26 December 2021 Daily Top-10 General Knowledge Question Answers in Kannada for All Competitive Exams
01. ಕರ್ನಾಟಕದಲ್ಲಿ ಅತಿ ದೊಡ್ಡ ಶಾಖೋತ್ಪನ್ನ ವಿದ್ಯುಚ್ಛಕ್ತಿ ಎಲ್ಲಿದೆ ?
ಎ. ತುಂಗಭದ್ರಾ,
ಬಿ. ಶರಾವತಿ
ಸಿ. ರಾಯಚೂರ
ಡಿ. ಮಂಗಳೂರು
ಸರಿಯಾದ ಉತ್ತರ: ಸಿ. ರಾಯಚೂರ
2. ಭಾರತದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಟಿಕಾರಿನ ಬಂದರು ಯಾವ ತೀರದಲ್ಲಿದೆ ?
ಎ. ಗಲ್ಫ್ ಆಫ್ ಕಛ್ ತೀರ
ಬಿ. ಕೊಂಕಣತೀರ
ಸಿ. ಕೊರಮಂಡಲ ತೀರ
ಡಿ. ಮಲಬಾರ ತೀರ
ಸರಿಯಾದ ಉತ್ತರ: ಸಿ ಕೊರಮಂಡಲ ತೀರ
03. ಪೃಥ್ವಿಯು ಸೂರ್ಯನಿಂದ ಅತಿ ಹೆಚ್ಚು ದೂರ ಈ ದಿನಾಂಕದಂದು ಬರುತ್ತದೆ ?
ಎ. ಜುಲೈ 04
ಬಿ. ಜನವರಿ 30
ಸಿ. ಸೆಪ್ಟೆಂಬರ 22
ಡಿ. ಡಿಸೆಂಬರ 22
ಸರಿಯಾದ ಉತ್ತರ: ಎ. ಜುಲೈ 04
4. ಮುಖ್ಯ ಮೆಮೊರಿಯ ಎರಡು ವಿಧಗಳು
ಎ. ಪ್ರಾಥಮಿಕ ಮತ್ತು ದ್ವಿತೀಯ
ಬಿ. ರಾಂಡಮ್ ಮತ್ತು ಅನುಕ್ರಮ
ಸಿ. ರೋಮ್ ಮತ್ತು ಕ್ಯಾಮ್
ಡಿ. ಮೇಲಿನ ಎಲ್ಲವೂ ಸರಿ
ಸರಿಯಾದ ಉತ್ತರ: ಸಿ. ರೋಮ್ ಮತ್ತು ಕ್ಯಾಮ್
5. ಮಾಹಿತಿ ಪ್ರಸರಣದ ವೇಗವನ್ನು ಅಳೆಯಲು ಬಳಸುವ ಯುನಿಟ್ ಯಾವುದು?
ಎ. ಗಿಗಾಹರ್ಟ್ಸ್
ಬಿ. ಕ್ಯಾರೆಕ್ಟರ್ ಪರ್ ಸೆಕೆಂಡ
ಸಿ. ಪಲ್ಸ್ ಪರ್ ಹವರ್
ಡಿ. ಬಟ್ಸ್ ಪರ್ ಸೆಕೆಂಡ
ಸರಿಯಾದ ಉತ್ತರ: ಡಿ. ಬಟ್ಸ್ ಪರ್ ಸೆಕೆಂಡ
6. ಕೆಳಗಿನ ಯಾವುದು ಅತ್ಯಂತ ದೊಡ್ಡ ಶೇಖರಣಾ ಘಟಕವಾಗಿದೆ ?
ಎ. ಗಿಗಾಬೈಟ್
ಬಿ. ಕಿಲೋಬೈಟ್
ಸಿ. ಟೆರಾಬೈಟ್
ಡಿ. ಮೆಗಾಬೈಟ್
ಸರಿಯಾದ ಉತ್ತರ: ಸಿ. ಟೆರಾಬೈಟ್
7. ಯಾವುದರ ಮೂಲಕ ಇಂಟರನೆಟ್‌ನಲ್ಲಿ ಕಂಪ್ಯೂಟರ ಅನ್ನು ಅನನ್ಯವಾಗಿ ಗುರುತಿಸಲಾಗುವುದು
ಎ. ಮೆಮೊರಿ ಅಡ್ರೆಸ್
ಬಿ. ಇಮೇಲ್ ಅಡ್ರೆಸ್
ಸಿ. ಐಪಿ ಅಡ್ರೆಸ್
ಡಿ. ವರ್ಚುವೆಲ್ ಅಡ್ರೆಸ್
ಸರಿಯಾದ ಉತ್ತರ: ಸಿ. ಐಪಿ ಅಡ್ರೆಸ್
8. ಕಾಗದದ ಮುದ್ರಣ ನೀಡುವ ಕಂಪ್ಯೂಟರ ಟರ್ಮಿನಲ್ ಹೆಸರು ?
ಎ. ಪ್ರದರ್ಶನ ಪರದೆ
ಬಿ. ಸಾಪ್ಟ್ ಪ್ರತಿಯ ಟರ್ಮಿನಲ್
ಸಿ. ಹಾರ್ಡ ಪ್ರತಿಯ ಟರ್ಮಿನಲ್
ಡಿ. ಪ್ಲಾಟರ್
ಸರಿಯಾದ ಉತ್ತರ: ಸಿ. ಹಾರ್ಡ ಪ್ರತಿಯ ಟರ್ಮಿನಲ್
9. ಒಂದು ಸಂಕೇತ ಭಾಷೆಯಲ್ಲಿ MARCH ಅನ್ನು OCTEJ ಎಂದು ಸೂಚಿಸಿದರೆ RETURN ಅನ್ನು ಹೇಗೆ ಸೂಚಿಸಬಹುದು ?
ಎ. TFUVSM
ಬಿ. QGSTQM
ಸಿ. TGVWTP
ಡಿ. TGRVSO
ಸರಿಯಾದ ಉತ್ತರ: ಸಿ. TGVWTP
10. ಒಂದು ಹುಡುಗರ ಸಾಲಲ್ಲಿ Aಯು ಎಡದಿಂದ 13ನೇ ಯವನು ಮತ್ತು D ಯು ಬಲದಿಂದ 17 ನೇಯವನು ಹಾಗೆಯೇ ಒಂದು ವೇಳೆ ಇದೇ ಸಾಲಿನಲ್ಲಿ A ಯು ಬಲದಿಂದ 11ನೇ ಯವನಾಗಿದರೆ D ಯ ಸ್ಥಾನ ಯಾವುದಾಗಿತ್ತು?
ಎ. 6ನೇ ಯದು
ಬಿ. 7 ನೇ ಯದು
ಸಿ. 10ನೇ ಯದು
ಡಿ. 12 ನೇ ಯದು
ಸರಿಯಾದ ಉತ್ತರ: ಬಿ. 7 ನೇ ಯದು