಪ್ಲೇಮಿಂಗನ ಎಡಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು ?
ಎ. ಕಾಂತಕ್ಷೇತ್ರದ ದಿಕ್ಕು
ಬಿ. ವಾಹಕದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು
ಸಿ. ವಿದ್ಯುತ ಪ್ರವಾಹದ ದಿಕ್ಕು
ಡಿ. ವಾಹಕದ ಚಲನೆಯ ದಿಕ್ಕು
ಸರಿಯಾದ ಉತ್ತರ: ಸಿ. ವಿದ್ಯುತ ಪ್ರವಾಹದ ದಿಕ್ಕು
4. ಸೌರಕುಕ್ಕರನ ಒಳಮೇಲೊಗೆ ಕಪ್ಪು ಬಣ್ಣವನ್ನು ಬಳಿದಿರುತ್ತಾರೆ ಏಕೆಂದರೆ ಅದು ?
ಎ. ಬೆಳಕನ್ನು ಪ್ರತಿಫಲಿಸಲು
ಬಿ. ಹೆಚ್ಚು ಉಷ್ಣವನ್ನು ಹೀರಿಕೊಳ್ಳಲು
ಸಿ. ತುಕ್ಕು ಹಿಡಿಯುವುದನ್ನು ತಡೆಗಟ್ಟಲು
ಡಿ. ಬೆಳಕಿನ ಕಿರಣಗಳನ್ನು ಕೇಂದ್ರಿಕರಿಸಲು
ಸರಿಯಾದ ಉತ್ತರ:ಬಿ. ಹೆಚ್ಚು ಉಷ್ಣವನ್ನು ಹೀರಿಕೊಳ್ಳಲು
5. ಲೋಹದ ಕಾಬೋನೇಟ್ ಅದಿರುಗಳನ್ನು ಅವುಗಳ ಆನ್ಲೈಡ್ಗಳಾಗಿ ಪರಿವರ್ತಿಸುವ ಪ್ರಕ್ತಿಯೇ?
ಎ. ಹುರಿಯುವಿಕೆ
ಬಿ. ಅಪಕರ್ಷಣೆ
ಸಿ. ವಿದ್ಯುದ್ವಿಭಜನೆ
ಡಿ. ಕಾಯಿಸುವಿಕೆ
ಸರಿಯಾದ ಉತ್ತರ: ಡಿ. ಕಾಯಿಸುವಿಕೆ
6. ಪರಿಸರ ವ್ಯವಸ್ಥೆಗಳಲ್ಲಿನ ಆಹಾರ ಸರಪಳಿಗಳನ್ನು ಉಲ್ಲೇಖಿಸಿ ಈ ಕೆಳಗಿನ ಯಾವ ಜೀವಿಗಳನ್ನು ವಿಭಜಕ ಜೀವಿ/ ಜೀವಿಗಳು ಎಂದು ಕರೆಯಲಾಗುತ್ತದೆ ?
ಎ. ವೈರಸ್
ಬಿ. ಶಿಲೀಂಧ್ರ
ಸಿ. ಬ್ಯಾಕ್ಟಿರಿಯಾ
ಸರಿಯಾದ ಉತ್ತರ ಆಯ್ಕೆ ಮಾಡಿ ?
ಎ.1 ಮಾತ್ರ ಸರಿ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1,2,ಮತ್ತು 3
ಸರಿಯಾದ ಉತ್ತರ: ಬಿ. 2 ಮತ್ತು 3 ಮಾತ್ರ
7. ಹೀಲಿಯೋಪೈಟ್ಸಗಳು ಸಸ್ಯಗಳ ಸಮೂಹವಾಗಿ-----?
ಎ. ಕೆಳಸ್ತರದ ಬೆಳೆಕಿನ ತೀವ್ರತೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ
ಬಿ. ಪೂರ್ಣಸೌರ ಬೆಳಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ಮಾಡುತ್ತವೆ
ಸಿ. ಪೂರ್ಣ ಸೌರ ಬೆಳಕಿನಲ್ಲಿ ಬದುಕಲಾರವು
ಡಿ. ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ: ಡಿ. ಮೇಲಿನ ಯಾವುದು ಅಲ್ಲ
8. ಕ್ರಮಬದ್ದವಾಗಿ ಸಸ್ಯಪ್ರಬೇಧಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಸಸ್ಯಶಾಸ್ತ್ರದ ಒಂದು ವಿಭಾಗವನ್ನು ಎಂದು ಕರೆಯುತ್ತಾರೆ ?
ಎ. ಅನಾಟಮಿ (ಅಂಗರಚನಾಶಾಸ್ತ್ರ)
ಬಿ. ಜೆನೆಟಿಕ್ಸ್ (ಅನುವಂಶಿಕ ಶಾಸ್ತ್ರ)
ಸಿ. ನೊಮನ್ಕ್ಲೇಚರ (ನಾಮಕರಣ ವ್ಯವಸ್ಥೆ)
ಡಿ. ಟ್ಯಾಕ್ಸೋನಮಿ (ಜೀವ ವರ್ಗಿಕರಣ ಶಾಸ್ತ್ರ)
ಸರಿಯಾದ ಉತ್ತರ: ಡಿ. ಟ್ಯಾಕ್ಸೋನಮಿ (ಜೀವ ವರ್ಗಿಕರಣ ಶಾಸ್ತ್ರ)
9. ಚಳಿಗಾಲದಲ್ಲಿ ಗಾಜಿನ ಕಿಟಕಿಗಳ ಹಿಂಬದಿಯಲ್ಲಿ ಕಂಡುಬರುವ ಇಬ್ಬನಿಯ ತೆರಗೆ ಕಾರಣವಾಗುವ ಪ್ರಕ್ರಿಯೇ ?
ಎ. ಸಾಂದ್ರೀಕರಣ
ಬಿ. ಭಾಷ್ಪಿಭವನ
ಸಿ. ತಿಳಿ ಪ್ರತ್ಯೇಕನ
ಡಿ. ಉತ್ಪತನ
ಸರಿಯಾದ ಉತ್ತರ: ಎ. ಸಾಂದ್ರೀಕರಣ
10. ಒಂದು ವಸ್ತುವಿನ ತುದಿಯಿಂದ ಇನ್ನೊಂದು ತುದಿಗೆ ಕಣಗಳ ಚಲನೆಯಾಗದೆ ಶಾಖವು ಮಾತ್ರ ಪ್ರಸಾರವಾಗುವ ವಿಧಾನ ಯಾವುದು ?
ಎ. ಪ್ರೇರಣ
ಬಿ. ಸಂವಹನ
ಸಿ. ವಹನ
ಡಿ. ವಿಕಿರಣ
ಸರಿಯಾದ ಉತ್ತರ: ಬಿ. ಸಂವಹನ