21 December 2021 Daily Top-10 General Knowledge Question Answers in Kannada for All Competitive Exams
01. ಬ್ರಿಟಿಷರು ಭಾರತದಲ್ಲಿ ತಮ್ಮ ಮೊದಲ ವಸಾಹತು ಕೇಂದ್ರವನ್ನು ಈ ಕೆಳಗಿನ ಯಾವ ಸ್ಥಳದಲ್ಲಿ ಸ್ಥಾಪಿಸಿದರು?
ಎ) ಪಾಂಡಿಚೆರಿ
ಬಿ) ಗೋವಾ
ಸಿ) ಮಚಲಿಪಟ್ಟಣ
ಡಿ) ಸೂರತ್
ಸರಿಯಾದ ಉತ್ತರ: ಎ) ಪಾಂಡಿಚೆರಿ
2. ಮಣ್ಣಿನ ವೈಜ್ಞಾನಿಕ ಅಧ್ಯಯನವನ್ನು ಏನೆಂದು ಕರೆಯುವರು?
ಎ) ಎಂಟೊಮಾಲಜಿ
ಬಿ) ಕ್ರಿಸ್ಟೋಲಜಿ
ಸಿ) ಎಡಪೋಲಜಿ
ಡಿ) ಜಿಯಾಲಜಿ
ಸರಿಯಾದ ಉತ್ತರ: ಡಿ) ಜಿಯಾಲಜಿ
03. ಈ ಕೆಳಗಿನ ಸಂಶೋಧನೆಗಳು ಹಾಗೂ ಸಂಶೋಧಕರನ್ನು ಹೊಂದಿಸಿ ಬರೆಯಿರಿ
ಪಟ್ಟಿ -1 ಪಟ್ಟಿ -2
ಎ) ಸೆಲ್ಯೂಲಾಗ್ಸ್ ಎ) ವಿಲಿಯಂ ಮರ್ಡೋಕ್
ಬಿ) ಡಿಸ್ಕ್ ಬ್ರೇಕ್ ಬಿ) ವಿಲಿಯಂ ಸರ್ಜನ್
ಸಿ) ಎಲೆಕ್ಟ್ರೋ ಮ್ಯಾಗ್ನೆಟ್ ಸಿ) ಎಫ್ ಲಾಂಚೆಸ್ಟರ್
ಡಿ) ಗ್ಯಾಸ್ ಲೈಟಿಂಗ್ ಡಿ) ಅಲೆಕ್ಸಾಂಡರ್ ಪಾರ್ಕಸ್
ಸಂಕೇತಗಳು:
1 2 3 4
ಎ) ಸಿ ಬಿ ಎ ಡಿ
ಬಿ) ಡಿ ಸಿ ಬಿ ಎ
ಸಿ) ಬಿ ಎ ಡಿ ಸಿ
ಡಿ) ಎ ಡಿ ಸಿ ಬಿ
ಸರಿಯಾದ ಉತ್ತರ: ಬಿ) ಡಿ ಸಿ ಬಿ ಎ
4. ಈ ಕೆಳಗಿನ ಯಾವ ಮೂಲಧಾತುವಿಗೆ (Element) ಟಿಟಿಯಮ್ ಎಂದು ಹೆಸರಿಸಲಾದ ಐಸೋಟೋಪ್ ಇದೆ?
ಎ) ಹೀಲಿಯಂ
ಬಿ) ಇಂಗಾಲ
ಸಿ) ಟೈಟಾನಿಯಂ
ಡಿ) ಹೈಡ್ರೋಜನ್
ಸರಿಯಾದ ಉತ್ತರ: ಡಿ) ಹೈಡ್ರೋಜನ್
5. ಕೆಲವು ನಿರ್ದಿಷ್ಟ ರಾಷ್ಟ್ರಗಳಿಗೆ ಸೇರಿದ ಭಾರತೀಯ ಮೂಲದ ವ್ಯಕ್ತಿಗಳಿಗೆ (PIO) ಭಾರತದ ಒಕ್ಕೂಟದಲ್ಲಿ ದ್ವಿ-ಪೌರತ್ವದ ಪರಿಕಲ್ಪನೆಯನ್ನು ಯಾವ ಸಮಿತಿಯು ಶಿಫಾರಸ್ಸು ಮಾಡಿದೆ?
