22 December 2021 Daily Top-10 General Knowledge Question Answers in Kannada for All Competitive Exams
01. ಮಾನವನ ದೇಹದ ಯಾವ ಭಾಗದಲ್ಲಿ "ಫ್ಲೋರಾ” ಕಂಡು ಬರುತ್ತದೆ?
ಎ) ಶ್ವಾಸಕೋಶ
ಬಿ) ಮಿದುಳು
ಸಿ) ಯಕೃತ್ತು
ಡಿ) ಹೃದಯ
ಸರಿಯಾದ ಉತ್ತರ: ಎ) ಶ್ವಾಸಕೋಶ
2. ಅನಿಮೊಫಿಲಿ ಇದು ಯಾವುದರ ಪರಾಗಸ್ಪರ್ಶ
ಎ) ಪಕ್ಷಿಗಳು
ಬಿ) ಗಾಳಿ
ಸಿ) ಇರುವೆಗಳು
ಡಿ) ಬಾವಲಿಗಳು
ಸರಿಯಾದ ಉತ್ತರ: ಬಿ) ಗಾಳಿ
03. ಸುರಕ್ಷತೆಗಾಗಿ ಮನೆಗಳ ವಿದ್ಯುತ್ ಸರಬರಾಜಿಗೆ ಮುಖ್ಯವಾಗಿ ಬಳಸಲಾಗುವ ನ್ಯೂಸ್ ತಂತಿಯನ್ನು ಯಾವ ಲೋಹದಿಂದ ತಯಾರಿಸಬೇಕು?
ಎ) ಕಡಿಮೆ ಕರಗುವ ಬಿಂದು
ಬಿ) ಹೆಚ್ಚಿನ ಪ್ರತಿರೋಧ
ಸಿ) ಕಡಿಮೆ ನಿರ್ದಿಷ್ಟ ಶಾಖ
ಡಿ) ಹೆಚ್ಚಿನ ಕರಗುವ ಬಿಂದು
ಸರಿಯಾದ ಉತ್ತರ: ಎ) ಕಡಿಮೆ ಕರಗುವ ಬಿಂದು
4. ಒಂದು ಬಲ್ಲ ಮೂಲಕ ವಿದ್ಯುತ್ ಪ್ರವಾಹವನ್ನು ಹರಿಸಿದಾಗ ಬಲ್ಸ್ ಬೆಳಗುತ್ತದೆ ಕಾರಣ
ಎ) ವಿದ್ಯುತ್ ಪ್ರವಾಹದ ವಿದ್ಯುತ್ ಪರಿಣಾಮ
ಬಿ) ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
ಸಿ) ವಿದ್ಯುತ್ ಪ್ರವಾಹದ ಬೆಳಕಿನ ಪರಿಣಾಮ
ಡಿ) ವಿದ್ಯುತ್ ಪ್ರವಾಹದ ಶಾಖೋತ್ಪನ್ನ ಪರಿಣಾಮ
ಸರಿಯಾದ ಉತ್ತರ: ಡಿ) ವಿದ್ಯುತ್ ಪ್ರವಾಹದ ಶಾಖೋತ್ಪನ್ನ ಪರಿಣಾಮ
5. ಶಾರ್ಟ್ಸರ್ಕ್ಯುಟ್ ಸಂದರ್ಭದಲ್ಲಿ ಮಂಡಲದಲ್ಲಿನ ವಿದ್ಯುತ್ ಪ್ರವಾಹವು
ಎ) ಹಂತಹಂತವಾಗಿ ಕಡಿಮೆಯಾಗುತ್ತದೆ
ಬಿ) ಬದಲಾಗುವುದಿಲ್ಲ
ಸಿ) ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತದೆ
ಡಿ) ನಿರಂತರವಾಗಿ ಬದಲಾಗುತ್ತದೆ.
ಸರಿಯಾದ ಉತ್ತರ: ಸಿ) ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತದೆ
6. ಭಾರತ ಮೂಲದ ಅಮೆರಿಕದ ವಿಜ್ಞಾನಿ ಹರಗೋವಿಂದ ಖುರಾನ್‌ರವರಿಗೆ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕ್ಷೇತ್ರ ಯಾವುದು?
