24 December 2021 Daily Top-10 General Knowledge Question Answers in Kannada for All Competitive Exams
01. ಭಾರತದ ಸುದರ್ಶನ್ ಪಟ್ನಾಯಕ್ ಪ್ರಸಿದ್ದ
ಎ) ಕುಸ್ತಿಪಟು
ಬಿ) ಬಾಕ್ಸರ್
ಸಿ) ಮರಳು ಶಿಲ್ಪಿ
ಡಿ) ಜಾನಪದ ಕಲಾವಿದ
ಸರಿಯಾದ ಉತ್ತರ: ಸಿ) ಮರಳು ಶಿಲ್ಪಿ
2. ಈ ಕೆಳಗಿನವುಗಳಲ್ಲಿ ಪೈಡ್ಮಾಂಟ್ ಪ್ರಸ್ಥಭೂಮಿ (PiedmontPlateau)ಗೆ ಉದಾಹರಣೆ ಯಾವುದು?
ಎ) ಲಡಾಖ್ ಪ್ರಸ್ಥಭೂಮಿ
ಬಿ) ಟಿಬೆಟಿಯನ್ ಪ್ರಸ್ಥಭೂಮಿ
ಸಿ) ಮಾಳ್ವ ಪ್ರಸ್ಥಭೂಮಿ
ಡಿ) ಬೊಲಿವಿಯನ್ ಪ್ರಸ್ಥಭೂಮಿ
ಸರಿಯಾದ ಉತ್ತರ: ಸಿ) ಮಾಳ್ವ ಪ್ರಸ್ಥಭೂಮಿ
03. ಶಿಕ್ಷಣ ಉಳಿಸಿ ಆಂದೋಲನ ಸಮಿತಿಯ ಸಂಸ್ಥಾಪಕರು ಯಾರು?
ಎ) ದೀನನಾಥ ಬಾತ್ರ
ಬಿ) ಕೈಲಾಸ್ ಸತ್ಯಾರ್ಥಿ
ಸಿ) ನಾರಾಯಣ ಗುರು
ಡಿ) ಗುರು ರಾಮದಾಸ್
ಸರಿಯಾದ ಉತ್ತರ: ಎ) ದೀನನಾಥ ಬಾತ್ರ
4. ರೆಸಿಡೆಕ್ಸ್ (Resides) ಎಂಬುದು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ) ಭೂಮಿ ಬೆಲೆಗಳು (Land Prices)
ಬಿ) ಷೇರು ಬೆಲೆಗಳು (Share Prices)
ಸಿ) ಹಣದುಬ್ಬರ
ಡಿ) ಮ್ಯೂಚುವಲ್ ಫಂಡ್ ಬೆಲೆಗಳು
ಸರಿಯಾದ ಉತ್ತರ: ಎ) ಭೂಮಿ ಬೆಲೆಗಳು (Land Prices)
5. ಈ ಕೆಳಗಿನವುಗಳಲ್ಲಿ ವಿಶ್ವಬ್ಯಾಂಕ್‌ನ Soft Loan Window ಎಂದು ಕರೆಯಲ್ಪಡುವ ಸಂಸ್ಥೆ ಯಾವುದು?
ಎ) ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘ (IDA)
ಬಿ) ಅಂತರರಾಷ್ಟ್ರೀಯ ಹಣಕಾಸು ನಿಧಿ(IMF)
ಸಿ) ಭಾರತೀಯ ರಿಸರ್ವ್ ಬ್ಯಾಂಕ್
ಡಿ) ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ
ಸರಿಯಾದ ಉತ್ತರ: ಎ) ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘ (IDA)
6. ಈ ಕೆಳಗಿನವುಗಳಲ್ಲಿ ಯಾವುದು ಯುವ ಮಡಿಕೆ ಪರ್ವತಗಳಿಗೆ (Young Fold Mountains) ಉದಾಹರಣೆ ಅಲ್ಲ?
ಎ) ರಾಕೀಸ್
ಬಿ) ಹಿಮಾಲಯಗಳು
ಸಿ) ಅರಾವಳಿ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಸಿ) ಅರಾವಳಿ
7. ಬಿ.ಸಿ. ರಾಯ್ ಪ್ರಶಸ್ತಿಯು ಈ ಕ್ಷೇತ್ರದಲ್ಲಿ ನೀಡಲಾಗುತ್ತದೆ?
ಎ) ವೈದ್ಯಕೀಯ
ಬಿ) ಸಂಗೀತ
ಸಿ) ಪತ್ರಿಕೆ
ಡಿ) ಪರಿಸರ
ಸರಿಯಾದ ಉತ್ತರ: ಎ) ವೈದ್ಯಕೀಯ
8. ಬಹಮನಿ ಸಾಮ್ರಾಜ್ಯದ ಕೊನೆಯ ಆಡಳಿತಗಾರ ಯಾರಾಗಿದ್ದರು?
ಎ) ಅಹ್ಮದ್ ಷಾ-1
ಬಿ) ನಿಜಾಮ್ ಷಾ
ಸಿ) ಕಲೀಂ ಉಲ್ಲಾ ಶಾ
ಡಿ) ಮಹಮ್ಮದ್ ಷಾ-3
ಸರಿಯಾದ ಉತ್ತರ: ಸಿ) ಕಲೀಂ ಉಲ್ಲಾ ಶಾ
9. ರಾಸ್ ತನುರಾ ತೈಲ ಸಂಸ್ಕರಣಾ ಘಟಕ ಎಲ್ಲಿದೆ?
ಎ) ಇರಾನ್
ಬಿ) ಇರಾಕ್
ಸಿ) ಅಮೆರಿಕಾ
ಡಿ) ಸೌದಿ ಅರೇಬಿಯಾ
ಸರಿಯಾದ ಉತ್ತರ: ಡಿ) ಸೌದಿ ಅರೇಬಿಯಾ
10. 'ಇಂಡಿಯನ್ ಮಿರರ್' ಎಂದು ಕರೆಯಲ್ಪಡುವ ವೃತ್ತ ಪತ್ರಿಕೆ ಪ್ರಾರಂಭಿಸಿದವರು ಯಾರು?
ಎ) ದೇವೆಂದ್ರನಾಥ ಟ್ಯಾಗೋರ್
ಬಿ) ಆನಂದ ಮೋಹನ್ ಬೋಸ್
ಸಿ) ಸುರೇಂದ್ರನಾಥ ಬ್ಯಾನರ್ಜಿ
ಡಿ) ಶ್ಯಾಮಜಿ ಕೃಷ್ಣ ವರ್ಮಾ
ಸರಿಯಾದ ಉತ್ತರ: ಎ) ದೇವೆಂದ್ರನಾಥ ಟ್ಯಾಗೋರ್