16 December 2021 Daily Top-10 General Knowledge Question Answers in Kannada for All Competitive Exams
01. ಹೊಂದಿಸಿ ಬರೆಯಿರಿ ?
ಪಟ್ಟಿ 1 ಪಟ್ಟಿ 2
ಎ. ಹೆರೋಡೋಟಸ್ 1. ಎ ಸ್ಟಡಿ ಆಫ್ ಹಿಸ್ಟರಿ
ಬಿ. ಸಂತ ಅಗಸ್ಟೆನ್ 2. ಪರ್ಷಿಯನ್ ವಾರ್
ಸಿ. ಅರ್ನಾಲ್ಡ್ ಟಾಯ್ನ್ಬಿ 3. ದಾಸ್ ಕ್ಯಾಪಿಟಲ್
ಡಿ. ಕಾರ್ಲ್ ಮಾರ್ಕ್ಸ 4. ದಿ ಸಿಟಿ ಆಫ್ ಗಾಡ್
ಸರಿಯಾದ ಉತ್ತರ ಆಯ್ಕೆ ಮಾಡಿ ?
ಎ. 2-4-3-1
ಬಿ. 4-1-2-3
ಸಿ. 4-3-2-1
ಡಿ. 2-4-l-3
ಸರಿಯಾದ ಉತ್ತರ: ಡಿ. 2-4-l-3
2. ಈ ಕೆಳಗಿನ ಯಾವ ಸ್ಥಳಗಳಲ್ಲಿ ಜೈನ ಸಮ್ಮೇಳನಗಳು ನಡೆದವು ?
ಎ. ವೈಶಾಲಿ
ಬಿ. ಪಾಟಲೀಪುತ್ರ
ಸಿ. ವಲ್ಲಭಿ
ಡಿ. ಕುಷಿನಗರ
ಸರಿಯಾದ ಉತ್ತರ ಆರಿಸಿ ?
ಎ.1 ಮತ್ತು 2
ಬಿ. 2 ಮತ್ತು 3
ಸಿ. 1 ಮತ್ತು 4
ಡಿ. 2 ಮತ್ತು 4
ಸರಿಯಾದ ಉತ್ತರ: ಬಿ. 2 ಮತ್ತು 3
03. ಈ ಕೆಳಗಿನವುಗಳಲ್ಲಿ ಕಾಲಾನುಕ್ರಮದಲ್ಲಿ ಬರೆಯಿರಿ
1. ಅಶೋಕನ ಧರ್ಮ
2. ಚಂದ್ರಗುಪ್ತ ಮೌರ್ಯನ ವಲಸೆ
3. ಅರ್ಥಶಾಸ್ತ್ರ
4. ಕಳಿಂಗ ಯುದ್ದ
ಸರಿಯಾದ ಉತ್ತರ ಆರಿಸಿರಿ
ಎ. 4,3,21
ಬಿ. 3,2,41
ಸಿ. 2,3,41
ಡಿ. 1,3,4,2
ಸರಿಯಾದ ಉತ್ತರ: ಬಿ. 3,2,4,1
4. ತನ್ನ ಆಳ್ವಿಕೆಯ ಕಾಲದಲ್ಲಿ ಎರಡು ಬಗೆಯ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಗುಪ್ತದೊರೆ ಯಾರು?
ಎ. ಒಂದನೇ ಚಂದ್ರಗುಪ್ತ
ಬಿ. ಎರಡನೇ ಚಂದ್ರಗುಪ್ತ
ಸಿ. ಸಮುದ್ರ ಗುಪ್ತ
ಡಿ. ಸ್ಕಂದಗುಪ್ತ
ಸರಿಯಾದ ಉತ್ತರ: ಬಿ. ಎರಡನೇ ಚಂದ್ರಗುಪ್ತ
5. ಕೆಳಗಿನ ರಾಜರುಗಳಲ್ಲಿ ಯಾರ ಆಳ್ವಿಕೆಯಲ್ಲಿ ಮಲಿಕ್ ಮಹಮ್ಮದ್ ಜೈಸಿ ತನ್ನ ಮಹಾಕೃತಿ ಪದ್ಮಾವತನ್ನು ಮುಕ್ತಾಯಗೊಳಿಸಿದನು
ಎ. ಶೇರ ಷಾ
ಬಿ. ಅಕ್ಬರ್
ಸಿ. ಜಹಾಂಗೀರ
ಡಿ. ಷಹಜಾನ್
ಸರಿಯಾದ ಉತ್ತರ: ಬಿ. ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ.