ಎ) ಭೌತಶಾಸ್ತ್ರ
ಬಿ) ಖಗೋಳಶಾಸ್ತ್ರ
ಸಿ) ತಳಿಶಾಸ್ತ್ರ
ಡಿ) ಗಣಿತಶಾಸ್ತ್ರ
ಸರಿಯಾದ ಉತ್ತರ: ಸಿ) ತಳಿಶಾಸ್ತ್ರ
7. ಇರುಳು ದೃಷ್ಟಿ ಸಾಧನವೊಂದರಲ್ಲಿ ಕೆಳಗಿನ ತರಂಗ ನಮೂನೆಗಳಲ್ಲಿ ಯಾವುದು ಬಳಸುತ್ತಾರೆ
ಎ) ರೇಡಿಯೋ ತರಂಗಗಳು
ಬಿ) ಮೈಕ್ರೋ ತರಂಗಗಳು
ಸಿ) ಅವರೋಹಿತ (ಇನ್‌ಫ್ರಾರೆಡ್) ತರಂಗಗಳು
ಡಿ) ನೇರಳಾತೀತ (ಅಲ್ಪಾ ವಯೋಲೆಟ್) ತರಂಗಗಳು
ಸರಿಯಾದ ಉತ್ತರ: ಸಿ) ಅವರೋಹಿತ (ಇನ್‌ಫ್ರಾರೆಡ್) ತರಂಗಗಳು
8. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) 0 ಡಿಗ್ರಿ ರೇಖಾಂಶವನ್ನು ಗ್ರೀನ್‌ವಿಚ್ ಮೆರಿಡಿಯನ್ ರೇಖೆ ಎಂದು ಕರೆಯಲಾಗುವುದು
ಬಿ) ಗ್ರೀನ್‌ವಿಚ್ ರೇಖೆಯಿಂದ ಪ್ರತಿ 15 ಡಿಗ್ರಿಯಷ್ಟು ಪಶ್ಚಿಮಕ್ಕೆ ಹೋದಂತೆ 1 ಗಂಟೆ ಸಮಯವನ್ನು ಹೆಚ್ಚಾಗಿ ಪಡೆಯುವೆವು
ಸಂಕೇತಗಳು:
ಎ) ಎ ಸರಿ, ಬಿ ತಪ್ಪು
ಬಿ) ಬಿ ಸರಿ, ಎ ತಪ್ಪು
ಸಿ) ಎ ಮತ್ತು ಬಿ ಸರಿ
ಡಿ) ಎ ಮತ್ತು ಬಿ ತಪ್ಪು
ಸರಿಯಾದ ಉತ್ತರ: ಎ) ಎ ಸರಿ, ಬಿ ತಪ್ಪು
9. ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದವರು
ಎ) ಜೇಮ್ಸ್ ಸಿಂಪ್ಪನ್
ಬಿ) ಹೆನ್ರಿ ಸ್ವಾನ್
ಸಿ) ಕ್ರಿಶ್ಚಿಯನ್ ಬರ್ನಾರ್ಡ್
ಡಿ) ಜೋಸೆಫ್ ಫೂರಿಯರ್
ಸರಿಯಾದ ಉತ್ತರ: ಡಿ) ಜೋಸೆಫ್ ಫೂರಿಯರ್
10. 1950ರಲ್ಲಿ ಸ್ಥಾಪನೆಗೊಂಡ ವಿಶ್ವ ಹವಾಮಾನ ಸಂಸ್ಥೆಯ ಕೇಂದ್ರ ಕಚೇರಿ ಇರುವ ಸ್ಥಳ
ಎ) ಜಿನಿವಾ
ಬಿ) ವಾಷಿಂಗ್‌ಟನ್
ಸಿ) ವಿಯೆನ್ನಾ
ಡಿ) ನ್ಯೂಯಾರ್ಕ್
ಸರಿಯಾದ ಉತ್ತರ: ಎ) ಜಿನಿವಾ