ಎ) ಎಲ್.ಎಂ. ಸಿಂಪ್ಲಿ ಸಮಿತಿ
ಬಿ) ಅಶೋಕ ಮೆಹ್ತಾ ಸಮಿತಿ
ಸಿ) ರಾಜ ಮನ್ನಾರ ಸಮಿತಿ
ಡಿ) ಬಲವಂತರಾಯ್ ಮೆಹ್ತಾ ಸಮಿತಿ
ಸರಿಯಾದ ಉತ್ತರ: ಎ) ಎಲ್.ಎಂ. ಸಿಂಪ್ಲಿ ಸಮಿತಿ
6. ಈ ಕೆಳಗಿನವುಗಳಲ್ಲಿ ಯಾವುದು ಹಣಕಾಸು ನೀತಿಯ ಸಾಧನವಲ್ಲ?
ಎ) ನಗದು ಮೀಸಲು ಅನುಪಾತ
ಬಿ) ಶಾಸನಬದ್ಧ ದ್ರವ್ಯತೆಯ ಅನುಪಾತ
ಸಿ) ಹಣಕಾಸು ಕೊರತೆ
ಡಿ) ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆ
ಸರಿಯಾದ ಉತ್ತರ: ಸಿ) ಹಣಕಾಸು ಕೊರತೆ
7. ಈ ಕೆಳಗಿನವುಗಳಲ್ಲಿ ಯಾವುದು ವಿಶ್ವದ ಅತಿ ಎತ್ತರದ ಪ್ರಸ್ಥಭೂಮಿಯಾಗಿದೆ?
ಎ) ಉಗಾಂಡ ಪ್ರಸ್ಥಭೂಮಿ
ಬಿ) ಟಿಬೆಟ್ ಪ್ರಸ್ಥಭೂಮಿ
ಸಿ) ಛೋಟಾನಾಗ್ಪುರ ಪ್ರಸ್ಥಭೂಮಿ
ಡಿ) ತಂಜಾನಿಯಾ ಪ್ರಸ್ಥಭೂಮಿ
ಸರಿಯಾದ ಉತ್ತರ: ಬಿ) ಟಿಬೆಟ್ ಪ್ರಸ್ಥಭೂಮಿ
8. ಬ್ಲೂಬೇಬಿ ಸಿಂಡ್ರೋಮ್ ಯಾವ ರೀತಿಯ ವಿಷಕ್ಕೆ ಸಂಬಂಧಿಸಿದೆ?
ಎ) ಪಾದರಸ
ಬಿ) ಕ್ಯಾಡ್ಮಿಯಂ
ಸಿ) ಮಿಥೇನ
ಡಿ) ನೈಟ್ರೇಟ್
ಸರಿಯಾದ ಉತ್ತರ: ಡಿ) ನೈಟ್ರೇಟ್
9. ಈ ಕೆಳಗಿನ ನಾಲ್ಕು ವೇದಗಳಲ್ಲಿ ಯಾವುದು ಮಾಂತ್ರಿಕ ಮೋಡಿಗಳು ಮತ್ತು ಮಂತ್ರಗಳ ಕುರಿತಾಗಿದೆ?
ಎ) ಋಗೈದ
ಬಿ) ಯಜುರ್ವೇದ
ಸಿ) ಅಥರ್ವವೇದ
ಡಿ) ಸಾಮವೇದ
ಸರಿಯಾದ ಉತ್ತರ: ಸಿ) ಅಥರ್ವವೇದ
10. ಈ ಕೆಳಗಿನವುಗಳಲ್ಲಿ ಯಾವುದು ಕಡಲಾಚೆಯ (Offshore) ತೈಲ ಕ್ಷೇತ್ರವಾಗಿದೆ?
ಎ) ಅಂಕಲೇಶ್ವರ
ಬಿ) ದಿಗ್ವಾಯಿ
ಸಿ) ಮುಂಬೈ ಹೈ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಸಿ) ಮುಂಬೈ ಹೈ