20 December 2021 Daily Top-10 General Knowledge Question Answers in Kannada for All Competitive Exams
01. ಹಾಲಿನಿಂದ ಕೆನೆಯನ್ನು ಬೇರ್ಪಡಿಸುವುದು ಈ ಕಾರಣದಿಂದ
ಎ) ಗುರುತ್ವಾಕರ್ಷಣ ಬಲ
ಬಿ) ಕೋಹ್ಸಿವ ಬಲ
ಸಿ) ಕೇಂದ್ರಾಪಗಾಮಿ ಬಲ
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: ಸಿ) ಕೇಂದ್ರಾಪಗಾಮಿ ಬಲ
2. ಈ ಕೆಳಗಿನವರಲ್ಲಿ ಯಾರನ್ನು “ಭಾರತೀಯ ಪತ್ರಿಕಾ ವಿಮೋಚಕ” ಎಂದು ಕರೆಯಲಾಗುತ್ತದೆ?
ಎ) ಲಾರ್ಡ್ರಿಪ್ಪನ್
ಬಿ) ಚಾರ್ಲ್ಸ್ ಮೆಟ್‌ಕಾಫ್
ಸಿ) ಜಾನ್ ಶೋರ್
ಡಿ) ಲಾರ್ಡ್ ಲಿಟ್ಟನ್
ಸರಿಯಾದ ಉತ್ತರ: ಬಿ) ಚಾರ್ಲ್ಸ್ ಮೆಟ್‌ಕಾಫ್
03. ಈ ಕೆಳಗಿನ ಯಾವ ಶಿಲೆಗಳಲ್ಲಿ ಪಳೆಯುಳಿಕೆಗಳು ಕಂಡುಬರುವುದಿಲ್ಲ?
ಎ) ಕಾಂಗ್ರೇ ಮೆರೇಟ್
ಬಿ) ಶೇಲ್
ಸಿ) ಮರಳುಗಲ್ಲು
ಡಿ) ಗ್ರಾನೈಟ್
ಸರಿಯಾದ ಉತ್ತರ: ಡಿ) ಗ್ರಾನೈಟ್
4. ಮಾರಿಕಣಿವೆಯಲ್ಲಿರುವ ವಾಣಿವಿಲಾಸ ಸಾಗರ ಯೋಜನೆಯು ಯಾವ ನದಿಗೆ ಕಟ್ಟಲಾಗಿದೆ?
ಎ) ವೇದಾವತಿ
ಬಿ) ತುಂಗಾ
ಸಿ) ಹೇಮಾವತಿ
ಡಿ) ಕೃಷ್ಣಾ
ಸರಿಯಾದ ಉತ್ತರ: ಎ) ವೇದಾವತಿ
5. ಲಕ್ಕವಳ್ಳಿಯಲ್ಲಿರುವ ಭದ್ರಾಯೋಜನೆಯು ಯಾವ ಜಿಲ್ಲೆಗೆ ಸೇರಿದೆ?
ಎ) ಚಿಕ್ಕಮಗಳೂರು
ಬಿ) ಹಾಸನ
ಸಿ) ಶಿವಮೊಗ್ಗ
ಡಿ) ಬಳ್ಳಾರಿ
ಸರಿಯಾದ ಉತ್ತರ: ಎ) ಚಿಕ್ಕಮಗಳೂರು
6. ಈ ಕೆಳಗೆ ಕೊಟ್ಟಿರುವ ಹೊಂದಾಣಿಕೆಯನ್ನು ಸರಿಯಾಗಿ ಹೊಂದಿಸಿ
ಪಟ್ಟಿ-1 ಪಟ್ಟಿ-2
ಎ. ಶ್ರೀಪಾದರಾಜ 1. ವೇಣು ಗೋಪಾಲ
ಬಿ. ವಾದಿರಾಜ 2. ಹಯವದನ ವಿಠ್ಠಲ.
ಸಿ. ವಿಜಯದಾಸ 3. ಹಯವದನ
ಇ. ರಾಘವೇಂದ್ರ ತೀರ್ಥ 4. ರಂಗವಿಠ್ಠಲ
ಆಯ್ಕೆಗಳು
ಎ) ಎ-2, ಬಿ-4, ಸಿ-3, ಡಿ-1
ಬಿ) ಎ-4, ಬಿ-1, ಸಿ-3, ಡಿ-2
ಸಿ) ಎ-4, ಬಿ-3, ಸಿ-2, ಡಿ-1
ಡಿ) ಎ-3, ಬಿ-2, ಸಿ-4, ಡಿ-4
ಸರಿಯಾದ ಉತ್ತರ: ಸಿ) ಎ-4, ಬಿ-3, ಸಿ-2, ಡಿ-1
7. ನೋಟುಗಳಿಗೆ ಬೇಕಾಗುವ ಕಾಗದವನ್ನು ರಿಸರ್ವ್ ಬ್ಯಾಂಕ್ ಯಾವ ಸ್ಥಳದಿಂದ ಪೂರೈಸಿಕೊಳ್ಳುತ್ತದೆ?
ಎ) ನಾಸಿಕ್
ಬಿ) ದಾಂಡೇಲಿ
ಸಿ) ಹೊಶಂಗಾಬಾದ್
ಡಿ) ಚೆನ್ನೈ
ಸರಿಯಾದ ಉತ್ತರ: ಸಿ) ಹೊಶಂಗಾಬಾದ್
8. ಯಂಗ್ ಟರ್ಕ್ ಎಂದು ಪ್ರಸಿದ್ಧರಾದ ಪ್ರಧಾನಮಂತ್ರಿ ಯಾರು?
ಎ) ಜವಾಹರಲಾಲ್ ನೆಹರೂ
ಬಿ) ವಿ.ಪಿ. ಸಿಂಗ್
ಸಿ) ಚಂದ್ರಶೇಖರ್
ಡಿ) ಐ.ಕೆ. ಗುಜ್ರಾಲ್
ಸರಿಯಾದ ಉತ್ತರ: ಸಿ) ಚಂದ್ರಶೇಖರ್
9. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿಯ ಕೇಂದ್ರ ಕಚೇರಿಯು ಎಲ್ಲಿದೆ?
ಎ) ಹಾಕಾಂಗ್
ಬಿ) ಸಿಂಗಾಪುರ
ಸಿ) ರೋಮ್
ಡಿ) ನ್ಯೂಯಾರ್ಕ್
ಸರಿಯಾದ ಉತ್ತರ: ಸಿ) ರೋಮ್
10. ಈ ಕೆಳಗಿನ ದೇಶಗಳು ಹಾಗೂ ಅವುಗಳ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಯಾವ ಜೋಡಿ ಸರಿಯಾಗಿ ಹೊಂದಿಕೆಯಾಗಿಲ್ಲ?
ಎ) ಜರ್ಮನಿ - ಯೂರೋ
ಬಿ) ಇರಾನ್ - ರಿಯಾಲ್
ಸಿ) ದಕ್ಷಿಣ ಆಫ್ರಿಕಾ - ರ್ಯಾಂಡ್
ಡಿ) ಸ್ವೀಡನ್ - ಡಾಲರ್
ಸರಿಯಾದ ಉತ್ತರ: ಸಿ) ದಕ್ಷಿಣ ಆಫ್ರಿಕಾ - ರ್ಯಾಂಡ್