6. ಈ ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಇಂಗ್ಲೀಷ ಶಿಕ್ಷಣವನ್ನು ಪರಿಚಯಿಸಲು ಕಾರಣವಾಯಿತು ?
ಎ. 1813 ಚಾರ್ಟರ ಆ್ಯಕ್ಟ್
ಬಿ. ಜನರಲ್ ಕಮಿಟಿ ಆಫ್ ಪಬ್ಲಿಕ್ ಇನ್‌ಸ್ಪೆಕ್ಷನ್ 1823
ಸಿ. ಪೌರ್ವಾತ್ಯ ಮತ್ತು ಆಂಗ್ಲಿಸಿದ್ದ ವಿವಾದ
ಸರಿಯಾದ ಉತ್ತರ ಆಯ್ಕೆ ಮಾಡಿ
ಎ. 1 ಮತ್ತು ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ.1, 2 ಮತ್ತು 3
ಸರಿಯಾದ ಉತ್ತರ: ಡಿ.1, 2 ಮತ್ತು 3
7. ಕೆಳಗಿನ ವ್ಯಕ್ತಿಗಳಲ್ಲಿ ಹಿಂದೂಸ್ತಾನ ಸೋಷಿಯಲಿಸ್ಟ ರಿಪಬ್ಲಿಕನ್ ಅಸೋಷಿಯೇಷನ್‌ಗೆ ಸಂಬಂಧಿಸಿದವರು ?
ಎ. ಚಂದ್ರಶೇಖರ ಆಜಾದ
ಬಿ. ಭಗತ ಸಿಂಗ್
ಸಿ. ಸುಖದೇವ
ಡಿ. ರಾಜ್‌ಗುರು
ಸರಿಯಾದ ಉತ್ತರ ಆಯ್ಕೆ ಮಾಡಿ
ಎ.1 ಮತ್ತು 2
ಬಿ. 1,2,3
ಸಿ. 2 ಮಾತ್ರ
ಡಿ. 1,2,3,ಮತ್ತು 4
ಸರಿಯಾದ ಉತ್ತರ: ಡಿ. 1,2,3,ಮತ್ತು 4
8. ಕೆಳಗಿನ ಯಾವ ಶಾತವಾಹನ ದೊರೆ “ಸಪ್ತಶತಕ” ಕೃತಿಯನ್ನು ರಚಿಸಿದನು.
ಎ. ಸಿಮುಖ
ಬಿ. ಒಂದನೇ ಶಾತಕರ್ಣಿ
ಸಿ. ಹಾಲ
ಡಿ. ಗೌತಮೀಪುತ್ರ ಶಾತಕರ್ಣಿ
ಸರಿಯಾದ ಉತ್ತರ: ಸಿ. ಹಾಲ
9. ಒಬ್ಬ ದೊಡ್ಡ ವೈಷ್ಣವ ಸನ್ಯಾಸಿ ಹೊಯ್ಸಳ ಆಸ್ಥಾನದಲ್ಲಿ ಆಶ್ರಯ ಪಡೆದದ್ದು ಮತ್ತು ಹೊಯ್ಸಳ ದೊರೆಯನ್ನು ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಮತಾಂತರಿಸಿದ್ದು ವಿಷ್ಣುವರ್ಧನನ ಆಳ್ವಿಕೆಯ ಕಾಲದಲ್ಲಿ ಆತನ ಹೆಸರು ಏನು ?
ಎ. ಮಧ್ವಾಚಾರ್ಯ
ಬಿ. ರಾಮಾನುಜಾಚಾರ್ಯ
ಸಿ. ವಲ್ಲಭಚಾರ್ಯ
ಡಿ. ಶಂಕರಾಚಾರ್ಯ
ಸರಿಯಾದ ಉತ್ತರ: ಬಿ. ರಾಮಾನುಜಾಚಾರ್ಯ
10. ಸಿ.ರಂಗಾಚಾರ್ಲು__________ರವರ ಕಾಲದಲ್ಲಿ ಕಾಲದಲ್ಲಿ ಮೈಸೂರ ದಿವಾನರಾಗಿದ್ದರು? 5
ಎ. ಜಯಚಾಮರಾಜ ಒಡೆಯರ
ಬಿ. ಚಾಮರಾಜ ಒಡೆಯರ
ಸಿ. ಕೃಷ್ಣರಾಜ್ ಒಡೆಯರ
ಡಿ. ಮೂರನೇ ಕೃಷ್ಣರಾಜ ಒಡೆಯರ
ಸರಿಯಾದ ಉತ್ತರ: ಬಿ. ಚಾಮರಾಜ ಒಡೆಯರ
No comments:
Post a Comment
If you have any doubts please let me know